ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

Written By:

ಎಸ್‌ಎಮ್‌ಎಸ್‌ಗೆ ಪಾವತಿಸದೇ ಸಂದೇಶವನ್ನು ಉಚಿತವಾಗಿ ಕಳುಹಿಸುವ ಮೊಬೈಲ್ ಪ್ಲಾಟ್‌ಫಾರ್ಮ್ ಆಗಿದೆ ವಾಟ್ಸಾಪ್. ವಾಟ್ಸಾಪ್ ಮೆಸೆಂಜರ್ ಐಫೋನ್, ಬ್ಲ್ಯಾಕ್‌ಬೆರ್ರಿ, ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ನೋಕಿಯಾಗೂ ಇದೀಗ ಲಭ್ಯವಿದೆ. ನಿಮ್ಮ ಇಮೇಲ್ ಮತ್ತು ವೆಬ್ ಬ್ರೌಸಿಂಗ್‌ಗಾಗಿ ಬಳಸುವ ಅದೇ ಇಂಟರ್ನೆಟ್ ಡೇಟಾ ಯೋಜನೆಯನ್ನು ವಾಟ್ಸಾಪ್ ಸಂದೇಶ ರವಾನೆಗಾಗಿ ಬಳಸುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

ಇನ್ನು ಹ್ಯಾಕರ್‌ಗಳ ಅಥವಾ ದೋಷಿಗಳ ವಾಟ್ಸಾಪ್ ಖಾತೆಯನ್ನು ಪ್ರವೇಶಿಸಿ ಅವರ ಮಾಹಿತಿಯನ್ನು ತಿಳಿದುಕೊಳ್ಳುವ ವಿಶಿಷ್ಟ ಸೌಲಭ್ಯವನ್ನು ವಾಟ್ಸಾಪ್ ಇದೀಗ ಹೊಂದಿದೆ. ನೀವು ಅವರ ಖಾತೆಯನ್ನು ಪ್ರವೇಶಿಸಿರುವುದು ಮತ್ತು ಅವರ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿರುವುದು ಅವರಿಗೆ ತಿಳಿಯಲಾರದು. ವಾಟ್ಸಾಪ್ ಹ್ಯಾಕ್ ಆನ್‌ಲೈನ್ ಟೂಲ್ ಅನ್ನು ನೀವು ಇದಕ್ಕಾಗಿ ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಸ್ನೇಹ ಸೇತುವೆ ಗಟ್ಟಿಯಾಗಬೇಕೇ? ಹಾಗಿದ್ದರೆ ಇಲ್ಲಿದೆ ಸಲಹೆ

ಅದಾಗ್ಯೂ ನೀವು ಆನ್‌ಲೈನ್ ಅನ್ನು ಬಳಸದೇ ಯಾವುದೇ ಟೂಲ್ ಅನ್ನು ಡೌನ್‌ಲೋಡ್ ಮಾಡದೇ ಹ್ಯಾಕರ್‌ಗಳ ಬಗೆಗಿನ ಮಾಹಿತಿಯನ್ನು ಅರಿತುಕೊಳ್ಳಬಹುದಾಗಿದೆ. ದೋಷಿಗಳ ಮೊಬೈಲ್ ಸಂಖ್ಯೆಯನ್ನು ನೀವು ತಿಳಿದುಕೊಂಡಿದ್ದರೆ ಸಾಕು ಇದು ನಿಜಕ್ಕೂ ಅತಿ ಸರಳ ವಿಧಾನವಾಗಿದೆ. ಇದನ್ನು ಹೇಗೆ ಮಾಡುವುದು ಎಂಬುದನ್ನು ಮುಂದಿನ ಹಂತಗಳಲ್ಲಿ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#1

http://whatsapp-hack.ucdhc.com/continue/setup/ ಇದಕ್ಕೆ ಹೋಗಿ ಮತ್ತು ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲು ಆರಂಭಿಸಿ.

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#2

ನಿಮಗೆ ಇಲ್ಲಿ ಸಂಖ್ಯೆಗಳಲ್ಲಿ ಮಾತ್ರ ನಮೂದಿಸಬಹುದು ಅಕ್ಷರಗಳನ್ನಲ್ಲ.

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#3

ದೇಶವನ್ನು ನಮೂದಿಸಿ

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#4

ಏನನ್ನು ಹ್ಯಾಕ್ ಮಾಡಬೇಕು ಎಂಬುದನ್ನು ಆರಿಸಿ

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#5

ಆಯ್ಕೆಯ ಬ್ರೌಸ್ ಇತಿಹಾಸ

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#6

ಎಕ್ಸ್‌ಪೋರ್ಟ್ ಆಪ್ಶನ್ ಅನ್ನು ಆಯ್ಕೆ ಮಾಡಿ

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#7

ಡೌನ್‌ಲೋಡ್ ಮಾಡುತ್ತಿರುವಾಗ ಮೊದಲಿಗೆ ಪರಿಶೀಲಿಸಿ

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#8

ಇದೀಗ ನಿಮ್ಮ ಕೆಲಸ ಪೂರ್ತಿಯಾಗಿದೆ

ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

#9

ಹ್ಯಾಕಿಂಗ್ ಆರಂಭಿಸಲು ಇಲ್ಲಿಗೆ ಹೋಗಿ - http://whatsapp-hack.ucdhc.com/continue/setup/

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Hack Anyone’s WhatsApp Account and Browse Texts & Files.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot