Just In
- 10 hrs ago Amazon: ಅಮೆಜಾನ್ ಕ್ರಿಕೆಟ್ ಸೀಸನ್ ಟಿವಿ ಸೇಲ್: 55 ಇಂಚಿನ 4K ಟಿವಿಗಳಿಗೆ 60% ವರೆಗೆ ರಿಯಾಯಿತಿ
- 14 hrs ago Smartphones: 12GB RAM ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು, ಅದೂ ಸಹ 30 ಸಾವಿರದೊಳಗೆ
- 16 hrs ago ಮೊಟೊ ಸಂಸ್ಥೆಯ ಈ ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಗ್ರಾಹಕರಿಗೆ ಖುಷಿ!
- 1 day ago ಮೀಡ್ರೇಂಜ್ ಬೆಲೆಗೆ ಇವೇ ನೋಡಿ ಬೆಸ್ಟ್ ಸ್ಮಾರ್ಟ್ಫೋನ್ಗಳು!
Don't Miss
- Movies ಕಂಚಿನ ಕಂಠದ ವಸಿಷ್ಠ ಸಿಂಹ ಈಗ 'ವಿಐಪಿ'; ಫಸ್ಟ್ ಲುಕ್ ಚಿಂದಿ
- News ಕಂಗನಾ ರಣಾವತ್ಗೆ ಲೋಕಸಭೆ ಚುನಾವಣೆ 2024ರ ಟಿಕೆಟ್ ಘೋಷಿಸಿದ ಬಿಜೆಪಿ!
- Lifestyle 'ಉಡುಗೊರೆ ಬೇಡ, ಮೋದಿಗೆ ಓಟು ಹಾಕಿ' ಎಂಬ ಮದುವೆ ಆಮಂತ್ರಣ ಪತ್ರಿಕೆ ವೈರಲ್
- Sports IPL 2024: ಆರ್ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯಕ್ಕಾಗಿ ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆ
- Automobiles ಟಾಟಾ ಪಂಚ್ ಇವಿ VS ಟಿಯಾಗೋ ಇವಿ: ಟಾಟಾದ ಬಜೆಟ್ ಫ್ರೆಂಡ್ಲಿ ಇವಿಯಲ್ಲಿ ಯಾವುದು ಬೆಸ್ಟ್?
- Finance ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟಕ್ಕೆ ಸಿದ್ಧವಾದ ಅಮುಲ್, ಯುಎಸ್ನಲ್ಲಿ ತಾಜಾ ಉತ್ಪನ್ನಗಳು ಲಭ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್ ಆಪ್ಗಳು
ಗೂಗಲ್ ಎಂದ ತಕ್ಷಣ ಎಲ್ಲರಿಗೂ ನೆನಪಾಗೋದು 'ಗೂಗಲ್ ಇಂಟರ್ನೆಟ್ ಪ್ರಪಂಚದ ದೈತ್ಯ ಸರ್ಚ್ ಇಂಜಿನ್" ಎಂದು. ದಶಲಕ್ಷಗಟ್ಟಲೆ ಜನರು ದಿನನಿತ್ಯ ಗೂಗಲ್ ಅನ್ನು ಬಳಸುತ್ತಿದ್ದಾರೆ. ಅಲ್ಲದೇ ಸರ್ಚ್ ಇಂಜಿನ್ ಕ್ಷಣ ಮಾತ್ರದಲ್ಲಿ ಹಲವು ಸೇವೆಗಳನ್ನು ಒದಗಿಸುವ ಪವರ್ ಅನ್ನು ಸಹ ಹೊಂದಿದೆ. ಅಲ್ಲದೇ ತನ್ನದೇ ಆದ ಅಪ್ಲಿಕೇಶನ್ಗಳನ್ನು, ಫೀಚರ್ಗಳನ್ನು ಹೊಂದಿದೆ. ಆದರೆ ಇಂದಿಗೂ ಸಹ ಗೂಗಲ್ ಟೀಮ್ ತನ್ನ ಬಳಕೆದಾರರಿಗೆ ನೀಡಿರುವ ಅತ್ಯಧಿಕ ಉಪಯುಕ್ತ ಅಪ್ಲಿಕೇಶನ್ಗಳನ್ನು ಬಹುಸಂಖ್ಯಾತರು ತಿಳಿದಿಲ್ಲ. ಗೂಗಲ್ನ ಉಪಯುಕ್ತ ಅಪ್ಲಿಕೇಶನ್ಗಳು ಯಾವುವು ಎಂದು ಲೇಖನದ ಸ್ಲೈಡರ್ ಅನ್ನು ಓದಿ ತಿಳಿಯಿರಿ.
ಚಿತ್ರ ಕೃಪೆ: ಗೂಗಲ್
1
ಪ್ರವಾಸ ಮಾಡೋರಿಗೆ ಅತ್ಯಂತ ಉಪಯುಕ್ತವಾದ ಅಪ್ಲಿಕೇಶನ್ ಇದು. ಯಾಕಂದ್ರೆ ಗೂಗಲ್ನ ಭಾಷಾಂತರ ಅಪ್ಲಿಕೇಶನ್ ಬಳಸಿ ನೀವು ಭಾಷಾಂತರ ಮಾಡಬೇಕಾದ ಪದದ ಮೇಲೆ ಕ್ಯಾಮೆರಾ ಆನ್ ಮಾಡಿದರೆ ಸಾಕು ಅದು ನಿಮ್ಮ ಭಾಷೆಗೆ ಅನುವಾದ ಮಾಡುತ್ತದೆ. ಇದನ್ನು ರಿಯಲ್ ಟೈಮ್ ಟ್ರ್ಯಾನ್ಸ್ಲೇಟಿಂಗ್ ಎಂತಲೂ ಕರೆಯುತ್ತಾರೆ.
2
Gmailify ಅಪ್ಲಿಕೇಶನ್ ನಿಮ್ಮ ಎಲ್ಲಾ ಇಮೇಲ್ ಖಾತೆಗಳನ್ನು ಒಟ್ಟೆಗೆ ನೀಡುತ್ತದೆ. ಉದಾಹರಣೆಗೆ Outlook.com, Yahoo! ಮತ್ತು ಜಿಮೇಳ್ ಇಂಬಾಕ್ಸ್.
3
ಗೂಗಲ್ ಸ್ಕಾಲರ್ ಒಂದು ಸರ್ಚ್ ಇಂಜಿನ್ ಆಪ್ ಆಗಿದ್ದು, ಇದು ತನ್ನ ಸರ್ಚ್ ರಿಸಲ್ಟ್ನಲ್ಲಿ ಪಠ್ಯಪುಸ್ತಕ, ವೈಜ್ಞಾನಿಕ ಪೇಪರ್ಗಳು, ನಿಯತಕಾಲಿಕೆಗಳೆಲ್ಲವನ್ನು ಸ್ಕಾಲರ್ ಸಾಹಿತ್ಯದ ಮೂಲಕ ನೀಡುತ್ತದೆ.
4
ಗೂಗಲ್ ಕೀಪ್ ಅಪ್ಲಿಕೇಶನ್ ಕಲರ್ಪುಲ್ ನೋಟ್ಸ್ಗಳನ್ನು ರಚಿಸಲು ಸಹಾಯಕವಾಗುತ್ತದೆ. ಯಾವುದೇ ಮುಖ್ಯ ವಿಷಯಗಳನ್ನು ಸಹ ಒಂದೊಂದು ರೀತಿಯಲ್ಲಿ ರಚಿಸಬಹುದು.
5
ಗೂಗಲ್ ಟೈಮರ್ ಅಲಾರಮ್ ಆಪ್ ಆಗಿದ್ದು, ನಿಮಗೆ ಎಚ್ಚರ ನೀಡ ಬೇಕಾದ ಟೈಮ್ ಅನ್ನು ಸೆಟ್ ಮಾಡಿದರೆ ಆಪ್ ಅಲಾರಾಂ ಸೌಂಡ್ ಮಾಡಿ ನಿಮ್ಮನ್ನು ಎಚ್ಚರ ಗೊಳಿಸುತ್ತದೆ.
6
ಬಾಹ್ಯಾಕಾಶ ನೋಡಬೇಕೆನ್ನುವವರು "ಗೂಗಲ್ ಸ್ಕೈ" ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿರಿ. ಈ ಆಪ್ ಬಳಕೆಯಿಂದ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ನೀವು ಓಡಾಡಿದ ಅನುಭವ ಪಡೆಯಬಹುದು. ಅಲ್ಲದೇ ಇತ್ತೀಚಿನ ಅಧ್ಯಯನಗಳನ್ನು ಸಹ ತಿಳಿಯಬಹುದು.
7
ಗೂಗಲ್ ಫಾಂಟ್ಸ್ ಆಪ್ ಒಂದು ಸರ್ಚ್ ಇಂಜಿನ್ ಆಗಿದ್ದು, ಪ್ರಾಜೆಕ್ಟ್ಗಳಿಗೆ ಉತ್ತಮ ಫಾಂಟ್ಸ್ಗಳನ್ನು ಹುಡುಕಬಹುದು.
8
ನೀವು ಕಲೆಯ ಪ್ರೇಮಿಗಳೇ ಹಾಗಾದರೆ ಈ ಅಪ್ಲಿಕೇಶನ್ ಅನ್ನು ಮಿಸ್ ಮಾಡದೇ ಇನ್ಸ್ಟಾಲ್ ಮಾಡಿಕೊಳ್ಳಿರಿ. ವಿಶಾಲ ಮಾಹಿತಿಯೊಂದಿಗೆ ಪ್ರಖ್ಯಾತ ಕಲೆಗಳ ಬಗ್ಗೆ ತಿಳಿಯಬಹುದಾಗಿದೆ.
ಗಿಜ್ಬಾಟ್
ಕಂಪ್ಯೂಟರ್ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?
ಆಂಡ್ರಾಯ್ಡ್ನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ನಿಲ್ಲಿಸಬೇಕೇ? ಇಲ್ಲಿದೆ ಪರಿಹಾರ
ಕ್ಯಾನ್ಸರ್ ಸಂಶೋಧನೆಗೆ ವೋಡಾಫೋನ್ ಡ್ರೀಮ್ಲ್ಯಾಬ್ ಅಪ್ಲಿಕೇಶನ್
ಗಿಜ್ಬಾಟ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999