Just In
- 8 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 12 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 13 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 14 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಭಾರತದಲ್ಲಿ ಲಭ್ಯವಿರುವ ಪೋರ್ಟೇಬಲ್ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾಗಳು
ಸೆಕ್ಯುರಿಟಿ ಕ್ಯಾಮರಾಗಳು ಇದೀಗ ಸಾಂಪ್ರದಾಯಿಕ ವಸ್ತುಗಳಾಗಿ ಕೇವಲ ಆಫೀಸಿಗೆ ಮಾತ್ರವೇ ಎಂಬಂತಾಗಿ ಉಳಿದಿಲ್ಲ.ಇದೀಗ ಸೆಕ್ಯುರಿಟಿ ಕ್ಯಾಮರಾಗಳು ಪ್ರತಿ ಮನೆಯ ಅಗತ್ಯತೆಯೇ ಆಗಿದೆ.ಇತ್ತೀಚೆಗೆ ಲಭ್ಯವಾಗುತ್ತಿರುವ ಸೆಕ್ಯುರಿಟಿ ಕ್ಯಾಮರಾಗಳಲ್ಲಿ ಹೊಸ ಮತ್ತು ನೂತನವಾಗಿರುವ ಹಲವು ವೈಶಿಷ್ಟ್ಯತೆಗಳಿರುತ್ತದೆ. ಹೆಚ್ಚಿನ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಇವು ಕೆಲಸ ಮಾಡುತ್ತದೆ. ನಾವಿಲ್ಲಿ ಅಂತಹ ಕೆಲವು ಪೋರ್ಟೇಬಲ್ ಸೆಕ್ಯುರಿಟಿ ಕ್ಯಾಮರಾಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಈ ಸೆಕ್ಯುರಿಟಿ ಕ್ಯಾಮರಾಗಳು ಡುಯಲ್ ಮೋಟರ್ ಹೆಡ್ ಗಳನ್ನು ಹೊಂದಿದ್ದು ಕ್ಯಾಮರಾಗಳು ತಿರುಗುವುದಕ್ಕೆ ಮತ್ತು 360 ಡಿಗ್ರಿ ಅಡ್ಡ ಮತ್ತು 96 ಡಿಗ್ರಿ ಲಂಬವಾಗಿ ವೀಕ್ಷಿಸುವುದಕ್ಕೆ ನೆರವಾಗುತ್ತದೆ.
ಇಲ್ಲಿ ನಾವು ಪಟ್ಟಿ ಮಾಡಿರುವ ಕೆಲವು ಸೆಕ್ಯುರಿಟಿ ಕ್ಯಾಮರಾಗಳು ನೂತನ ಫೀಚರ್ ಗಳನ್ನು ಹೊಂದಿದ್ದು ಪ್ರಮುಖವಾಗಿ ಹೈ-ಸೆಕ್ಯುರಿಟಿ ಎನ್ಕ್ರಿಪ್ಶನ್, ಸೂಪರ್ ಇಮೇಜ್ ಕ್ವಾಲಿಟಿ, ಡಿಜಿಟಲ್ ಝೂಮ್ ಮತ್ತು ರಿಮೋಟ್ ಆಕ್ಸಿಸ್ ಸೌಲಭ್ಯವನ್ನು ಹೊಂದಿದೆ. ಇವುಗಳು ಸುಲಭವಾಗಿ ಇನ್ಸ್ಟಾಲ್ ಮಾಡುವುದಕ್ಕೂ ಕೂಡ ನೆರವು ನೀಡುತ್ತವೆ.
ಈ ಹೈ ಡೆಫಿನೇಷನ್ ವೈಫೈ ವೀಡಿಯೋ ಕ್ಯಾಮರಾಗಳು ನಿಮ್ಮ ಮನೆಯಿಂದ ಇತರೆ ಯಾವುದೇ ಪ್ರದೇಶಕ್ಕೆ ಹೋಗುವಾಗಲೂ ಕೂಡ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ನೀವು ಮನೆಯಲ್ಲಿ ಇದ್ದಾಗ ಹೆಚ್ಚಿನ ಭದ್ರತೆಯನ್ನು ಇವು ನಿಮ್ಮ ಮನೆಗೆ ಒದಗಿಸುತ್ತದೆ. ಇವುಗಳು ಕ್ರಿಸ್ಟಲ್ ಕ್ಲಿಯರ್ ಪಿಕ್ಚರ್ ಕ್ವಾಲಿಟಿಯನ್ನು ನೀಡುತ್ತದೆ.
ಈ ಸೆಕ್ಯುರಿಟಿ ಕ್ಯಾಮರಾಗಳಲ್ಲಿ ನೀವು HD 720P ಯನ್ನು 30 ಫ್ರೇಮ್ಸ್ ಪ್ರತಿ ಸೆಕೆಂಡಿಗೆ ಕ್ಲಿಕ್ಕಿಸಿಕೊಳ್ಳಬಹುದು. ಇವು ಬಿಲ್ಟ್ ಇನ್ ಮೈಕ್ರೋಫೋನ್ ಮತ್ತು ಸ್ಪೀಕರ್ ಗಳನ್ನು ಹೊಂದಿದ್ದು ಕ್ಯಾಮರಾ ಹಾಕಿರುವ ಜಾಗದಲ್ಲಿನ ಶಬ್ದ ಮತ್ತು ಮಾತುಕತೆಗಳನ್ನು ಆಲಿಸುವುದಕ್ಕೂ ಕೂಡ ಸಾಧ್ಯವಾಗುತ್ತದೆ.

ಎಂಐ 360° 1080p ವೈಫೈ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 2,698
ಪ್ರಮುಖ ವೈಶಿಷ್ಟ್ಯತೆಗಳು
• ಎಐ ಮೋಷನ್ ಡಿಟೆಕ್ಷನ್ ಅಲರ್ಟ್. ಕ್ಯಾಮರಾ ಆಂಗಲ್ 110 ಡಿಗ್ರಿ ಮತ್ತು ಕನೆಕ್ಟಿವಿಟಿ ವೈ-ಫೈ IEEE 802.11 b/g/n 2.4 GHz ನಷ್ಟಿದೆ.
• ಇನ್ ಪುಟ್ ಪವರ್: 5V ; ಕೆಲಸದ ಟೆಂಪರೇಚರ್: -10℃ ~ 50℃; ಬೆಂಬಲ ನೀಡುವ ಡಿವೈಸ್ ಗಳು : ಆಂಡ್ರಾಯ್ಡ್ 4.4 ಮತ್ತು ಮೇಲಿನ ವರ್ಷನ್ ಅಥವಾ IOS 9.0 ಮೇಲಿನ ವರ್ಷನ್ ಗಳಲ್ಲಿ ಕಾರ್ಯ
• ಇನ್ಫ್ರಾರೆಡ್ ನೈಟ್ ವರ್ಷನ್
• ಟಾಕ್ ಬ್ಯಾಕ್ ಫೀಚರ್
• ಎಂಐ ಕ್ಯಾಮರಾ 360° ಯಲ್ಲಿ ಪರಿಪೂರ್ಣವಾಗಿರುವ ಪಿಕ್ಚರ್ ಕ್ವಾಲಿಟಿಯನ್ನು ನೀಡುತ್ತದೆ. ಎಂಐ ಕ್ಯಾಮರಾಗಳು 20 ಮೆಗಾಪಿಕ್ಸಲ್, , 1080p ರೆಸಲ್ಯೂಷನ್ ಮತ್ತು ವೈಡ್ಆಂಗಲ್ ಡೈನಾಮಿಕ್ ರೇಂಜ್, ಇದೆ. ಹಿಂಭಾಗದ ದೂರದ ಚಿತ್ರಗಳು ಕೂಡ ಸ್ಪಷ್ಟವಾಗಿ ವಿವರವಾಗಿ ಲಭ್ಯವಾಗುತ್ತದೆ.
• ಇನ್ವರ್ಟೆಡ್ ಇನ್ಸ್ಟಾಲೇಷನ್ ಕೂಡ ಅವಕಾಶ (ಐಚ್ಛಿಕ)
• 64ಜಿಬಿ SD ಕಾರ್ಡ್ ಸ್ಟೋರೇಜ್

ಡಿ-ಲಿಂಕ್ ಸೆಕ್ಯುರಿಟಿ ಕ್ಯಾಮರಾ
MRP: Rs. 2,430
ಪ್ರಮುಖ ವೈಶಿಷ್ಟ್ಯತೆಗಳು
• ನಿಮ್ಮ ಡಾಟಾವನ್ನು ಮೈಡ್ ಲಿಂಕ್ ಕ್ಲೌಡ್ ನಲ್ಲಿ ಸೇವ್ ಮಾಡಿ. ( ಅನಿಯಮಿತ ಕೊನೆಯ 24 ಘಂಟೆಗಳ ಕ್ಲೌಡ್ ಸ್ಟೋರೇಜ್ ಉಚಿತ, SD ಕಾರ್ಡ್ ನ ಅಗತ್ಯವಿಲ್ಲ)
• ಫೋಟೇಜ್ ನ್ನು ಯಾವುದೇ ಸಮಯದಲ್ಲಾದರೂ, ಯಾವುದೇ ಪ್ರದೇಶದಲ್ಲಿದ್ದರೂ ಕೂಡ ಆಕ್ಸಿಸ್ ಮಾಡುವುದಕ್ಕೆ ಅವಕಾಶವಿದೆ.
• ಆಲ್ಟ್ರಾ ಸಣ್ಣ ಗಾತ್ರ- ಸಣ್ಣ ಗಾತ್ರದ ಕ್ಯಾಮರಾವಾಗಿರುವುದರಿಂದಾಗಿ ನೀವು ಕ್ಯಾಮರಾವನ್ನು ಎಲ್ಲಿ ಇಟ್ಟಿದ್ದೀರಾ ಎಂಬುದನ್ನು ಗೊತ್ತಾಗದಂತೆ ಫಿಟ್ ಮಾಡಬಹುದು.
• ಹೈ ಡೆಫಿನೇಷನ್ ಕ್ಲಾರಿಟಿ - 720p HD ಕ್ವಾಲಿಟಿ ವೀಡಿಯೋ
• ರಾತ್ರಿ ಮತ್ತು ಹಗಲು ಎರಡೂ ಸಮಯದಲ್ಲೂ ಕಾರ್ಯ - ರಾತ್ರಿಯ ವೇಳೆ ಅಂದರೆ ಕತ್ತಲಲ್ಲಿ 5 ಮೀಟರ್ ವರೆಗೆ ನೋಡಬಹುದು
• ಶಬ್ದ ಮತ್ತು ಮೋಷನ್ ಡಿಟೆಕ್ಷನ್ - ಇನ್ಸ್ಟೆಂಟ್ ಅಲರ್ಟ್ ನೋಟಿಫಿಕೇಷನ್
• ವೀಡಿಯೋ ರೆಕಾರ್ಡಿಂಗ್ - ನಿಮ್ಮ ಮೊಬೈಲ್ ಡಿವೈಸ್ ನಲ್ಲಿ ಲೈವ್ ವೀಡಿಯೋ ಕ್ಲಿಪ್ ಗಳನ್ನು ಸೇವ್ ಮಾಡಿಕೊಳ್ಳಿ

ಗೋಡ್ರೇಜ್ ಏಸ್ 720p HD ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 2,100
ಪ್ರಮುಖ ವೈಶಿಷ್ಟ್ಯತೆಗಳು
• ಒಳಾಂಗಣ ಮತ್ತು ಹೊರಾಂಗಣ ಎರಡೂ ಬಳಕೆಗೆ ಯೋಗ್ಯ
• ನೈಟ್ ವಿಷನ್ ಫೀಚರ್
• ಚಾನಲ್ ಗಳ ಸಂಖ್ಯೆ: 0
• 720P HD ವಿಷನ್
• ಇನ್ಫ್ರಾರೆಡ್ ನೈಟ್ ವಿಷನ್
• ಮೋಷನ್ ಡಿಟೆಕ್ಷನ್
• 2 ಮಾರ್ಗದ ಆಡಿಯೋಗೆ ಅವಕಾಶ

ಮೊಟೋರೊಲಾ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 4,490
ಪ್ರಮುಖ ವೈಶಿಷ್ಟ್ಯತೆಗಳು
• ರಿಮೋಟ್ HD ಗುಣಮಟ್ಟದ ವೀಡಿಯೋ ಸ್ಟ್ರೀಮಿಂಗ್ (ವೈ-ಫೈ ಮೂಲಕ ಇಂಟರ್ನೆಟ್ ಆಕ್ಸಿಸ್ ನ್ನು ಬಯಸುತ್ತದೆ.)
• ಮೋಟೊರೊಲಾ ಮಾನಿಟರ್ ಆಪ್ ಗೆ ಉಚಿತ ಹಬ್ಬಲ್
• ಮೋಷನ್-ಟ್ರಿಗ್ಗರ್ಡ್ ಸ್ನ್ಯಾಪ್ ಶಾಟ್
• ಗರಿಷ್ಟ- ಸೂಕ್ಷ್ಮತೆ ಹೊಂದಿರುವ ಮೈಕ್ರೋಫೋನ್ ಜೊತೆಗೆ ಟು-ವೇ ಸಂವಹನಕ್ಕೆ ಅವಕಾಶ
• ರೂಮ್ ಟೆಂಪರೇಚರ್ ಡಿಸ್ಪ್ಲೇ ಮತ್ತು ಇನ್ಫ್ರಾರೆಡ್ ನೈಟ್ ವಿಷನ್

ಡಿ1005W HD ವೈ-ಫೈ ಸ್ಮಾರ್ಟ್ ಹೋಮ್ ಹಿಡನ್ 360° ಸೆಕ್ಯುರಿಟಿ ಕ್ಯಾಮರಾ
MRP: Rs. 2,599
ಪ್ರಮುಖ ವೈಶಿಷ್ಟ್ಯತೆಗಳು
• ಒಳಾಂಗಣ ಬಳಕೆಗೆ ಯೋಗ್ಯ
• ರಿಮೋಟ್ ಕಂಟ್ರೋಲ್ ವ್ಯವಸ್ಥೆ
• ನೈಟ್ ವಿಷನ್ ಫೀಚರ್
• ರೆಕಾರ್ಡಿಂಗ್ ಸಮಯ: 0 hr
• ಚಾನಲ್ ಗಳ ಸಂಖ್ಯೆ: 1
• ವೈಡ್ 180 ವಿಷನ್: 3D ವಿಷನ್ ಜೊತೆಗೆ 180 ಪನೋರಮಿಕ್ ಲೆನ್ಸ್
• HD ವ್ಯೂ ಜೊತೆಗೆ 960ಪಿ ರೆಸಲ್ಯೂಷನ್
• ಮೊಬೈಲ್ ಎಪಿಪಿಯಲ್ಲಿ ಮೋಷನ್ ಡಿಟೆಕ್ಷನ್ ಅಲರಾಂ ನೋಟಿಫಿಕೇಷನ್ ಸಿಗುತ್ತದೆ.
• ಮಲ್ಟಿ- ಬಳಕೆದಾರರ ಫ್ಲ್ಯಾಟ್ ಫಾರ್ಮ್
• ನೈಟ್ ವಿಷನ್
• 1 ವರ್ಷದ ವಾರೆಂಟಿ ಮತ್ತು ಮೀಸಲಾಗಿರುವ ಗ್ರಾಹಕ ಬೆಂಬಲ ತಂಡವೂ ಲಭ್ಯವಿದೆ.

ಸೇಫ್ ಸೀಡ್ ವಿ380 ವೈಫೈ ಸ್ಮಾರ್ಟ್ ನೆಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 1,448
ಪ್ರಮುಖ ವೈಶಿಷ್ಟ್ಯತೆಗಳು
• ಇಂಡೋರ್ ಬಳಕೆಗಾಗಿ ನೈಟ್ ವಿಷನ್ ಫೀಚರ್ ಜೊತೆಗೆ ವೈಫೈ ಐಪಿ ಕ್ಯಾಮರಾವನ್ನು ಪ್ರಮುಖವಾಗಿ ವಯಕ್ತಿಕ ಭದ್ರತೆಗಾಗಿ ಡಿಸೈನ್ ಮಾಡಲಾಗಿದೆ. ಮೊಬೈಲ್ ಫೋನ್ ಬಳಕೆಗಾಗಿ ಚಿಪ್ ಸೆಟ್ ಮತ್ತು ಸೆನ್ಸರ್ ನ್ನು ವಿಶೇಷವಾಗಿ ಆಪ್ಟಿಮೈಜ್ ಮಾಡಲಾಗಿದೆ.
• ಮೈಕ್ರೋ ಎಸ್ ಡಿ ಕಾರ್ಡ್ ಗೆ ಬೆಂಬಲ ನೀಡುವ ಇದು ವೀಡಿಯೋ ರೆಕಾರ್ಡ್ ಮತ್ತು ಇಮೇಜ್ ಗಳನ್ನು ಸೇವ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಮೊಬೈಲ್ ಫೋನ್ ನಲ್ಲಿ ಎಸ್ ಡಿ ರೆಕಾರ್ಡಿಂಗ್ ಗಳನ್ನು ನೇರವಾಗಿ ನೋಡುವುದಕ್ಕೆ ಅವಕಾಶವಿದ್ದು ಪ್ಲೇ ಬ್ಯಾಕ್ ಆಯ್ಕೆ ಇದೆ.
• ಇನ್ಸ್ಟಾಲೇಷನ್ ಸೇವೆ 720 ಹೆಚ್ ಡಿ ರೆಸಲ್ಯೂಷನ್ ನ ಅಗತ್ಯವಿಲ್ಲದೆ ಸುಲಭವಾಗಿ ಕ್ಯಾಮರಾವನ್ನು ಸೆಟ್ ಅಪ್ ಮಾಡಬಹುದು.
• ಆಂಡ್ರಾಯ್ಡ್ ಮತ್ತು ಐಓಎಶ್ ಆಪ್ ಗಳು 360 ರೊಟೇಷನ್ ಮತ್ತು ಎಲ್ಲಾ ಫೀಚರ್ ಗಳನ್ನು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯ.

360 1080P ಫುಲ್ HD ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾಗಳು
MRP: Rs. 2,698
ಪ್ರಮುಖ ವೈಶಿಷ್ಟ್ಯತೆಗಳು
• ಒಳಾಂಗಣ ಮತ್ತು ಹೊರಾಂಗಣ ಎರಡಕ್ಕೂ ಯೋಗ್ಯ
• NA HDD
• ನೈಟ್ ವಿಷನ್ ಫೀಚರ್
• ಚಾನಲ್ ಗಳ ಸಂಖ್ಯೆ: 0
• 1080p ಫುಲ್ HD
• 360 ಡಿಗ್ರಿ ವಿಷನ್
• ಇನ್ಫ್ರಾರೆಡ್ ನೈಟ್ ವಿಷನ್
• AI ಪವರ್ಡ್ ಆಗಿರುವ ಮೋಷನ್ ಡಿಟೆಕ್ಷನ್
• 2 ಮಾರ್ಗದ ಆಡಿಯೋ
• ಬೇಬಿ ಮಾನಿಟರಿಂಗ್

ಡಿಜಿಮಾರ್ಟ್ YYP2P 1080P ವಯರ್ ಲೆಸ್ ಐಪಿ ಕ್ಯಾಮರಾ ಸೆಕ್ಯುರಿಟಿ ಕ್ಯಾಮರಾ
MRP: Rs. 1,264
ಪ್ರಮುಖ ವೈಶಿಷ್ಟ್ಯತೆಗಳು
• ಒಳಾಂಗಣ ಬಳಕೆಗೆ ಯೋಗ್ಯ
• ರಿಮೋಟ್ ಕಂಟ್ರೋಲ್ ಸೌಲಭ್ಯವಿದೆ
• ನೈಟ್ ವಿಷನ್ ಫೀಚರ್ ಇದೆ
• ಚಾನಲ್ ಗಳ ಸಂಖ್ಯೆ: 1
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790