ಹೆಚ್ಚುವರಿ ಸ್ಟೋರೇಜ್‌ಗಾಗಿ 5 ಉಪಯುಕ್ತ ಹಾರ್ಡ್‌ ಡಿಸ್ಕ್‌ಗಳು!

|

ಇಂದಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಆಂತರಿಕ ಸ್ಟೋರೇಜ್‌ ಅವಕಾಶ ಪಡೆದಿವೆ. ಅಲ್ಲದೆ ಎಸ್‌ಡಿ ಕಾರ್ಡ್‌ ಮೂಲಕ ಹೆಚ್ಚುವರಿಯಾಗಿ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ನೀಡಿರುತ್ತವೆ. ಹಾಗೆಯೇ ಇದೀಗ ಕ್ಲೌಡ್‌ ಸ್ಟೋರೇಜ್‌ ಆಯ್ಕೆಗಳು ಬಳಕೆದಾರರಿಗೆ ಇವೆ. ಅದಾಗ್ಯೂ ಎಷ್ಟೊ ಸಾರಿ ಮೆಮೊರಿ ಸಾಕಾಗುವುದಿಲ್ಲ. ಹೆಚ್ಚಿನ ಸ್ಟೋರೇಜ್ ಅಗತ್ಯ ಅನಿಸುತ್ತದೆ. ಹಾಗೂ ಡೇಟಾ ಸುರಕ್ಷತೆ ಸಹ ಮುಖ್ಯ ಅನಿಸುತ್ತದೆ. ಆಗ ನೆನಪಾಗುವುದೇ ಎಕ್ಸ್‌ಟ್ರನ್‌ ಹಾರ್ಡ್‌ಡಿಸ್ಕ್‌.

ಹಾರ್ಡ್‌ ಡಿಸ್ಕ್

ಹೌದು, ಎಕ್ಸ್‌ಟ್ರನಲ್ ಹಾರ್ಡ್‌ ಡಿಸ್ಕ್ ಡಿವೈಸ್‌ಗಳಲ್ಲಿ ಬಳಕೆದಾರರು ಅವರ ಡೇಟಾ/ ದತ್ತಾಂಶಗಳನ್ನು ಸುಲಭವಾಗಿ ಸಂಗ್ರಹಿಸಿ ಇಡಬಹುದು. ಈ ಡಿವೈಸ್‌ಗಳಲ್ಲಿ ಡೇಟಾಗಳು ಸುರಕ್ಷಿತವಾಗಿರುತ್ತವೆ. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಭಿನ್ನ ಸ್ಟೋರೇಜ್ ಸಾಮರ್ಥ್ಯಗಳ ಆಯ್ಕೆಗಳಲ್ಲಿ ಹಾರ್ಟ್‌ಡಿಸ್ಕ್‌ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇಂದಿನ ಈ ಲೇಖನದಲ್ಲಿ 1TB ಸ್ಟೋರೇಜ್ ಸಾಮರ್ಥ್ಯದ ಕೆಲವು ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ ಡಿವೈಸ್‌ಗಳ ಬಗ್ಗೆ ತಿಳಿಸಲಾಗಿದೆ. ಮುಂದೆ ಓದಿರಿ.

Toshiba Canvio 1 TB  ಹಾರ್ಡ್‌ ಡಿಸ್ಕ್‌

Toshiba Canvio 1 TB ಹಾರ್ಡ್‌ ಡಿಸ್ಕ್‌

ತೊಶಿಬಾ ಕಂಪನಿಯ ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ 1TB ಶೇಖರಣ ಸಾಮರ್ಥ್ಯವನ್ನು ಹೊಂದಿದೆ. ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ. ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್‌ ಖರೀದಿಗೆ ಲಭ್ಯ.

Sony 1 TB ಹಾರ್ಡ್‌ ಡಿಸ್ಕ್‌

Sony 1 TB ಹಾರ್ಡ್‌ ಡಿಸ್ಕ್‌

ಜನಪ್ರಿಯ ಸೋನಿ ಕಂಪನಿಯ ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ 1TB ಸಂಗ್ರಹ ಸಾಮರ್ಥ್ಯದಲ್ಲಿದೆ. ಹಾಗೆಯೇ ರೆಡ್‌, ಬ್ಲೂ ಬಣ್ಣಗಳಲ್ಲಿ ಆಯ್ಕೆಯನ್ನು ಈ ಡಿವೈಸ್‌ ಪಡೆದಿದ್ದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನಲ್ಲಿ ದೊರೆಯಲಿದೆ.

Seagate Plus Slim  ಹಾರ್ಡ್‌ ಡಿಸ್ಕ್‌

Seagate Plus Slim ಹಾರ್ಡ್‌ ಡಿಸ್ಕ್‌

Seagate Plus Slim ಹೆಸರಿನ ಈ ಡಿವೈಸ್‌ 1TB ಸಂಗ್ರಹ ಸಾಮರ್ಥ್ಯದಲ್ಲಿ ದೊರೆಯುತ್ತದೆ. ಇನ್ನು ವ ಹಾರ್ಡ್‌ಡಿಸ್ಕ್‌ ಸಾಧನವು ವಿವಿಧ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

HP 1 TB ಹಾರ್ಡ್‌ ಡಿಸ್ಕ್‌

HP 1 TB ಹಾರ್ಡ್‌ ಡಿಸ್ಕ್‌

ಜನಪ್ರಿಯ ಎಚ್‌ಪಿ ಕಂಪನಿಯ ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ 1TB ಸಂಗ್ರಹ ಸಾಮರ್ಥ್ಯದಲ್ಲಿದ್ದು, ಗ್ರೇ ಕಲರ್‌ನಲ್ಲಿ ಲಭ್ಯವಿದೆ. ಜನಪ್ರಿಯ ಇ ಕಾಮರ್ಸ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ.

WD 1 TB ಹಾರ್ಡ್‌ ಡಿಸ್ಕ್‌

WD 1 TB ಹಾರ್ಡ್‌ ಡಿಸ್ಕ್‌

ಈ WD ಕಂಪನಿಯ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಶೇಖರಣಾ ಸಾಮರ್ಥ್ಯವು 1TB ಆಗಿದ್ದು, ಬ್ಲ್ಯಾಕ್ ಕಲರ್‌ನಲ್ಲಿ ಲಭ್ಯವಿದೆ. ಪ್ರಮುಖ ಇ ಕಾಮರ್ಸ್ ಆನ್‌ಲೈನ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

Most Read Articles
Best Mobiles in India

Read more about:
English summary
best 1TB external hard disks available in the Indian market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X