Just In
- 3 min ago Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- 1 hr ago ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- 2 hrs ago Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- 4 hrs ago ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
Don't Miss
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಡ್ರಾಯ್ಡ್ ಬಳಕೆದಾರರು ಮಿಸ್ ಮಾಡಿಕೊಳ್ಳಲೇಬಾರದ ಟಿಪ್ಸ್
ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಮಿಲಿಯಗಟ್ಟಲೆ ಜನರು ಬಳಸುತ್ತಿದ್ದು, ಆದರೆ ತಮ್ಮ ಸ್ಮಾರ್ಟ್ಫೋನ್ ಎಷ್ಟೊಂದು ಬಲಿಷ್ಟ ಮತ್ತು ಉಪಯೋಗಕಾರಿ ಎಂಬ ಮಾಹಿತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಿಮ್ಮ ಇದೇ ಫೋನ್ ಅನ್ನು ಬಳಸಿಕೊಂಡು ಕೆಲವೊಂದು ಸಲಹೆಗಳನ್ನು ಅನುಸರಿಸುವುದರ ಮೂಲಕ ಅತ್ಯುಪಯುಕ್ತವಾದುದನ್ನು ಸಾಧಿಸಬಹುದಾಗಿದೆ.
ಓದಿರಿ: ರಿಲಾಯನ್ಸ್ ಜಿಯೋ ಸಮಸ್ಯೆಗೆ ಇಲ್ಲಿದೆ ಪರಿಹಾರ
ಹೌದು ನಿಮ್ಮ ಫೋನ್ನಲ್ಲಿ ಅಡಗಿರುವ ಈ ಟ್ರಿಕ್ಸ್ಗಳನ್ನು ನೀವು ಅರಿತುಕೊಂಡಲ್ಲಿ ಪುಟ್ಟ ಡಿವೈಸ್ ಅನ್ನು ಬಳಸಿಕೊಂಡು ಸಾಕಷ್ಟನ್ನು ಮಾಡಬಹುದಾಗಿದೆ. ಬನ್ನಿ ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದು ಅತ್ಯುತ್ತಮ ಸಲಹೆಗಳು ಎಂದೆನಿಸಿವೆ
ಸ್ಮಾರ್ಟ್ ಲಾಕ್
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಗ್ಗೆ ಕಳವಳವಿದೆಯೇ? ನಿಮ್ಮ ಡಿವೈಸ್ ಪಾಸ್ವರ್ಡ್ ಆಗಾಗ್ಗೆ ಮರೆತು ಹೋಗುತ್ತಿದ್ದೀರಾ? ಫೋನ್ನಲ್ಲಿರುವ ಸ್ಮಾರ್ಟ್ ಲಾಕ್ ಬಳಸಿಕೊಂಡು ಫೋನ್ ಅನ್ನು ಭದ್ರಪಡಿಸಿಕೊಳ್ಳಬಹುದಾಗಿದೆ. ಫೋನ್ನ ಸೆಟ್ಟಿಂಗ್ಗೆ ಹೋಗಿ ಮತ್ತು ಲಾಕ್ ಸ್ಕ್ರೀನ್ ಆಯ್ಕೆಗೆ ಹೋಗಿ. ಇಲ್ಲಿ ಸೆಕ್ಯೂರ್ ಲಾಕ್ ಸೆಟ್ಟಿಂಗ್ಸ್ ಆಯ್ಕೆಗಳು ನಿಮಗೆ ದೊರೆಯುತ್ತದೆ. ಇಲ್ಲಿ ಸ್ಮಾರ್ಟ್ ಲಾಕ್ ಅನ್ನು ಆರಿಸಿ. ಇಲ್ಲಿ ಬೇರೆ ಬೇರೆ ವಿಧದ ಸ್ಮಾರ್ಟ್ ಲಾಕ್ ವಿಧಾನಗಳು ನಿಮಗೆ ದೊರೆಯುತ್ತದೆ.
ಜಿಮೇಲ್ ಖಾತೆ
ಜಿಮೇಲ್ ಖಾತೆಯೊಂದಿಗೆ ಆಂಡ್ರಾಯ್ಡ್ ಡಿವೈಸ್ ಅನ್ನು ಹೊಂದಿಸುವುದು ಕಡ್ಡಾಯವಾಗಿದೆ. ಆದರೆ ಇದನ್ನು ಬಳಸಿಕೊಂಡು ಹಲವಾರು ಕಾರ್ಯಗಳನ್ನು ನಿಮಗೆ ಮಾಡಬಹುದಾಗಿದೆ. ಮ್ಯೂಸಿಕ್, ಪಿಕ್ಚರ್ಸ್, ವೀಡಿಯೊಗಳು, ಸಂಪರ್ಕಗಳು, ಕ್ಯಾಲೆಂಡರ್, ಇಮೇಲ್ಸ್ ಮೊದಲಾದವನ್ನು ಕಂಪ್ಯೂಟರ್ನಿಂದ ಸಿಂಕ್ ಮಾಡಬಹುದಾಗಿದೆ.
ವೈಫೈ ಹಾಟ್ಸ್ಪಾಟ್
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅನ್ನು ವೈಫೈ ಹಾಟ್ಸ್ಪಾಟ್ ಆಗಿ ಪರಿವರ್ತಿಸಲು ಟೆದರಿಂಗ್ ಮಾಡಿ. ಇದರಿಂದ ಫೋನ್ನಲ್ಲಿರುವ ವೈಫೈ ಸಂಪರ್ಕವನ್ನು ಬೇರೆ ಡಿವೈಸ್ಗಳಿಗೆ ಬಳಸಿಕೊಳ್ಳಬಹುದಾಗಿದೆ.
ಬಾರ್ ಕೋಡ್
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅನ್ನು ಬಾರ್ ಕೋಡ್ ಆಗಿ ಪರಿವರ್ತಿಸಲು ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಲವಾರು ಅಪ್ಲಿಕೇಶನ್ಗಳು ಲಭ್ಯವಿದೆ. ಈ ಅಪ್ಲಿಕೇಶನ್ಗಳು ನಿಮ್ಮ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತವೆ ಮತ್ತು ಬಾರ್ ಕೋಡ್ಗಳನ್ನು ಕೂಡ.
ಅತಿದೊಡ್ಡ ನಷ್ಟ
ನಿಮ್ಮ ಫೋನ್ ಅನ್ನು ಕಳೆದುಕೊಳ್ಳುವುದು ಎಂದರೆ ಅದು ಅತಿದೊಡ್ಡ ನಷ್ಟವೇ ಹೌದು. ಇದರ ಜೊತೆಗೆ ನಿಮ್ಮ ಮುಖ್ಯ ಡೇಟಾ ಕೂಡ ನೀವು ಕಳೆದುಕೊಳ್ಳುತ್ತೀರಿ. ಆದರೆ ರಿಮೋಟ್ ಲೊಕೇಶನ್ ಅನ್ನು ಬಳಸಿಕೊಂಡು ನಿಮ್ಮ ಡೇಟಾವನ್ನು ಬೇರೆ ಯಾರಾದರೂ ಪ್ರವೇಶಿಸುವುದನ್ನು ನಿಮಗೆ ನಿರ್ಬಂಧಿಸಬಹುದು. ಸೆಟ್ಟಿಂಗ್ಸ್ > ಅಪ್ಲಿಕೇಶನ್ಸ್> ಗೂಗಲ್ ಸೆಟ್ಟಿಂಗ್ > ಸೆಕ್ಯುರಿಟಿ.ಇತ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999