TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತೀಯರು ಅತಿ ಹೆಚ್ಚು ಬಳಸುವ ಟಾಪ್ 20 ಆಪ್ಗಳ ಲೀಸ್ಟ್!..ಪಬ್ಜಿ ಟಾಪ್ 13!!
ಭಾರತೀಯರು ಬಳಸುವ ಅತ್ಯಂತ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳು ಯಾವುವು ಎಂಬ ಕುತೋಹಲದ ಪ್ರಶ್ನೆಗೆ ಇತ್ತೀಚಿನ ಸಮೀಕ್ಷೆ ಒಂದು ಉತ್ತರ ನೀಡಿದೆ. ಅಪ್ಲಿಕೇಶನ್ ಅನಾಲಿಟಿಕ್ಸ್ ಸಂಸ್ಥೆಯಾಗಿರುವ 'ಆಪ್ಅನ್ನಿ' ಎಂಬ ಖಾಸಾಗಿ ಕಂಪೆನಿಯೊಂದು ತನ್ನ ವಾರ್ಷಿಕ ಮಾರುಕಟ್ಟೆ ವರದಿಯನ್ನು ಬಿಡುಗಡೆ ಮಾಡುವ ವೇಳೆಯಲ್ಲಿ ಇಂತಹದೊಂದು ವಿಶೇಷ ರಿಪೋರ್ಟ್ ಅನ್ನು ನೀಡಿದೆ. ಈ ರಿಪೋರ್ಟ್ನಲ್ಲಿ ವಿವಿಧ ರಾಷ್ಟ್ರಗಳಿಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಅಪ್ಲಿಕೇಶನ್ಗಳು ಯಾವುವು ಎಂಬ ಪಟ್ಟಿಯನ್ನು ನೀಡಲಾಗಿದೆ.
ಸ್ಟೇಟ್ ಆಫ್ ಮೊಬೈಲ್ 2019 ಎಂಬ ಸಮೀಕ್ಷಾ ಅಧ್ಯಯನದ ಅಡಿಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿದ್ದು, 2018 ರಲ್ಲಿ ಸರಾಸರಿ ಮಾಸಿಕ ಕ್ರಿಯಾತ್ಮಕ ಬಳಕೆದಾರರಿಂದ (MAU) ಸ್ಥಾನ ಪಡೆದಿರುವ ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಪೋನ್ಗಲಲ್ಲಿ ಮೊದಲೇ ಇನ್ಸ್ಟಾಲ್ ಆಗಿರುವಂತಹ ಯೂಟ್ಯೂಬ್ ಮತ್ತು ಸಫಾರಿ ಆಪ್ಗಳನ್ನು ಇಲ್ಲಿ ಕೈಬಿಡಲಾಗಿದೆ. ಹಾಗಾದರೆ, ಭಾರತೀಯರು ಬಳಸುವ ಅತ್ಯಂತ ಜನಪ್ರಿಯ ಮೊಬೈಲ್ ಆಪ್ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ನೋಡಿ ತಿಳಿಯಿರಿ.
ಕ್ಲಾಷ್ ರಾಯಲ್ ( Clash Royale)
ಟಾಪ್ 20
ವರ್ಲ್ಡ್ ಕ್ರಿಕೆಟ್ ಚಾಂಪಿಯನ್ಶಿಪ್ 2 ( World Cricket Championship 2)
ಟಾಪ್ 19
ಟೆಂಪಲ್ ರನ್ 2 ( Temple Run 2)
ಟಾಪ್ 18
8 ಬಾಲ್ ಪೂಲ್ (8 Ball Pool)
ಟಾಪ್ 17
ಸಬ್ವೇ ಸರ್ಫೇಸ್ (Subway Surfers)
ಟಾಪ್ 16
ಡೂಡಲ್ ಆರ್ಮಿ 2: ಮಿನಿ ಮಿಲಿಷಿಯಾ (Doodle Army 2 : Mini Militia)
ಟಾಪ್ 15
ಕ್ಲ್ಯಾಶ್ ಆಫ್ ಕ್ಲಾನ್ಸ್ (Clash of Clans)
ಟಾಪ್ 14
ಪಬ್ಜಿ ಮೊಬೈಲ್ (Pubg Mobile)
ಟಾಪ್ 13
ಕ್ಯಾಂಡಿ ಕ್ರಷ್ ಸಾಗಾ ( Candy Crush Saga)
ಟಾಪ್ 12
ಲೂಡೊ ಕಿಂಗ್ ( Ludo King)
ಟಾಪ್ 11
ಪೇಟಿಎಂ ( Paytm)
ಟಾಪ್ 10
ಅಮೆಜಾನ್ (Amazon)
ಟಾಪ್ 9
ಇನ್ಸ್ಟಗ್ರಾಂ (Instagram)
ಟಾಪ್ 8
ಯುಸಿ ಬ್ರೌಸರ್ ( UC Browser)
ಟಾಪ್ 7
MX ಪ್ಲೇಯರ್ ( MX Player)
ಟಾಪ್ 6
ಟ್ರೂ ಕಾಲರ್ (Truecaller)
ಟಾಪ್ 5
ಫೇಸ್ಬುಕ್ ಮೆಸೇಂಜರ್ ( Facebook Messenger)
ಟಾಪ್ 4
ಶೇರ್ಇಟ್ (SHAREit)
ಟಾಪ್ 3
ಫೇಸ್ಬುಕ್ ( Facebook)
ಟಾಪ್ 2
ವಾಟ್ಸ್ಆಪ್ ( Whatsapp)
ಟಾಪ್ 1