Just In
- 4 min ago ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- 1 hr ago ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- 2 hrs ago ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- 3 hrs ago Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
Don't Miss
- Automobiles ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಶಿರಡಿಗೆ ಪಲ್ಲಕ್ಕಿ ಬಸ್.. ಕಡಿಮೆ ಖರ್ಚಿನಲ್ಲಿ ಹೋಗಬಹುದು!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- News ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷದಲ್ಲಿ ವಿಶ್ವದ ಗಮನ ಸೆಳೆದ ರೋಬೊಟ್ಗಳಿವು!!
ಅಮೆರಿಕದ ಲಾಸ್ ವೆಗಸ್ನಲ್ಲಿ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ ಷೊನಲ್ಲಿ (ಸಿಇಎಸ್ 2018) ಈ ಬಾರಿ ರೋಬೊಟ್ಗಳದ್ದೆ ಪ್ರಪಂಚ ಸೃಷ್ಟಿಯಾಗಿತ್ತು.!!
ಅಮೆರಿಕದ ಲಾಸ್ ವೆಗಸ್ನಲ್ಲಿ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ ಷೊನಲ್ಲಿ (ಸಿಇಎಸ್ 2018) ಈ ಬಾರಿ ರೋಬೊಟ್ಗಳದ್ದೆ ಪ್ರಪಂಚ ಸೃಷ್ಟಿಯಾಗಿತ್ತು ಎಂದರೆ ತಪ್ಪಾಗಲಾರದು.! ಏಕೆಂದರೆ, ಇತರೆ ಎಲ್ಲಾ ಗ್ಯಾಜೆಟ್ಗಳಿಗಿಂತ ವಿಶ್ವದ ವಿವಿಧ ಭಾಗದ ಸಂಶೋಧಕರಿಂದ ತಯಾರಾದ ರೋಬೊಟ್ಗಳು ಈ ಬಾರಿ ವಿಶ್ವದ ಗಮನ ಸೆಳೆದು ಆಶ್ಚರ್ಯ ಮೂಡಿಸಿದವು!!
ರೋಬೊಟ್ಗಳ ಲೋಕವೇ ವಿಸ್ಮಯವಾರಿರುವುದರಿಂದ ರೋಬೊಟ್ಗಳ ಕುರಿತು ಸಂಶೋಧನೆ ಸದಾ ಕಾಲವೂ ನಡೆಯುತ್ತಲೇ ಇದೆ. ಹಾಗೆಯೇ, ಈ ಬಾರಿ ಮೂರನೇ ತಲೆಮಾರಿನ ಬುದ್ಧಿವಂತ ರೋಬೊಟ್ಗಳನ್ನು ಸಂಶೋಧಕರು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. ಇವು ಮನುಷ್ಯನ ಬುದ್ದಿಮತ್ತೆಗೆ ಸವಾಲಾಗಿದ್ದವು!!
ಹಾಗಾಗಿ, ಈ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್ ಷೊನಲ್ಲಿ ಪ್ರದರ್ಶನಕ್ಕಿಟ್ಟ ಅತ್ಯುತ್ತಮ ರೋಬೊಗಳು ಜನರಲ್ಲಿ ಆಶ್ಚರ್ಯದ ಜೊತೆಗೆ ಕುತೋಹಲವನ್ನು ಮೂಡಿಸಿವೆ.!! ಹಾಗಾದರೆ, ನ್ಸೂಮರ್ ಎಲೆಕ್ಟ್ರಾನಿಕ್ ಷೊನಲ್ಲಿ ಪ್ರದರ್ಶನವಾದ ಅತ್ಯುತ್ತಮ ರೋಬೊಟ್ಗಳು ಯಾವುವು? ಅವುಗಳ ವಿಶೇಷತೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!
ಮತ್ತೆ ಬಂದಿತ್ತು ಸ್ಯಾನ್ಬೋಟ್ ಎಲ್ಫ್!!
2016 ರ ಬರ್ಲಿನ್ನಲ್ಲಿ ನಡೆದ ನ್ಸೂಮರ್ ಎಲೆಕ್ಟ್ರಾನಿಕ್ ಷೊನಲ್ಲಿ ಮೊದಲ ಬಾರಿ ಪ್ರದರ್ಶನಕ್ಕಿಡಲಾಗಿದ್ದ 'ಸ್ಯಾನ್ಬೋಟ್ ಎಲ್ಫ್' ಇದೀಗ ಲಾಸ್ ವೇಗಸ್ ಸಿಇಎಸ್ಗೂ ಬಂದಿತ್ತು. ಈಗಾಗಲೇ ಪ್ರಯಾಣಿಕರ ಸೇವೆ, ಭದ್ರತಾ ಕೆಲಸ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಬಳಕೆಯಾಗುತ್ತಿರುವ ಈ ರೋಬೊಟ್ ಮತ್ತೆ ಅಭಿವೃದ್ದಿಯಾಗಿದೆ.!!
ಸ್ಟಾರ್ಮ್ ಟ್ರೂಪರ್ ರೋಬೊಟ್ಸ್!!
ಮುಖವನ್ನು ಗುರುತಿಸುವ ಶಕ್ತಿ ಮತ್ತು ಮಾನವರ ಜೊತೆಗೆ ಸಂವಹನ ನಡೆಸುವ ತಂತ್ರಜ್ಞಾನವಿರುವ ಸ್ಟಾರ್ಮ್ ಟ್ರೂಪರ್ ರೋಬೊಟ್ಸ್ ಈ ವರ್ಷದ ವಿಶೇಷ ರೋಬೊಟ್ಗಳ ಜೊತೆ ಸ್ಥಾನಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ UBTECH ಹೆಸರಿನ ಕೃತಕ ಬುದ್ಧಿಮತ್ತೆ ಕಂಪನಿ ಈ ಸ್ಟಾರ್ಮ್ ಟ್ರೂಪರ್ ರೋಬೊಟ್ಸ್ ತಯಾರಿಸಿತ್ತು.!!
ಯುಒ ಅಲ್ಬೆರ್ಟ್ ರೋಬೊಟ್!!
ಜಪಾನ್, ಅಮೆರಿಕ ಮತ್ತು ಯುರೋಪ್ಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಯುಒ ಅಲ್ಬೆರ್ಟ್ ರೋಬೊಟ್ ಅನ್ನು ಹಲವು ವರ್ಷಗಳ ಹಿಂದೆಯೇ ಇವುಗಳನ್ನು ಪರಿಚಯಿಸಲಾಗಿದೆ. ಆದರೆ, ಪ್ರತಿ ವರ್ಷ ಹೊಸತನದಿಂದ ಇವು ಸುದ್ದಿ ಮಾಡುತ್ತಿದ್ದು, ಮೊಬೈಲ್ ತಂತ್ರಜ್ಞಾನ ಕಂಪನಿ ಮೆಗಾ ಕಾರ್ಪ್ ಸಾಫ್ಟ್ಬ್ಯಾಂಕ್ ತಯಾರಿಸಿದ ಯುಒ ಅಲ್ಬೆರ್ಟ್ ರೋಬೊಟ್ ಈ ಬಾರಿಯೂ ಅತ್ತಮ ಕಾರ್ಯನಿರ್ವಹಣೆ ತೋರಿದೆ.!!
ವಾಕರ್ ರೋಬೊಟ್!!
ವಿಶ್ವದ ಮೊದಲ ವಾಣಿಜ್ಯ ರೋಬೊಟ್ಗಳು ಎಂಬ ಹೆಸರು ಪಡೆರಿರುವ ವಾಕರ್ ರೋಬೊಟ್ಗಳಿಗೆ ಸಿಇಎಸ್ ಹೊಸ ರೀತಿಯ ವೇದಿಕೆಯನ್ನು ಒದಗಿಸಿತ್ತು. ದೊಡ್ಡ ಮತ್ತು ಸಂಕೀರ್ಣವಾದ ವಾಕರ್ ರೋಬೊಟ್ಗಳನ್ನು ಈ ಬಾರಿ ಪ್ರದರ್ಶನಕ್ಕಿಡಲಾಗಿತ್ತು. ಇವುಗಳು ಕೂಡ ವೀಕ್ಷಕರ ಗಮನಸೆಳೆದವು.!!
ಮಿನಿ ರೋಬೊಟ್ಗಳು!!
ಸಣ್ಣ ಗಾತ್ರದ ಸುಂದರವಾದ ರೋಬೊಟ್ಗಳನ್ನು ತಯಾರು ಮಾಡುವಲ್ಲಿ ಹರಾನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 3ಡಿ ಪ್ರಿಂಟರ್ ದೇಹ ಹೊಂದಿರುವ ಇವುಗಳು ಪೂರ್ಣ ತಿರುಗುವ ತಲೆಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿವೆ.!!
ಗೂಗಲ್' ಎಂದರೇನು?..ಈ ಹೆಸರು ಬಂದಿದ್ದು ಹೇಗೆ?!..ಗೂಗಲ್ ಅನ್ನೆ ಗೂಗಲ್ ಮಾಡೋಣವೇ?!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999