TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
25,000 ರುಪಾಯಿ ಒಳಗೆ ಖರೀದಿಸಬಹುದಾದ ಬೆಸ್ಟ್ ಲ್ಯಾಪ್ ಟಾಪ್ ಗಳು
ಇತ್ತೀಚೆಗೆ ಹಲವು ಲ್ಯಾಪ್ ಟಾಪ್ ಗಳ ಬೇರೆಬೇರೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ ಗಳನ್ನು ಒಳಗೊಂಡು ಬಿಡುಗಡೆಗೊಳ್ಳುತ್ತಿದೆ.ಪ್ರಮುಖವಾಗಿ ಬಳಕೆದಾರರು ಕೆಲವು ಲ್ಯಾಪ್ ಟಾಪ್ ಗಳ ಅತ್ಯಾಕರ್ಷಕ ಶ್ರೇಣಿಯನ್ನು ಕೇವಲ 25,000 ರುಪಾಯಿ ಬೆಲೆಯ ಒಳಗೆ ಖರೀದಿಸಲು ಸಾಧ್ಯವಿದೆ.
ಇದೇ ಬೆಲೆಯಡಿಯಲ್ಲಿ ನಮ್ಮ ಈ ಲೇಖನ ಸಾಗುತ್ತದೆ. ಪ್ರಮುಖವಾಗಿ ಹೆಚ್ ಪಿ, ಆಕ್ಸರ್, ಡೆಲ್, ಲೆನೊವಾ, ಆಸೂಸ್ ಇತ್ಯಾದಿ ಪ್ರಮುಖ ಬ್ರ್ಯಾಂಡ್ ನ ಲ್ಯಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದೆ. ಈ ಕೆಳಗಿನ ಲಿಸ್ಟ್ ನೋಡಿದರೆ ನಿಮಗೆ ಯಾವುದು ಬೆಸ್ಟ್ ಎಂಬುದು ಅರ್ಥವಾಗುತ್ತದೆ.
ಇದು ಎಂಟ್ರಿ ಲೆವೆಲ್ ಕೆಟಗರಿಯಲ್ಲಿ ಬರಲಿದ್ದು ಅಗತ್ಯವಾಗಿರುವ ಕೆಲವು ಪ್ರೀಮಿಯಂ ಲ್ಯಾಪ್ ಟಾಪ್ ಗಳು ಹೊಂದಿರುವ ಫೀಚರ್ ಗಳಂತೆ ಅನುಭವ ನೀಡುತ್ತದೆ. ಪ್ರೀ-ಇನ್ಸ್ಟಾಲ್ಡ್ ಜೆನ್ಯೂನ್ ವಿಂಡೋಸ್ 10ಓಎಸ್, ಪ್ರೀಲೊಡೆಡ್ ಎಸ್ ಆಫೀಸ್ ಹೋಮ್ ಮತ್ತು ಸ್ಟುಡೆಂಟ್ 2016 , ಶಟರ್ ಫ್ರೀ ಗ್ರಾಫಿಕ್ಸ್ – ಎಲ್ಲಾ ರೀತಿಯ ಮಲ್ಟಿಟಾಸ್ಕಿಂಗ್ ಗಳಿಗೆ ನೆರವು ನೀಡುತ್ತದೆ
ಹೆಚ್ ಪಿ 15 APU ಡುಯಲ್ ಕೋರ್ ಎ9
MRP: Rs 24,490
ಪ್ರಮುಖ ವೈಶಿಷ್ಟ್ಯತೆಗಳು
• 15.6-ಇಂಚಿನ ಸ್ಕ್ರೀನ್, AMD Radeon 520 2GB ಗ್ರಾಫಿಕ್ಸ್
• 3GHz AMD ಡುಯಲ್ ಕೋರ್ A9-9420 ಪ್ರೊಸೆಸರ್
• 4GB DDR4 RAM
• 1TB 5400rpm ಸೀರಿಯಲ್ ATA ಹಾರ್ಡ್ ಡ್ರೈವ್
• ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್
• 4 ಘಂಟೆಗಳ ಬ್ಯಾಟರಿ ಲೈಫ್ , 2.1kg ತೂಕವಿರುವ ಲ್ಯಾಪ್ ಟಾಪ್
ಏಸರ್ ಆಸ್ಪೈರ್ 3 ಸೆಲೆರಾನ್ ಡುಯಲ್ ಕೋರ್
MRP: Rs 20,500
ಪ್ರಮುಖ ವೈಶಿಷ್ಟ್ಯತೆಗಳು
• 15.6-ಇಂಚಿನ ಸ್ಕ್ರೀನ್, ಇಂಟೆಲ್ ಹೆಚ್ ಡಿ ಗ್ರಾಫಿಕ್ಸ್ ಗ್ರಾಫಿಕ್ಸ್
• 1.1GHz ಇಂಟೆಲ್ ಸೆಲೆರಾನ್ 3350 ಪ್ರೊಸೆಸರ್
• ಲಿನಕ್ಸ್- ಆಧಾರಿತ ಲ್ಯಾಪ್ ಟಾಪ್. ನೀವು ನಿಮ್ಮ ಸ್ವಂತ ಆಪರೇಟಿಂಗ್ ಸಿಸ್ಟಮ್ ನ್ನು ಇನ್ಸ್ಟಾಲ್ ಮಾಡಬೇಕು(ಉದಾಹರಣೆಗೆ ವಿಂಡೋಸ್ )
• 2GB DDR4 RAM
• 500GB eSATA ಹಾರ್ಡ್ ಡ್ರೈವ್
• ಲಿನಕ್ಸ್ ಆಪರೇಟಿಂಗ್ ಸಿಸ್ಟಮ್
• 2.2kg ಲ್ಯಾಪ್ ಟಾಪ್
ಲೆನೊವಾ ಐಡಿಯಾಪ್ಯಾಡ್ 330 ಪೆಂಟಿಯಮ್ ಕ್ವಾಡ್ ಕೋರ್
MRP: Rs 19,990
ಪ್ರಮುಖ ವೈಶಿಷ್ಟ್ಯತೆಗಳು
• ಇಂಟೆಲ್ ಪೆಂಟಿಯಂ ಕ್ವಾಡ್ ಕೋರ್ ಎನ್ 5000 ಸಿಪಿಯು
• 4GB Ram DDR3 Ram
• 1TB HDD ಜೊತೆಗೆ DVD-RW
• ವಿಂಡೋಸ್ 10 ಹೋಮ್ SL, ಇಂಟಿಗ್ರೇಟೆಡ್ ಗ್ರಾಫಿಕ್ಸ್,
• ಪ್ಲಾಟಿನಂ ಗ್ರೇ ಕಲರ್ ಜೊತೆಗೆ ಲೆನೊವಾ ಇಂಡಿಯಾ ಸರ್ವೀಸ್ ಸೆಂಟರ್ ನಿಂದ 1 ವರ್ಷದ ವಾರೆಂಟಿ
ಆಸೂಸ್ APU ಕ್ವಾಡ್ ಕೋರ್ ಇ 2
MRP: Rs 17,990
ಪ್ರಮುಖ ವೈಶಿಷ್ಟ್ಯತೆಗಳು
• 15.6 ಇಂಚಿನ HD LED ಬ್ಯಾಕ್ ಲಿಟ್ ಆಂಟಿ ಗ್ಲೇರ್ ಡಿಸ್ಪ್ಲೇ
• 4 GB
• 500 GB HDD
• ವಿಂಡೋಸ್ 10 ಹೋಮ್
• 3 ಸೆಲ್ ಬ್ಯಾಟರಿ (45 W AC ಅಡಾಪ್ಟರ್)