ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಸಾಲಿಡ್ ಟಿಪ್ಸ್

By Shwetha
|

ಇಂದು ವಾಟ್ಸಾಪ್ ಮತ್ತು ಇತರ ಅಪ್ಲಿಕೇಶನ್‌ಗಳು ನಾವು ಸಂವಹನ ಮಾಡುವ ವಿಧಾನವನ್ನೇ ಇಂದು ಬದಲಾಯಿಸಿದೆ. ಫೋನ್ ಕರೆಗಳು, ಪತ್ರಗಳು ಮತ್ತು ಇಮೇಲ್‌ಗಳ ಹಂಗಿಲ್ಲದೆ ಮನದ ಮಾತನ್ನು ವಾಟ್ಸಾಪ್‌ನಂತಹ ಅಪ್ಲಿಕೇಶನ್ ಮೂಲಕ ದಾಖಲಿಸಿ ತುರ್ತು ಉತ್ತರವನ್ನು ಕಂಡುಕೊಳ್ಳಬಹುದು.

ಆದರೆ ವಾಟ್ಸಾಪ್ ಅನ್ನೇ ಇನ್ನಷ್ಟು ಪ್ರಯೋಜನಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ. ಈಗಂತೂ ನಾವು ಎಸ್‌ಎಮ್‌ಎಸ್ ಅನ್ನೇ ಮರೆತು ಸಂಪೂರ್ಣವಾಗಿ ವಾಟ್ಸಾಪ್‌ಗೆ ನಮ್ಮನ್ನು ನಾವು ಶರಣುಗೊಳಿಸಿದ್ದೇವೆ. ಹಾಗಿದ್ದರೆ ವಾಟ್ಸಾಪ್‌ನಲ್ಲಿ ಸಾಲಿಡ್ ಸಂದೇಶಗಳನ್ನು ಕಳುಹಿಸಲು ನೀವು ಅನುಸರಿಬೇಕಾದ ವಿಧಾನಗಳೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ

#1

#1

ನಿಮ್ಮ ಸಂದೇಶ ಆದಷ್ಟು ಪೂರ್ಣ ವಾಕ್ಯಗಳನ್ನು ಹೊಂದಿರಲಿ. ಶಾರ್ಟ್ ಕಟ್ ವಿಧಾನದಲ್ಲಿ ನೀವು ಸಂದೇಶಗಳನ್ನು ಕಳುಹಿಸುವುದು ಒಮ್ಮೊಮ್ಮೆ ಗೊಂದಲಕ್ಕೆ ಕಾರಣವಾಗಬಹುದು ಅಂತೆಯೇ ನಿಮ್ಮ ಸಂದೇಶ ಓದುವವರಿಗೆ ಇರಿಸು ಮುರಿಸನ್ನು ಉಂಟುಮಾಡಬಹುದು.

#2

#2

ಇಮೇಲ್‌ನಂತೆ, ನಿಮ್ಮ ಸಂದೇಶಕ್ಕೆ ಟೋನ್ ಹೊಂದಿಸುವುದು ಕಷ್ಟಕರವೇ. ಆದಷ್ಟು ನಿಮ್ಮ ಸಂದೇಶ ಟೋನ್ ಮೃದುವಾಗಿರಲಿ.

#3

#3

ಆದಷ್ಟು ಸಂದೇಶಗಳನ್ನು ಕಳುಹಿಸುವಾಗ ಗ್ರಾಮರ್ ಮೇಲೆ ಕೇಂದ್ರೀಕರಿಸಿ. ಸಂದೇಶ ಕಳುಹಿಸುವುದರಿಂದ ನಿಮ್ಮ ಇಂಗ್ಲೀಷ್ ಭಾಷೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬಹುದು. ಅದ್ದರಿಂದ ಗ್ರಾಮರ್ ಮೇಲೆ 100% ಗಮನವನ್ನು ನೀಡಿ.

#4

#4

ನಿಮಗೆ ಸಂದೇಶದ ಮೇಲೆ ಅನುಮಾನ ಇದೆ ಎಂದಾದಲ್ಲಿ ಕರೆಮಾಡುವ ಮುನ್ನ ಅವರ ಅನುಮತಿಯನ್ನು ಕೇಳಿ. ಹೆಚ್ಚಿನವರಿಗೆ ಕರೆಗಿಂತ ಸಂದೇಶ ಕಳುಹಿಸುವುದೇ ಹೆಚ್ಚು ಹಿತವಾಗಿರುತ್ತದೆ. ಆದ್ದರಿಂದ ಅನುಮತಿಯನ್ನು ಕೇಳೀ ಕರೆಮಾಡಿ.

#5

#5

ಎಮೋಜಿಗಳನ್ನು ಬಳಸುವಾಗ ಆದಷ್ಟು ಸ್ವತಂತ್ರ ಮನೋಭಾವವನ್ನು ಇರಿಸಿಕೊಳ್ಳಿ. ನಿಮ್ಮ ಸಂದೇಶಕ್ಕೆ ಪೂರಕವಾಗಿರುವ ಎಮೋಟಿಕಾನ್‌ಗಳನ್ನು ಉಪಯೋಗಿಸಿ.

#6

#6

ವಿಷಯಕ್ಕೆ ಯಾವಾಗಲೂ ಮಹತ್ವ ನೀಡಿ. ಆದಷ್ಟು ಚಿಕ್ಕದಾಗಿ ಚೊಕ್ಕದಾಗಿ ನಿಮ್ಮ ಸಂದೇಶಗಳನ್ನು ಕಳುಹಿಸಿ.

#7

#7

ಕಸ್ಟಮರ್ ಸರ್ವೀಸ್, ಮಾರ್ಕೆಟಿಂಗ್, ಟೆಕ್ನಿಕಲ್ ಸಪೋರ್ಟ್ ಮತ್ತು ಆರ್ಡರ್ ಟೇಕಿಂಗ್‌ನಂತಹ ವ್ಯವಹಾರ ಕಾರ್ಯಗಳಿಗೆ ಇಂದು ಈ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ. ಹೆಚ್ಚು ವೃತ್ತಿಪರ ಮಾದರಿಯಲ್ಲಿ ವಾಟ್ಸಾಪ್ ಆಪ್ ಅನ್ನು ಬಳಸಬಹುದಾಗಿರುವುದರಿಂದ ನೀವೂ ವೃತ್ತಿಪರ ನಿಯಮಗಳನ್ನು ಅನುಸರಿಸಬೇಕು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಜೀವನದಲ್ಲಿ ಒಮ್ಮೆಯಾದರೂ ಈ ಟೆಕ್ ಅದ್ಭುತಗಳನ್ನು ನೋಡಲೇಬೇಕು

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್

ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು

ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
WhatsApp and other messaging apps are changing the way we communicate today by reducing the sending and response times of phone calls, emails and letters.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more