ಫ್ಲಿಪ್ ಕಾರ್ಟ್ ನಲ್ಲಿ ಲ್ಯಾಪ್ ಟಾಪ್ ಡೀಲ್.. 40% ರಿಯಾಯಿತಿ

By Gizbot Bureau
|

ದೇಶದಲ್ಲಿ ಲಾಕ್ ಡೌನ್ ವಿಸ್ತರಣೆಯಾಗಿದೆ.ಆದರೂ ಕೂಡ ಹಲವು ಬ್ಯುಸಿನೆಸ್ ಗಳು ಪುನರಾರಂಭವಾಗಿದೆ. ಆದರೆ ಸಾಮಾಜಿಕ ಅಂತರದ ಕಾಳಜಿಯಿಂದಾಗಿ ಕೆಲವು ಕಂಪೆನಿಗಳು ತಮ್ಮ ಕೆಲಸಗಾರರಿಗೆ ಮನೆಯಿಂದಲೆ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಇದು ಲ್ಯಾಪ್ ಟಾಪ್ ನ್ನು ಬೇಡುತ್ತದೆ. ಹಾಗಾಗಿ ಇದೀಗ ಇ ಕಾಮರ್ಸ್ ಪೋರ್ಟಲ್ ನಲ್ಲಿ ಲ್ಯಾಪ್ ಟಾಪ್ ನ್ನು ಮಾರಾಟ ಮಾಡಲಾಗುತ್ತಿದೆ.

ಲ್ಯಾಪ್ ಟಾಪ್

ನೀವೂ ಕೂಡ ಹೊಸ ಲ್ಯಾಪ್ ಟಾಪ್ ಖರೀದಿಸುವುದಕ್ಕೆ ಆಲೋಚಿಸುತ್ತಿದ್ದರೆ ಅಥವಾ ಹಳೆಯ ಲ್ಯಾಪ್ ಟಾಪ್ ನ್ನು ಅಪ್ ಗ್ರೇಡ್ ಮಾಡಬೇಕು ಎಂದುಕೊಳ್ಳುತ್ತಿದ್ದರೆ ಫ್ಲಿಪ್ ಕಾರ್ಟ್ ಕಡೆ ಒಮ್ಮೆ ಮುಖ ಮಾಡಿ. ಫ್ಲಿಪ್ ಕಾರ್ಟ್ ನಲ್ಲಿ ಆಕರ್ಷಕ ಡೀಲ್ ಗಳು ಲಭ್ಯವಿದೆ. ಅದರ ಪಟ್ಟಿಯನ್ನು ನಾವಿಲ್ಲಿ ನಿಮಗೆ‌ನೀಡುತ್ತಿದ್ದೇವೆ. ಲ್ಯಾಪ್ ಟಾಪ್ ಗಳಿಗೆ 40% ದ ವರೆಗೆ ರಿಯಾಯಿತಿ ಕೂಡ ಲಭ್ಯವಿದೆ.

ಲೆನೋವಾ ಐಡಿಯಾಪ್ಯಾಡ್ 130 ಕೋರ್ i3 7ನೇ ಜನರೇಷನ್

ಲೆನೋವಾ ಐಡಿಯಾಪ್ಯಾಡ್ 130 ಕೋರ್ i3 7ನೇ ಜನರೇಷನ್

ಲೆನೋವಾ ಐಡಿಯಾಪ್ಯಾಡ್ 130 ಕೋರ್ i3 7ನೇ ಜನರೇಷನ್ ಲ್ಯಾಪ್ ಟಾಪ್ ಫ್ಲಿಪ್ ಕಾರ್ಟ್ ನಲ್ಲಿ 20% ರಿಯಾಯಿತಿಯಲ್ಲಿ ಲಭ್ಯವಿದೆ.ಇದು 15.6-ಇಂಚಿನ FHD ಲ್ಯಾಪ್ ಟಾಪ್, 4GB RAM, 1TB HDD ಸ್ಟೋರೇಜ್ ಮತ್ತು ವಿಂಡೋಸ್ 10 ಹೋಮ್ ನ್ನು ಹೊಂದಿದೆ..

ಹೆಚ್ ಪಿ 14q ಕೋರ್ i5 8ನೇ ಜನರೇಷನ್

ಹೆಚ್ ಪಿ 14q ಕೋರ್ i5 8ನೇ ಜನರೇಷನ್

ಹೆಚ್ ಪಿ 14q ಕೋರ್ i5 8hಲನೇ ಜನರೇಷನ್ನಿನ ಮಾಡೆಲ್ ತೆಳುವಾದ ಮತ್ತು ಕಡಿಮೆ ತೂಕದ ಲ್ಯಾಪ್ ಟಾಪ್ ಆಗಿದ್ದು 14-ಇಂಚಿನ ಡಿಸ್ಪ್ಲೇ ಜೊತೆಗೆ ವಿಂಡೋಸ್ 10 ಹೋಮ್, 1TB HDD, 8GB RAM, ಮತ್ತು ಇತರೆ ಹಲವು ಗುರುತಿಸಲ್ಪಡುವ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.ಹೆಚ್ ಪಿ ಲ್ಯಾಪ್ ಟಾಪ್ 11% ದ ವರೆಗಿನ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಹೊಂದಿದೆ.

ಏಸರ್ ನಿಟ್ರೋ 5 ರೈಸನ್ 5

ಏಸರ್ ನಿಟ್ರೋ 5 ರೈಸನ್ 5

ಏಸರ್ ನಿಟ್ರೋ 5 ರೈಸನ್ 5 ಲ್ಯಾಪ್ ಟಾಪ್ 15.6-ಇಂಚಿನ ಡಿಸ್ಪ್ಲೇ, AMD ರೈಸನ್ 5 2500U ಪ್ರೋಸೆಸರ್ ಹೊಂದಿದ್ದು 2.0GHz ಜೊತೆಗೆ ಟರ್ಬೋ ಬೂಸ್ಟ್ ವ್ಯವಸ್ಥೆ ಹೊಂದಿದೆ.64-ಬಿಟ್ ವಿಂಡೋಸ್ 10 ಹೋಮ್, 4-ಸೆಲ್ ಬ್ಯಾಟರಿ, 8GB RAM ಮತ್ತು 1TB HDDಹೊಂದಿದೆ. ಈ ಲ್ಯಾಪ್ ಟಾಪ್ ನ್ನು ನೀವು ಫ್ಲಿಪ್ ಕಾರ್ಟ್ ಮೂಲಕ 32% ರಿಯಾಯಿತಿಯಲ್ಲಿ ಖರೀದಿಸಬಹುದು.

ಹೆಚ್ ಪಿ ಪವಿಲಿಯನ್ x360 ಕೋರ್ i3 8ನೇ ಜನರೇಷನ್

ಹೆಚ್ ಪಿ ಪವಿಲಿಯನ್ x360 ಕೋರ್ i3 8ನೇ ಜನರೇಷನ್

ಹೆಚ್ ಪಿ ಪವಿಲಿಯನ್ x360 ಕೋರ್ i3 8ನೇ ಜನರೇಷನ್ನಜನ ಪ್ರೊಸೆಸರ್ 14-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ, 4GB RAM, 256GB SSD, ವಿಂಡೋಸ್ 10, ಮತ್ತು ತೆಳುವಾದ, ಕಡಿಮೆ ತೂಕದ 2-ಇನ್-1 ಡಿಸೈನ್ ಹೊಂದಿದೆ.ಫ್ಲಿಪ್ ಕಾರ್ಟ್ ನಲ್ಲಿ ಹೆಚ್ ಪಿ ಲ್ಯಾಪ್ ಟಾಪ್ ಗೆ 5% ದ ವರೆಗೆ ರಿಯಾಯಿತಿ ಇದೆ..

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5 5ನೇ ಜನರೇಷನ್

ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5 5ನೇ ಜನರೇಷನ್

ಫ್ಲಿಪ್ ಕಾರ್ಟ್ ಆಪಲ್ ಮ್ಯಾಕ್ ಬುಕ್ ಏರ್ ಕೋರ್ i5 5ನೇ ಜನರೇಷನ್ ಮಾಡೆಲ್ ನ್ನು 22% ದ ವರೆಗಿನ ರಿಯಾಯಿತಿಗೆ ಮಾರಾಟ ಮಾಡುತ್ತಿದೆ.13.3-ಇಂಚಿನ ಡಿಸ್ಪ್ಲೇ, ಇಂಟೆಲ್ ಕೋರ್ i5 ಪ್ರೊಸೆಸರ್, 8GB RAM, 128GB SSD, ಮತ್ತು ಇತರೆ ಹಲವು ಗುರುತಿಸಬಹುದಾದ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಡೆಲ್ 14 3000 ಕೋರ್ i3 7ನೇ ಜನರೇಷನ್

ಡೆಲ್ 14 3000 ಕೋರ್ i3 7ನೇ ಜನರೇಷನ್

ಡೆಲ್ 14 3000 ಕೋರ್ i3 7ನೇ ಜನರೇಷನ್ನಿನ ಲ್ಯಾಪ್ ಟಾಪ್ ಫ್ಲಿಪ್ ಕಾರ್ಟ್ ನಲ್ಲಿ 13% ರಿಯಾಯಿತಿಗೆ ಲಭ್ಯವಿದೆ. ಈ ಲ್ಯಾಪ್ ಟಾಪ್ ನಲ್ಲಿ 4GB RAM, 1TB HDD, ವಿಂಡೋಸ್ 10 ಹೋಮ್, 4-ಸೆಲ್ ಬ್ಯಾಟರಿ, ಇಂಟೆಲ್ ಕೋರ್ i3 7ನೇ ಜನರೇಷನ್ನಿನ ಪ್ರೊಸೆಸರ್ ಮತ್ತು ಇತ್ಯಾದಿಗಳು ಲಭ್ಯವಿದೆ.

ಲೆನೊವಾ ಐಡಿಯಾ ಪ್ಯಾಡ್ S145 APU ಡುಯಲ್ ಕೋರ್ ಎ6

ಲೆನೊವಾ ಐಡಿಯಾ ಪ್ಯಾಡ್ S145 APU ಡುಯಲ್ ಕೋರ್ ಎ6

ಲೆನೊವಾ ಐಡಿಯಾ ಪ್ಯಾಡ್ S145 APU ನಲ್ಲಿ 4GB RAM, 1HD HDD, ಮತ್ತು AMD A6-9225 7ನೇ ಜನರೇಷನ್ನಿನ ಪ್ರೊಸೆಸರ್ ಲಭ್ಯವಿದೆ. ಈ ಲ್ಯಾಪ್ ಟಾಪ್ ನಲ್ಲಿ ವಿಂಡೋಸ್ 10 ಓಎಸ್ ಇದ್ದು ಫ್ಲಿಪ್ ಕಾರ್ಟ್ ನಲ್ಲಿ 14% ರಿಯಾಯಿತಿಗೆ ಸಿಗುತ್ತದೆ.

ಆಸೂಸ್ ವಿವೋ ಬುಕ್ ಗೇಮಿಂಗ್ ಕೋರ್ i5 9ನೇ ಜನರೇಷನ್

ಆಸೂಸ್ ವಿವೋ ಬುಕ್ ಗೇಮಿಂಗ್ ಕೋರ್ i5 9ನೇ ಜನರೇಷನ್

ಆಸೂಸ್ ROG ಸ್ಟ್ರಿಕ್ಸ್ ಜಿ ಕೋರ್ i7 9ನೇ ಜನರೇಷನ್ ನಲ್ಲಿ 28%ದ ವರೆಗಿನ ರಿಯಾಯಿತಿ ದರದಲ್ಲಿ ಖರೀದಿಸಬಹುದು. 8GB RAM, 512GB SSD, ವಿಂಡೋಸ್ 10 ಹೋಮ್, 4GB ಗ್ರಾಫಿಕ್ಸ್ ಮತ್ತು ಇಂಟೆಲ್ ಕೋರ್ i7 9ನೇ ಜನರೇಷನ್ನಿನ ಪ್ರೊಸೆಸೆರ್ ನ್ನು ಇದು ಹೊಂದಿದೆ.

Most Read Articles
Best Mobiles in India

English summary
If you are looking forward to upgrade to a new laptop, then you can head on to Flipkart as the e-commerce portal is offering attractive discounts. Here, we have listed the offers on bestselling laptops on Flipkart that you can avail. Take a look at the same and get up to 40% discount on your favorite laptop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more