Reliance Digital Saleನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಬೊಂಬಾಟ್ ಕೊಡುಗೆ!!

By Gizbot Brueau
|

ಎಲ್ಲಾ ವಯಸ್ಸಿನವರಿಗೆ ಮನರಂಜನೆಯಾಗಿ ಕಾರ್ಯನಿರ್ವಹಿಸುವ ಒಂದು ಸಾಧನವಾಗಿ ಗುರುತಿಸಿಕೊಂಡಿರುವ ಟಿವಿಯು ಅತ್ಯುತ್ತಮ ಮನರಂಜನಾ ವೇದಿಕೆ ಎನಿಸಿದೆ. ಪ್ರತಿಯೊಂದು ಮನೆಗಳಲ್ಲಿ ಟೆಲಿವಿಷನ್ ಇದ್ದೆ ಇರುತ್ತೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಟಿವಿಗಳ ಅಬ್ಬರ ಜೋರಾಗಿದ್ದು, ಪ್ರತಿಯೊಬ್ಬರು ಸ್ಮಾರ್ಟ್‌ ಟಿವಿ ಖರೀದಿಸಲು ಮುಂದಾಗುತ್ತಾರೆ. ಆಫರ್‌ನಲ್ಲಿ ಸ್ಮಾರ್ಟ್‌ ಟಿವಿ ಖರೀದಿಗೆ ಈಗ ರಿಲಾಯನ್ಸ್ ಡಿಜಿಟಲ್ ಸೂಪರ್ ಅವಕಾಶ ಮಾಡಿದೆ.

ಎಲೆಕ್ಟ್ರಾನಿಕ್ಸ್ ಸೇಲ್‌

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್‌ - ಡಿಜಿಟಲ್ ಇಂಡಿಯಾ ಸೇಲ್ ನಲ್ಲಿ ವಿಶಾಲವಾದ ಶ್ರೇಣಿಯ ಎಲೆಕ್ಟ್ರಾನಿಕ್ ಐಟಂಗಳ ಮೇಲೆ ಅತ್ಯುತ್ತಮ ಡೀಲ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ರಿಲಯನ್ಸ್ ಡಿಜಿಟಲ್‌ನಲ್ಲಿ ಈ 32 ಸ್ಮಾರ್ಟ್ ಟಿವಿ ಮಾದರಿಗಳು 40% ಆಫ ದರದಲ್ಲಿ ಲಭ್ಯವಿದೆ. ಈ ಕಾರಣಕ್ಕಾಗಿ, ನೀವು ಕಾಂಪ್ಯಾಕ್ಟ್ 32 ಇಂಚಿನ ಸ್ಮಾರ್ಟ್ ಟಿವಿಗೆ ಅಪ್‌ಗ್ರೇಡ್ ಮಾಡಲು ಬಯಸಿದರೆ, ಅಲ್ಲಿ ಹಲವು ಆಯ್ಕೆಗಳಿವೆ, ಆದರೆ ಅವುಗಳಲ್ಲಿ ಯವುದನ್ನ ಪರಚೇಸ ಮಾಡಬೆಕೆಂಬ ಗೂಂದಲ ಬೇಡ.

ವಿವಿಧ 32 ಇಂಚಿನ ಸ್ಮಾರ್ಟ್ ಟಿವಿಗಳಲ್ಲಿ ಉತ್ತಮ ಕೊಡುಗೆಗಳನ್ನು ಪಡೆಯಲು ನಿಮಗೆ ಸಹಾಯ ಮಾಡಲು, ನಿಮಗಾಗಿ ಲಭ್ಯವಿರುವ ಆಯ್ಕೆಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಸ್ಮಾರ್ಟ್ ಟಿವಿ ಮಾದರಿಗಳು 40% ಆಫ ದರದಲ್ಲಿ ಲಭ್ಯವಿದೆ.

ಕೊಡಕ್ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ

ಕೊಡಕ್ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ

ಆಫರ್ ಬೆಲೆ:14,499ರೂ, ಎಮ್‌ಆರ್‌ಪಿ ದರ: 18,499ರೂ

ಕೊಡಕ್ 80 ಸೆಂ (32 ಇಂಚು) ಎಚ್ಡಿ ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ ರಿಲಯನ್ಸ್ ಡಿಜಿಟಲ್ ಸೇಲ್ ಸಮಯದಲ್ಲಿ 22% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಟಿವಿಯನ್ನು ರೂ. ಸೇಲ್ ಸಮಯದಲ್ಲಿ 14,999 ಪರಚೆಸ್ ಮಾಡಬಹುದಾಗಿದೆ.

IFFALCON 81.28 cm (32 ಇಂಚು) HD ರೆಡಿ ಆಂಡ್ರಾಯ್ಡ್ ಟಿವಿ ಸ್ಮಾರ್ಟ್ LED TV 32F2A

IFFALCON 81.28 cm (32 ಇಂಚು) HD ರೆಡಿ ಆಂಡ್ರಾಯ್ಡ್ ಟಿವಿ ಸ್ಮಾರ್ಟ್ LED TV 32F2A

ಡೀಲ್ ಬೆಲೆ: 14,499ರೂ, ಎಮ್‌ಆರ್‌ಪಿ: 26,990ರೂ.

IFFALCON 81.28 cm (32 ಇಂಚು) HD ರೆಡಿ ಆಂಡ್ರಾಯ್ಡ್ ಟಿವಿ ಸ್ಮಾರ್ಟ್ LED TV 32F2A ರಿಲಯನ್ಸ್ ಡಿಜಿಟಲ್ ಸೇಲ್ ಸಮಯದಲ್ಲಿ 46% ಡಿಸ್ಕೋಂಟನಲ್ಲಿ ಲಭ್ಯವಿದೆ. ನೀವು ಈ ಟಿವಿಯನ್ನು 14,499 ಪರಚೇಸ ಮಾಡಬಹುದಾಗಿದೆ.

ಸ್ಯಾನ್‌ಸುಯಿ 81.28 cm (32 ಇಂಚು) HD ಸ್ಮಾರ್ಟ್ LED TV JSK32LSHD

ಸ್ಯಾನ್‌ಸುಯಿ 81.28 cm (32 ಇಂಚು) HD ಸ್ಮಾರ್ಟ್ LED TV JSK32LSHD

ಡೀಲ್ ಬೆಲೆ: 15,590 MRP:17,490

ಸ್ಯಾನ್‌ ಸುಯಿ 81.28 cm (32 ಇಂಚು) HD ಸ್ಮಾರ್ಟ್ LED TV, ಪ್ರೈಮ್ ಸೀರೀಸ್ JSK32LSHD ರಿಲಯನ್ಸ್ ಡಿಜಿಟಲ್ ಸೇಲ್ ಸಮಯದಲ್ಲಿ 11% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಟಿವಿಯನ್ನ ಸೇಲ್ ಸಮಯದಲ್ಲಿ 15,590 ಪರಚೇಸ ಮಾಡಬಹುದಾಗಿದೆ.

ತೋಷಿಬಾ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ, 32L5050

ತೋಷಿಬಾ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ, 32L5050

ಡೀಲ್ ಬೆಲೆ:17,499ರೂ; MRP:18,990ರೂ

ತೋಷಿಬಾ 80 ಸೆಂ (32 ಇಂಚು) ಹೆಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಟಿವಿ, 32 ಎಲ್ 5050 ರಿಲಯನ್ಸ್ ಡಿಜಿಟಲ್ ಸೇಲ್ ಸಮಯದಲ್ಲಿ 8% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಟಿವಿಯನ್ನು ಸೆಲ್ ಸಮಯದಲ್ಲಿ 17,499 ಪರಚೇಸ್ ಮಾಡಬಹುದು.

ಎಲ್‌ಜಿ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ, 32LM560

ಎಲ್‌ಜಿ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ, 32LM560

ಡೀಲ್ ಬೆಲೆ:17,990; MRP:21,990

ಎಲ್‌ಜಿ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಟಿವಿ, 32LM560 ರಿಲಯನ್ಸ್ ಡಿಜಿಟಲ್ ಸೇಲ್ ಸಮಯದಲ್ಲಿ 8% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಟಿವಿಯನ್ನು ರೂ. ಸೇಲ್ ಸಮಯದಲ್ಲಿ 17,990 ಪರಚೇಸ ಮಾಡಬಹುದಾಗಿದೆ.

Most Read Articles
Best Mobiles in India

Read more about:
English summary
To help you get the best offers on various 32-inch smart TVs, here we have listed the options available for you. These smart TV models are available at discounted pricing on Reliance Digital right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X