Just In
- 4 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 5 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 7 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 8 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- Movies Shrirasthu Shubhamasthu: ಮಹೇಶನ ಎದುರು ಬಯಲಾಯಿತು ಶಾರ್ವರಿ ಎರಡನೇ ಮುಖ; ಮುಂದೇನು?
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮಗಾಗಿ ಗೂಗಲ್ ಮಾಡಲಿರುವ 10 ಕಾರ್ಯಗಳು
ಅತ್ಯಂತ ದೊಡ್ಡ ಟೆಕ್ ಸಂಸ್ಥೆಯಾಗಿರುವ ಗೂಗಲ್ ಹೆಚ್ಚು ಮೋಜಿನ ಮತ್ತು ಆನಂದವಾಗಿರುವ ಫೀಚರ್ಗಳನ್ನೇ ತನ್ನ ಸರ್ಚ್ ಇಂಜಿನ್ನಲ್ಲಿ ನೀಡುತ್ತಿರುತ್ತದೆ. ಆದರೆ ಇದನ್ನೇ ಸಾಕಷ್ಟು ಬಾರಿ ಬಳಸಲಾಗಿದೆ ಕೂಡ. ತಮ್ಮ ಇಂಟರ್ನೆಟ್ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬುದನ್ನು ನೋಡಲು ಹೆಚ್ಚಿನವರು ತಮ್ಮ ಬ್ರೌಸರ್ನಲ್ಲಿ ಗೂಗಲ್ ಎಂಬುದಾಗಿ ಆರಂಭಿಸುತ್ತಾರೆ. ಸಣ್ಣ ಬ್ರೌಸರ್ ಗೇಮ್ಗಳು ಮತ್ತು ಮರೆಮಾಡಿದ ಫೀಚರ್ಗಳನ್ನು ಈ ಸರ್ಚ್ ಎಂಜಿನ್ನಲ್ಲಿ ಎಂಬೆಂಡ್ ಮಾಡಲಾಗಿದ್ದು ಇದರಿಂದ ಗೂಗಲ್ ಪ್ರಸಿದ್ಧಿಯಲ್ಲಿದೆ.
ನಿಮ್ಮನ್ನು ಮೋಜಿನ ಕಡಲಲ್ಲಿ ತೇಲಿಸುವ ಸಾಕಷ್ಟನ್ನು ಗೂಗಲ್ ಮಾಡುತ್ತದೆ ಎಂಬುದನ್ನು ನೀವು ಅರಿತಿದ್ದೀರಾ? ನಿಮಗಾಗಿ ಗೂಗಲ್ ಮಾಡುವ ಹತ್ತು ಸಂಗತಿಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು ಶಿಕ್ಷಣಕ್ಕೆ ಅವಶ್ಯಕವಾಗಿದ್ದು ಜೊತೆಗೆ ಮೋಜನ್ನು ನೀಡುವಂತಿದೆ.
ಈ ಹುಡುಕಾಟ ಪದವನ್ನು ಟೈಪ್ ಮಾಡಿದಾಗ ಪೇಜ್ ಸ್ಪಿನ್ ಆಗುತ್ತದೆ. ನೀವು ಟಿಲ್ಟ್ ಎಂದು ಟೈಪ್ ಮಾಡಿದಾಗ, ಗೂಗಲ್ ಪುಟವು ಬಲಕ್ಕೆ ಟಿಲ್ಟ್ ಆಗುತ್ತದೆ. ಮೋಜಿಗಾಗಿ ಜರ್ಗ್ ರಶ್ ಎಂದು ಹುಡುಕಾಡಿ. ಇದೊಂದು ರೀತಿಯ ಆಟವಾಗಿದ್ದು ಇದನ್ನು ಕೊಲ್ಲಲು ಮೂರು ಬಾರಿ ನೀವು O ವನ್ನು ಮೂರು ಬಾರಿ ಕ್ಲಿಕ್ ಮಾಡಬೇಕು. ಟಿಪ್ ಕ್ಯಾಲ್ಕುಲೇಟರ್ ಎಂಬುದಾಗಿ ಹುಡುಕಾಡಿ ಕ್ಯಾಲ್ಕುಲೇಟರ್ ಸಲಹೆಯನ್ನು ಪಡೆದುಕೊಳ್ಳಬಹುದು. ಬಿಲ್ಟ್ ವಿದ್ ಕ್ರೋಮ್ ಎಂಬುದಾಗಿ ಹುಡುಕಾಡಿ. ಲೆಗೊ ಬಳಸಿಕೊಂಡು ನಿಮಗೆ ವಸ್ತುಗಳನ್ನು ರಚಿಸಿಕೊಳ್ಳಬಹುದಾಗಿದೆ. ಗಣಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗೂಗಲ್ ಅನ್ನು ಬಳಸಿಕೊಳ್ಳಬಹುದಾಗಿದೆ. ಉದಾಹರಣೆಗೆ "Graph for Sin(x) + Cos(x)" ಎಂಬುದಾಗಿ ಟೈಪ್ ಮಾಡಿ. ಗೂಗಲ್ ಸರ್ಚ್ನಲ್ಲಿರುವ ಮೈಕ್ರೊಫೋನ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಹುಡುಕಾಟಗಳನ್ನು ಧ್ವನಿಯ ಮೂಲಕ ಹೇಳಬಹುದು ಅಂತೆಯೇ ಆದೇಶಗಳನ್ನು ಮಾಡಬಹುದು. ಹುಡುಕಾಟ ಬಾರ್ನಲ್ಲಿ ಮೊತ್ತ ಮತ್ತು ಕರೆನ್ಸಿ ಹೆಸರನ್ನು ಟೈಪ್ ಮಾಡಿ ನೀವು ಕೂಡಲೇ ಮಾರ್ಪಾಡನ್ನು ಪಡೆದುಕೊಳ್ಳುತ್ತೀರಿ. ಈ ಮೇಲೆ ತಿಳಿಸಿದ ಪದಗಳನ್ನು ಸರ್ಚ್ ಬಾರ್ನಲ್ಲಿ ಟೈಪ್ ಮಾಡಿದಾಗ ನಿಮ್ಮ ಪರದೆಯಲ್ಲಿ ಕ್ಯಾಲ್ಕುಲೇಟರ್ ಮೂಡಿ ಬರುತ್ತದೆ. ಗೂಗಲ್ ಇಮೇಜಸ್ಗೆ ಹೋಗಿ ಹಾಗೂ Atari Breakout ಗಾಗಿ ಹುಡುಕಾಡಿ. ಈ ಆಟವನ್ನು ಇದೀಗ ಆಡಿ ನಿಮಗೆ ಮನರಂಜನೆಯನ್ನು ಪಡೆದುಕೊಳ್ಳಬಹುದು. ಇನ್ನಷ್ಟು ಲೇಖನಗಳನ್ನು ಓದಲು ಗಿಜ್ಬಾಟ್ ಕನ್ನಡ ಫೇಸ್ಬುಕ್ ತಾಣಕ್ಕೆ ಭೇಟಿ ನೀಡಿ#1
#2
#3
#4
#5
#6
#7
#8
#9
#10
ಗಿಜ್ಬಾಟ್ ಕನ್ನಡ
ಅಂಬಾನಿ ಮನೆಯ ಸೊಗಸು ಇಂಟರ್ನೆಟ್ನಲ್ಲಿ ಈಗ ಹೆಚ್ಚು ಚರ್ಚಿತ" title="ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ
8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ
ಅಂಬಾನಿ ಮನೆಯ ಸೊಗಸು ಇಂಟರ್ನೆಟ್ನಲ್ಲಿ ಈಗ ಹೆಚ್ಚು ಚರ್ಚಿತ" loading="lazy" width="100" height="56" />ರಾಸಾಯನಿಕ ಪಾಕದಿಂದ 'ಗಿಡ್ಡ ಮನುಷ್ಯ'ನನ್ನು ತಯಾರಿಸಿದ ರಷ್ಯಾ ವ್ಯಕ್ತಿ
8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ
ಅಂಬಾನಿ ಮನೆಯ ಸೊಗಸು ಇಂಟರ್ನೆಟ್ನಲ್ಲಿ ಈಗ ಹೆಚ್ಚು ಚರ್ಚಿತಗಿಜ್ಬಾಟ್ ಕನ್ನಡ ಫೇಸ್ಬುಕ್ ತಾಣ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999