30,000 ರುಪಾಯಿ ಒಳಗೆ ಖರೀದಿಸಬಹುದಾದ 49 ಇಂಚಿನ ಮತ್ತು 50 ಇಂಚಿನ ಬೆಸ್ಟ್ ಸ್ಮಾರ್ಟ್ ಟಿವಿಗಳು

By Gizbot Bureau
|

ಫೀಚರ್ ಗಳ ವಿಚಾರದಲ್ಲಿ ಸ್ಮಾರ್ಟ್ ಟಿವಿಗಳು ಇತ್ತೀಚೆಗೆ ಅತ್ಯಧ್ಭುತವಾಗಿ ಬರುತ್ತಿದೆ.ಸ್ಮಾರ್ಟ್ ಅನ್ನೋ ಪದವೇ ಹಲವು ಹೊಸ ಅನ್ವೇಷಣೆಯ ಸ್ವರೂಪವಾಗಿ ಮಾರ್ಪಟ್ಟಿದೆ. ಇಂತಹ ಟಿವಿಗಳು ಹಲವು ವಿಭಿನ್ನ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಡಿಸ್ಪ್ಲೇ ಸ್ಕ್ರೀನ್ ಇದರಲ್ಲಿರುವ ಪ್ರಮುಖ ವೈಶಿಷ್ಟ್ಯತೆಯಾಗಿರುತ್ತದೆ.

49,50 ಇಂಚಿನ ಸ್ಮಾರ್ಟ್ ಟಿವಿಗಳು ಕೇವಲ 30,000 ರುಪಾಯಿಗೆ ಲಭ್ಯ

ಪ್ರತಿಯೊಬ್ಬ ಗ್ರಾಹಕನೂ ಕೂಡ ತಾನು ಸ್ಮಾರ್ಟ್ ಟಿವಿ ಖರೀದಿಸುವಾಗ ಎಷ್ಟು ದೊಡ್ಡ ಸ್ಕ್ರೀನ್ ಇದೆ, ಡಿಸ್ಪ್ಲೇ ಹೇಗಿದೆ ಎಂಬುದನ್ನು ಗಮನಿಸುತ್ತಾರೆ. 49-50 ಇಂಚಿನ ಸ್ಕ್ರೀನ್ ಇರುವ ಟಿವಿಗಳು ಕೂಡ ಇದೀಗ ಬಹಳ ಸುಲಭವಾಗಿ ಲಭ್ಯವಾಗುತ್ತದೆ. ಅದೂ ಕೂಡ ಕೇವಲ 30,000 ರುಪಾಯಿಗೆ ಲಭ್ಯವಾಗುತ್ತದೆ ಎಂದರೆ ನೀವು ನಂಬಲೇ ಬೇಕು. ಅಂತಹ ಕೆಲವು ಟಿವಿಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ ಮತ್ತು ಅವುಗಳ ಫೀಚರ್ ಗಳ ವಿವರಣೆಯನ್ನೂ ಕೂಡ ನಿಮಗೆ ನೀಡುತ್ತಿದ್ದೇವೆ.

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಪ್ರೋ

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಪ್ರೋ

MRP: Rs 29,999

ಪ್ರಮುಖ ವೈಶಿಷ್ಟ್ಯತೆಗಳು

• 20 W ಸ್ಪೀಕರ್ ಔಟ್ ಪುಟ್ : ಶ್ರೀಮಂತ, ಶಕ್ತಿಯುತವಾಗಿರುವ ಸೌಂಡ್

• 1920 x 1080 ಫುಲ್ HD - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI :ಸೆಟ್ ಅಪ್ ಬಾಕ್ಸ್, ಕನ್ಸ್ಲೋಲ್ಸ್ ಮತ್ತು ಬ್ಲೂ ರೇ ಪ್ಲೇಯರ್ಸ್

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

• ಆಂಡ್ರಾಯ್ಡ್ ಟಿವಿ ಜೊತೆಗೆ ಪ್ಯಾಚ್ ವಾಲ್ + ಗೂಗಲ್ ಅಸಿಸ್ಟೆಂಟ್

 ವಿಯು 124cm ಫುಲ್ ಹೆಚ್ ಡಿ ಎಲ್ಇಡಿ ಟಿವಿ

ವಿಯು 124cm ಫುಲ್ ಹೆಚ್ ಡಿ ಎಲ್ಇಡಿ ಟಿವಿ

MRP: Rs 22,499

ಪ್ರಮುಖ ವೈಶಿಷ್ಟ್ಯತೆಗಳು

• 20 W ಸ್ಪೀಕರ್ ಔಟ್ ಪುಟ್

• 1920 x 1080 ಫುಲ್ ಹೆಚ್ ಡಿ - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗಳಿಗಾಗಿ ಸಹಾಯಕ

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

• ಹೈ ಬ್ರೈಟ್ ಪೆನಲ್, ಆಂಪ್ಲಿಫೈ ಸೌಂಡ್, ಬಿಲ್ಟ್-ಇನ್ ಯುಎಸ್ ಬಿ ಪ್ಲೇಯರ್

ಟಿಸಿಎಲ್ ಸರ್ಟಿಫೈಡ್ ಆಂಡ್ರಾಯ್ಡ್ ನಿಂದ iFFALCON

MRP: Rs 26,999

ಪ್ರಮುಖ ವೈಶಿಷ್ಟ್ಯತೆಗಳು

• 20 W ಸ್ಪೀಕರ್ ಔಟ್ ಪುಟ್

• 1920 x 1080 ಫುಲ್ HD - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗಳಿಗಾಗಿ ಸಹಾಯಕ

• 1 x USB : ಯುಎಸ್ ಬಿ ಡ್ರೈವ್ ಗಳಿಂದ ಕನೆಕ್ಟ್ ಆಗಿ

• ಗೂಗಲ್ ಅಸಿಸ್ಟೆಂಟ್ & ಕ್ರೋಮ್ ಕಾಸ್ಟ್ ಬಿಲ್ಟ್ ಇನ್

ಕೋಡಾಕ್ ಎಕ್ಸ್ 900 122cm ಫುಲ್ HD ಎಲ್ಇಡಿ ಟಿವಿ

MRP: Rs 24,999

ಪ್ರಮುಖ ವೈಶಿಷ್ಟ್ಯತೆಗಳು

• 20 W ಸ್ಪೀಕರ್ ಔಟ್ ಪುಟ್

• 3840 x 2160 ಅಲ್ಟ್ರಾ HD - 4X ರೆಸಲ್ಯೂಷನ್ ಫುಲ್ HD- ಪ್ರತಿ ಪಿಕ್ಚರ್ ನಲ್ಲೂ ಹೆಚ್ಚು ಆಳ

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಮತ್ತು ಬ್ಲೂ ರೇ ಪ್ಲೇಯರ್ ಗಳಿಗಾಗಿ ಸಹಾಯಕ

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

ಕ್ಲೌಡ್ ವಾಕರ್ ಕ್ಲೌಡ್ ಟಿವಿ 127cm (50 inch) ಫುಲ್ HD ಎಸ್ ಇಡಿ ಸ್ಮಾರ್ಟ್ ಟಿವಿ

ಕ್ಲೌಡ್ ವಾಕರ್ ಕ್ಲೌಡ್ ಟಿವಿ 127cm (50 inch) ಫುಲ್ HD ಎಸ್ ಇಡಿ ಸ್ಮಾರ್ಟ್ ಟಿವಿ

MRP: Rs 26,999

ಪ್ರಮುಖ ವೈಶಿಷ್ಟ್ಯತೆಗಳು

• 16 W ಸ್ಪೀಕರ್ ಔಟ್ ಪುಟ್

• 1920 x 1080 ಫುಲ್ HD - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗಳಿಗಾಗಿ ಸಹಾಯಕ

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

ಕ್ಲೌಡ್ ವಾಕರ್ ಸ್ಪೆಕ್ಟ್ರಾ 124cm (49 inch) ಫುಲ್ HD ಎಲ್ಇಡಿ ಟಿವಿ

MRP: Rs 22,999

ಪ್ರಮುಖ ವೈಶಿಷ್ಟ್ಯತೆಗಳು

• 20 W ಸ್ಪೀಕರ್ ಔಟ್ ಪುಟ್

• 1920 x 1080 ಫುಲ್ HD - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 3 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಮತ್ತು ಬ್ಲೂ ರೇ ಪ್ಲೇಯರ್ ಗಳಿಗಾಗಿ ಸಹಾಯಕ

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

ಕೋರ್ಯೋ 124cm (49 inch) ಫುಲ್ HD ಎಲ್ಇಡಿ ಟಿವಿ ಫುಲ್ HD

MRP: Rs 29,990

ಪ್ರಮುಖ ವೈಶಿಷ್ಟ್ಯತೆಗಳು

• 16 W ಸ್ಪೀಕರ್ ಔಟ್ ಪುಟ್

• 1920 x 1080 ಫುಲ್ HD - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 100 Hz : ಬ್ಲರ್ ಇಲ್ಲದ ಪಿಕ್ಚರ್ ಗಳು, ವೀಡಿಯೋಗಳಲ್ಲಿ ಸ್ಮೂತ್ ಆಗಿರುವ ಮೂವ್ಮೆಂಟ್

• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗಳಿಗಾಗಿ ಸಹಾಯಕ

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

ಕೋಡಾಕ್ XSMART 122cm (48ಇಂಚಿನ) ಫುಲ್ HD ಎಲ್ಇಡಿ ಸ್ಮಾರ್ಟ್ ಟಿವಿ

ಕೋಡಾಕ್ XSMART 122cm (48ಇಂಚಿನ) ಫುಲ್ HD ಎಲ್ಇಡಿ ಸ್ಮಾರ್ಟ್ ಟಿವಿ

MRP: Rs 24,999

ಪ್ರಮುಖ ವೈಶಿಷ್ಟ್ಯತೆಗಳು

• 20 w ಸ್ಪೀಕರ್ ಔಟ್ ಪುಟ್ : ಶ್ರೀಮಂತವಾಗಿರುವ,ಶಕ್ತಿಶಾಲಿ ಸೌಂಡ್ ಸಿಸ್ಟಮ್

• 1920 x 1080 ಫುಲ್ HD - ಹೈಯಸ್ಟ್ ಲೆವೆಲ್ ಡಿಟೇಲ್ಸ್ ನಲ್ಲಿ ಬ್ಲೂ ರೇ ಮೂವೀಸ್ ನ್ನು ನೋಡಬಹುದು

• 60 Hz : ಬ್ಲರ್ ಇಲ್ಲದ ಪಿಕ್ಚರ್ ಕ್ವಾಲಿಟಿಗಾಗಿ ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್

• 2 x HDMI : ಸೆಟ್ ಅಪ್ ಬಾಕ್ಸ್ ಮತ್ತು ಕನ್ಸೋಲ್ ಗಳಿಗಾಗಿ ಸಹಾಯಕ

• 2 x USB : ಡಿಜಿಟಲ್ ಕ್ಯಾಮರಾವನ್ನು ಸುಲಭದಲ್ಲಿ ಕನೆಕ್ಟ್ ಮಾಡಬಹುದು, ಕ್ಯಾಮ್ ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್

• ಹಲವಾರು ಕನೆಕ್ಟಿವಿಟಿ ಫೀಚರ್ ಇದೆ.

Most Read Articles
Best Mobiles in India

English summary
If you're looking for some of the best 49 and 50 inches Smart TVs under Rs. 30K, you must peep into our mentioned listing which comprises the latest models. These TVs with their iconic and advanced features can offer an outstanding theater-like experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more