ಮೂರು ವಿಧಾನದಲ್ಲಿ ಐಕ್ಲೌಡ್ ಅನ್ನು ನಿಷ್ಕ್ರಿಯಗೊಳಿಸಿ

By Shwetha
|

ಆಪಲ್‌ನ ಕ್ಲೌಡ್ ಸ್ಟೋರೇಜ್ ಸೇವೆಯಾಗಿರುವ ಐ ಕ್ಲೌಡ್ ಇದು ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ತಮ್ಮೆಲ್ಲಾ ಐಓಸ್ ಡಿವೈಸ್‌ಗಳಿಗೆ ಸಿಂಕ್ ಮಾಡಲು ಅನುಮತಿಸುತ್ತದೆ ಅಂದರೆ ಫೋಟೋಗಳು, ಸಂಗೀತ, ಡಾಕ್ಯುಮೆಂಟ್‌ಗಳು, ಮೇಲ್, ಸಂಪರ್ಕಗಳು, ಕ್ಯಾಲೆಂಡರ್‌ಗಳು ಮತ್ತು ಹೆಚ್ಚಿನದನ್ನು ಐಕ್ಲೌಡ್ ಮೂಲಕ ಸಿಂಕ್ ಮಾಡಬಹುದು. ಐಓಎಸ್ ಬಳಕೆದಾರರು, ಮ್ಯಾಕ್ ಓಎಸ್ ಎಕ್ಸ್ ಬಳಕೆದಾರರು ಮತ್ತು ವಿಂಡೋಸ್ ಬಳಕೆದಾರರು ಐಕ್ಲೌಡ್ ಅಪ್ಲಿಕೇಶನ್ ಒಳಗೆಯೇ ಐ ಕ್ಲೌಡ್ ಅನ್ನು ನಿಷ್ಕ್ರಿಯಗೊಳಿಸಬಹುದು.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಸ್ನೇಹ ಸೇತುವೆ ಗಟ್ಟಿಯಾಗಬೇಕೇ? ಹಾಗಿದ್ದರೆ ಇಲ್ಲಿದೆ ಸಲಹೆ

ಸೂಚನೆ: ಐಕ್ಲೌಡ್ ಅನ್ನು ನಿಷ್ಕ್ರಿಯಗೊಳಿಸುವ ಮುನ್ನ ನಿಮ್ಮೆಲ್ಲಾ ವೈಯಕ್ತಿಕ ಡೇಟಾವನ್ನು ಕಂಪ್ಯೂಟರ್‌ನಿಂದ ಇನ್ನೊಂದು ಸ್ಥಾನಕ್ಕೆ ಬ್ಯಾಕಪ್ ಮಾಡಿ. ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮ ಕಂಪ್ಯೂಟರ್ ಅಥವಾ ಡಿವೈಸ್ ಮಾಲ್‌ಫಂಕ್ಷನ್‌ಗಳು ಮರುಹೊಂದಿಕೆಯಾಗುತ್ತದೆ, ಐ ಕ್ಲೌಡ್ ಆಫ್ ಅಥವಾ ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ನಿಮ್ಮೆಲ್ಲಾ ವೈಯಕ್ತಿಕ ಡೇಟಾವನ್ನು ನೀವು ಕಳೆದುಕೊಳ್ಳಬಹುದು.

#1

#1

ನಿಮ್ಮ ಐಓಎಸ್ ಡಿವೈಸ್‌ನಲ್ಲಿ "ಸೆಟ್ಟಿಂಗ್ಸ್" ಮೇಲೆ ತಟ್ಟಿರಿ.

ಚಿತ್ರಕೃಪೆ: http://www.wikihow.com

#2

#2

ಐ ಕ್ಲೌಡ್ ಮೇಲೆ ತಟ್ಟಿರಿ

ಚಿತ್ರಕೃಪೆ: http://www.wikihow.com

#3

#3

ಐ ಕ್ಲೌಡ್ ಸ್ಕ್ರೀನ್‌ನ ಕೆಳಕ್ಕೆ ಪರಿಶೀಲನೆಯನ್ನು ಸ್ಕ್ರಾಲ್ ಮಾಡಿ ಮತ್ತು "ಖಾತೆ ಅಳಿಸಿ" ಇಲ್ಲಿ ತಟ್ಟಿರಿ.

ಚಿತ್ರಕೃಪೆ: http://www.wikihow.com

#4

#4

ಆಪಲ್ ಮೆನುವಿನಲ್ಲಿ ಕ್ಲಿಕ್ ಮಾಡಿ ಮತ್ತು 'ಸಿಸ್ಟಮ್ ಪ್ರಿಫರೆನ್ಸ್‌ಗಳು' ಆಯ್ಕೆಮಾಡಿ.

#5

#5

ಐ ಕ್ಲೌಡ್ ಮೇಲೆ ಕ್ಲಿಕ್ ಮಾಡಿ. ಐ ಕ್ಲೌಡ್ ಪ್ರಿಫರೆನ್ಸಸ್ ಮೆನು ಪರದೆಯಲ್ಲಿ ಪ್ರದರ್ಶನಗೊಳ್ಳುತ್ತದೆ.

#6

#6

ಸೈನ್ ಔಟ್ ಮೇಲೆ ಕ್ಲಿಕ್ ಮಾಡಿ. ಐ ಕ್ಲೌಡ್ ಇದೀಗ ನಿಷ್ಕ್ರಿಯಗೊಳ್ಳುತ್ತದೆ, ನಿಮ್ಮ ಮಾಹಿತಿಯು ಹೆಚ್ಚು ಕಾಲ ಬ್ಯಾಕಪ್ ಆಗಿರುವುದಿಲ್ಲ.

#7

#7

ನಿಮ್ಮ ಕಂಪ್ಯೂಟರ್‌ನ ಸ್ಟಾರ್ಟ್ ಸ್ಕ್ರೀನ್‌ಗೆ ಹೋಗಿ ಮತ್ತು ಐ ಕ್ಲೌಡ್ ಅಪ್ಲಿಕೇಶನ್ ಅನ್ನು ಆಯ್ಕೆಮಾಡಿ

#8

#8

ಐ ಕ್ಲೌಡ್ ಕಂಟ್ರೋಲ್ ಪ್ಯಾನೆಲ್ ಪರದೆಯಲ್ಲಿ ಪ್ರದರ್ಶನಗೊಳ್ಳುತ್ತದೆ.

#9

#9

ನೀವು ವಿಂಡೋಸ್ 8.1 ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಪರದೆಯ ಕೆಳಗಿನ ಎಡ ಮೂಲೆಯಲ್ಲಿರುವ ಬಾಣದ ಗುರುತಿಗೆ ಕ್ಲಿಕ್ ಮಾಡಿ ನಂತರ ಐ ಕ್ಲೌಡ್‌ಗೆ ಪ್ರವೇಶಿಸಿ.
"ಸೈನ್ ಔಟ್" ಕ್ಲಿಕ್ ಮಾಡಿ. ಐ ಕ್ಲೌಡ್ ಇದೀಗ ನಿಷ್ಕ್ರಿಯಗೊಂಡಿರುತ್ತದೆ. ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ಇದು ಹೆಚ್ಚು ಕಾಲ ಸಂಗ್ರಹಿಸುವುದಿಲ್ಲ.

#10

#10

ಪ್ರಾರಂಭ ಮೆನುವಿನಲ್ಲಿ ಕ್ಲಿಕ್ ಮಾಡಿ "ಎಲ್ಲಾ ಪ್ರೊಗ್ರಾಮ್‌ಗಳು " ಆಯ್ಕೆಮಾಡಿ.

#11

#11

ಐ ಕ್ಲೌಡ್ ಹೆಸರಿನ ಫೋಲ್ಡರ್‌ಗೆ ಪಾಯಿಂಟ್ ಮಾಡಿ ಮತ್ತು ಐಕ್ಲೌಡ್ ಅಪ್ಲಿಕೇಶನ್ ಅನ್ನು ಆಯ್ಕೆಮಾಡಿ. ಪರದೆಯಲ್ಲಿ ಐ ಕ್ಲೌಡ್ ನಿಯಂತ್ರಣ ಫಲಕ ಪ್ರದರ್ಶನಗೊಳ್ಳುತ್ತದೆ.

#12

#12

"ಸೈನ್ ಔಟ್" ಕ್ಲಿಕ್ ಮಾಡಿ. ಐ ಕ್ಲೌಡ್ ಇದೀಗ ಆಫ್ ಆಗುತ್ತದೆ ಮತ್ತು ನಿಷ್ಕ್ರಿಯಗೊಳ್ಳುತ್ತದೆ, ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬ್ಯಾಕಪ್ ಮಾಡುವುದಿಲ್ಲ.

Most Read Articles
Best Mobiles in India

Read more about:
English summary
This article tells about How to Disable iCloud in a simple way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X