ಫೋನಿನಲ್ಲೇ ಆನ್‌-ಆಫ್‌ ಮಾಡಬಹುದಾದ 'ಸ್ಮಾರ್ಟ್‌ LED ಲೈಟ್‌ ಸ್ಟ್ರಿಪ್‌' ಅಮೆಜಾನ್‌ನಲ್ಲಿ ಲಭ್ಯ!

ಸದ್ಯ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮದ ವಾತಾವರಣ ಇದೆ. ಈ ನಿಟ್ಟಿನಲ್ಲಿ ಅಮೆಜಾನ್ ಇ ಕಾಮರ್ಸ್‌ ತಾಣವು 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಸೇಲ್‌ ಆಯೋಜಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಟಿವಿ ಸೇರಿದಂತೆ ಇತರೆ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಘೋಷಿಸಿದೆ. ಹಾಗೆಯೇ ಎಲ್‌ಇಡಿ ಲೈಟ್‌ಗಳಿಗೂ ಭರ್ಜರಿ ರಿಯಾಯಿತಿ ತಿಳಿಸಿದೆ.

ಫೋನಿನಲ್ಲೇ ಆನ್‌-ಆಫ್‌ ಮಾಡಬಹುದಾದ 'ಸ್ಮಾರ್ಟ್‌ LED ಲೈಟ್‌' ಅಮೆಜಾನ್‌ನಲ್ಲಿ ಲಭ್ಯ

ಹೌದು, ಅಮೆಜಾನ್ ಇ ಕಾಮರ್ಸ್‌ ತಾಣವು ಇದೇ ಅಕ್ಟೋಬರ್ 3 ರಂದು 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಸೇಲ್‌ ಆಯೋಜಿಸಿದೆ. ಈ ಸೇಲ್‌ನಲ್ಲಿ ಫೋನ್‌ಗಳಿಗೆ, ಟಿವಿಗಳಿಗೆ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಬೊಂಬಾಟ್ ಕೊಡುಗೆ ಇರುತ್ತದೆ ಎಂದು ಅನೇಕರಿಗೆ ತಿಳಿದಿದೆ. ಹಾಗೆಯೇ ಈ ಸೇಲ್‌ನಲ್ಲಿ ಅಲಂಕಾರಿಕ ಸ್ಮಾರ್ಟ್‌ ಎಲ್‌ಇಡಿ ಲೈಟ್‌ಗಳಿಗೂ ಹೆಚ್ಚಿನ ಆಫರ್ ನೀಡಿದೆ.

ಫೋನಿನಲ್ಲೇ ಆನ್‌-ಆಫ್‌ ಮಾಡಬಹುದಾದ 'ಸ್ಮಾರ್ಟ್‌ LED ಲೈಟ್‌' ಅಮೆಜಾನ್‌ನಲ್ಲಿ ಲಭ್ಯ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸ್ಮಾರ್ಟ್‌ ಎಲ್‌ಇಡಿ ಲೈಟ್‌ಗಳಿಗೆ ಕೊಡುಗೆ ನೀಡಿದೆ. ಈ ಎಲ್‌ಇಡಿ ಲೈಟ್‌ಗಳು ವಾಯಿಸ್‌ ಅಸಿಸ್ಟಂಟ್ ಸಪೋರ್ಟ್‌, ವಾಟರ್‌ ರೆಸಿಸ್ಟನ್ಸ್‌, ರಿಮೋಟ್ ಕಂಟ್ರೋಲ್, ಇನ್‌ಬಿಲ್ಟ್‌ ಸ್ಪೀಕರ್‌ ನಂತಹ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಸ್ಮಾರ್ಟ್‌ ಎಲ್‌ಇಡಿ ಲೈಟ್‌ಗಳಿಗೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೋಮ್‌ಮೇಟ್ ವೈಫೈ ಮಲ್ಟಿಕಲರ್ ಸ್ಮಾರ್ಟ್ ಎಲ್ಇಡಿ ಕಿಟ್
ಹೋಮ್‌ಮೇಟ್‌ ಕಂಪನಿಯ ವೈಫೈ ಬೆಂಬಲಿತ ಮಲ್ಟಿಕಲರ್ ಸ್ಮಾರ್ಟ್‌ ಎಲ್‌ಇಡಿ ಕಿಟ್‌ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಲೈಟ್‌ ವೈಫೈ ಸೌಲಭ್ಯ ಪಡೆದಿದ್ದು, ನಿರ್ದಿಷ್ಟ ಸಮಯದಲ್ಲಿ ಆನ್ ಅಥವಾ ಆಫ್ ಮಾಡಲು ಟೈಮ್ ಸೆಟ್‌ ಮಾಡಲು ಟೈಮರ್ ಮೋಡ್ ಹೊಂದಿದೆ. ಈ ಎಲ್‌ಇಡಿ ಲೈಟ್ ಸ್ಟ್ರಿಪ್ 5 ಮೀಟರ್ ಉದ್ದವಿದ್ದು, ಫೋನ್‌ ಮೂಲಕ ಆಪ್ ಮೂಲಕ ನಿಯಂತ್ರಿಸಬಹುದು. ಅಮೆಜಾನ್‌ ಸೇಲ್‌ನಲ್ಲಿ 50% ರಿಯಾಯಿತಿ ಪಡೆದಿದೆ.

HomeMate® WiFi Multicolour Smart LED Kit, 5 Metre, Music Sync Feature, Compatible with Alexa and Google Home
₹2,490.00
₹4,990.00
50%

ಸಿಸ್ಕಾ 10 ಮೀಟರ್ 100 ಎಲ್ಇಡಿಯ ಡೆಕೊರೇಟಿವ್ ಸ್ಟ್ರಿಂಗ್ ಲೈಟ್
ಜನಪ್ರಿಯ ಸಿಸ್ಕಾ ಕಂಪನಿಯ ಈ ಎಲ್ಇಡಿ ಲೈಟ್ ಸ್ಟ್ರಿಂಗ್ 10 ಮೀಟರ್ ಉದ್ದವಿದೆ. ಈ ಸ್ಟ್ರಿಪ್ ಅನ್ನು ನಿಯಂತ್ರಿಸಲು ಯುಎಸ್‌ಬಿ ಪೋರ್ಟ್ ಮತ್ತು ರಿಮೋಟ್‌ ಸೌಲಭ್ಯ ಪಡೆದಿದೆ. ಈ ಲೈಟ್‌ ಸ್ಟ್ರಿಪ್‌ IP44 ರಕ್ಷಣೆ ಪಡೆದಿದ್ದು, ಅಂದರೆ ಅದು ಜಲನಿರೋಧಕ ಮತ್ತು ಒಳಾಂಗಣ ಮತ್ತು ಹೊರಾಂಗಣ ಅಲಂಕಾರಗಳಿಗೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಬಹುದು. ಇದು 2.5 ವ್ಯಾಟ್ ವೋಲ್ಟೆಜ್ ಹೊಂದಿದೆ. ರೀಮೋಟ್ ಸೌಲಭ್ಯ ಸಹ ಪಡೆದಿದೆ. ಅಮೆಜಾನ್‌ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದಿದೆ.

Syska 10 Meter 100 LED's Decorative String Light - USB Powered Copper Led String Light with Remote Control
₹493.00
₹699.00
29%

ಫಿಲಿಪ್ಸ್ ಸ್ಕೈ ಪ್ರೊ 168 ಎಲ್ಇಡಿ ಲೈಟ್ ಸ್ಟ್ರಿಪ್
ಫಿಲಿಪ್ಸ್‌ ಸಂಸ್ಥೆಯ ಈ ಎಲ್‌ಇಡಿ ಲೈಟ್ ಸ್ಟ್ರಿಪ್ 5 ಮೀಟರ್ ಉದ್ದ ಇದೆ. 700 ಲುಮೆನ್ಸ್ ಬ್ರೈಟ್ನೆಸ್ ಪಡೆದಿದೆ. ಹಾಗೆಯೇ IP20 ರೇಟಿಂಗ್ ಒಳಗೊಂಡಿದ್ದು, ವೈಟ್ ಮತ್ತು ಅನ್‌ಕೋಟಿಂಗ್ ಸಿಂಥೇಟಿಕ್ ರಚನೆ ಪಡೆದಿದೆ. ಅಮೆಜಾನ್ ತಾಣದಲ್ಲಿ ಈ ಲೈಟ್‌ ಸ್ಟ್ರೀಪ್‌ ಆಕರ್ಷಕ ಬೆಲೆಗೆ ಸಿಗಲಿದೆ.

Philips Sky Pro 168 LED /Mtr Without Driver (CDL) White Colour Profile Light Strip
₹1,860.00
₹2,000.00
7%

XERGY ವಿಂಡೋ ಕರ್ಟೈನ್ ಸ್ಟ್ರಿಂಗ್ ಲೈಟ್
XERGY ವಿಂಡೋ ಕರ್ಟೈನ್ ಸ್ಟ್ರಿಂಗ್ ಲೈಟ್ ರಚನೆ ಆಕರ್ಷಕ ಎನಿಸಿದೆ. ಇದು 300 LED 8 ಲೈಟಿಂಗ್ ಮೋಡ್‌ಗಳು ಫೇರಿ ಲೈಟ್ಸ್ ರಿಮೋಟ್ ಕಂಟ್ರೋಲ್ USB ಪವರ್ಡ್ ವಾಟರ್‌ಪ್ರೂಫ್ ರಚನೆ ಹೊಂದಿದೆ. ಈ ಸ್ಟ್ರಿಂಗ್ ಲೈಟ್ಸ್ ದೀಪಾವಳಿ ವ್ಯಾಲೆಂಟೈನ್ಸ್ ಬೆಡ್‌ರೂಮ್ ಪಾರ್ಟಿ ವೆಡ್ಡಿಂಗ್ ಹೋಮ್ ವಾಲ್ ಅಲಂಕಾರಗಳಿಗೆ ಉತ್ತಮ ಎನಿಸಲಿದೆ. ಅಮೆಜಾನ್‌ ತಾಣದಲ್ಲಿ ಆಫರ್‌ನಲ್ಲಿ ಲಭ್ಯ.

XERGY Window Curtain String Light 300 LED 8 Lighting Modes Fairy Lights Remote Control USB Powered Waterproof Lights for Diwali Valentines Bedroom Party Wedding Home Wall Decorations (Warm White)
₹1,199.00
₹1,999.00
40%

Hoteon ಮೋಷನ್ ಸೆನ್ಸರ್ ಲೈಟ್

Hoteon ಮೋಷನ್ ಸೆನ್ಸರ್ ಲೈಟ್ ಅಮೆಜಾನ್‌ನಲ್ಲಿ 32% ರಿಯಾಯಿತಿ ಪಡೆದಿದೆ. ಸೆನ್ಸಾರ್ ರಚನೆ ಇದ್ದು, ದಾಟುವಾಗ/ನಡೆದಾಡುವಾಗ ಲೈಟ್ ಆನ್‌ ಆಗುತ್ತದೆ. ಈ 15-30 ಸೆಕೆಂಡುಗಳ ನಿಷ್ಕ್ರಿಯತೆಯ ನಂತರ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಇದು ಬ್ಯಾಟರಿ ಚಾಲಿತವಾಗಿದೆ ಮತ್ತು ಸುಲಭವಾದ ಇನ್‌ಸ್ಟಾಲ್‌ ಹೊಂದಿದೆ.

Hoteon Motion Sensor Light, Motion-Sensing Battery Powered LED Stick-Anywhere Nightlight,Wall Light for Entrance,Hallway,Basement,Garage,Bathroom,Cabinet,Closet (1 Pcs, Cold White)
₹474.00
₹699.00
32%

Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.

Best Deals and Discounts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X