Just In
Don't Miss
- Education
BIMS Belagavi Recruitment 2022 : 10 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Movies
ಕೋಸ್ಟಲ್ವುಡ್ ನಲ್ಲಿ ಪ್ರಖ್ಯಾತಿ ಗಳಿಸಿದ ನಟಿ ರಾಧಿಕಾ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಗೂಗಲ್ ಪೇ ಆಪ್ನಲ್ಲಿ ಬಳಕೆದಾರರನ್ನು ಬ್ಲಾಕ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ UPI (ಏಕೀಕೃತ ಪಾವತಿಗಳ ಇಂಟರ್ಫೇಸ್) ಹೆಚ್ಚು ಬಳಕೆಯಲ್ಲಿದೆ. ಕೆಲವು UPI ಆಪ್ಗಳು ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದು, ಆ ಪೈಕಿ ಗೂಗಲ್ ಪೇ ಸಹ ಒಂದಾಗಿದೆ. ಡಿಜಿಟಲ್ ಪಾವತಿಗಳಿಗಾಗಿ ಗೂಗಲ್ ಪೇ ಹೆಚ್ಚು ಬಳಸುವ ಅಪ್ಲಿಕೇಶನ್ಗಳಲ್ಲಿ ಎನಿಸಿಕೊಂಡಿದೆ. ಈ ಅಪ್ಲಿಕೇಶನ್ನಲ್ಲಿ ಬಳಕೆದಾರರು ಸುಲಭವಾಗಿ ಎಲ್ಲ ಮಾದರಿಯ ಪೇಮೆಂಟ್ ಹಾಗೂ ಇತರರಿಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಹಾಗೆಯೇ ಬಳಕೆದಾರರನ್ನು ಬ್ಲಾಕ್ ಸಹ ಮಾಡಬಹುದಾಗಿದೆ.

ಅಪರಿಚಿತರು ನಿಮಗೆ ಗೂಗಲ್ ಪೇ ನಲ್ಲಿ ಹಣವನ್ನು ಕಳುಹಿಸಲು ವಿನಂತಿಯನ್ನು ಕಳುಹಿಸಿದಾಗ ಮತ್ತು ಅಪ್ಲಿಕೇಶನ್ನಲ್ಲಿ ನಿಮ್ಮನ್ನು ಹುಡುಕಲು ಕಳುಹಿಸುವವರು ನಿಮ್ಮ ಗೂಗಲ್ ಪೇ ನೋಂದಾಯಿತ ಫೋನ್ ಸಂಖ್ಯೆಯನ್ನು ಹೊಂದಿರಬೇಕಾಗಿರುವುದರಿಂದ ಅದು ಸಂಪೂರ್ಣವಾಗಿ ಸಾಧ್ಯ. ಸ್ಪಷ್ಟವಾಗಿ, ಈ ಪ್ಲಾಟ್ಫಾರ್ಮ್ನಲ್ಲಿ ಅಂತಹ ಅನಗತ್ಯ ಸಂದೇಶಗಳು ಅಥವಾ ವಿನಂತಿಗಳೊಂದಿಗೆ ತೊಡಗಿಸಿಕೊಳ್ಳಲು ಯಾರೂ ಬಯಸುವುದಿಲ್ಲ, ಆದ್ದರಿಂದ ಅಂತಹ ಬಳಕೆದಾರರನ್ನು ರಿಪೋರ್ಟ್ ಮಾಡುವುದು ಅಥವಾ ಅವರನ್ನು ಬ್ಲಾಕ್ ಉತ್ತಮ ಮಾರ್ಗವಾಗಿದೆ. ಹಾಗಾದರೆ ಗೂಗಲ್ ಪೇ ಆಪ್ನಲ್ಲಿ ಕೆಲವು ಬಳಕೆದಾರರನ್ನು ಬ್ಲಾಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಆಂಡ್ರಾಯ್ಡ್ ಫೋನ್ನಲ್ಲಿ ಗೂಗಲ್ ಪೇ ನಲ್ಲಿ ಕೆಲವರನ್ನು ಬ್ಲಾಕ್ ಮಾಡಲು ಹೀಗೆ ಮಾಡಿ:
* ನಿಮ್ಮ ಆಂಡ್ರಾಯ್ಡ್ ಫೋನ್ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ
* ನೀವು ನಿರ್ಬಂಧಿಸಲು ಬಯಸುವ ಬಳಕೆದಾರರ ಚಾಟ್ಬಾಕ್ಸ್ ತೆರೆಯಿರಿ
* ಮೇಲಿನ ಎಡ ಮೂಲೆಯಲ್ಲಿರುವ ಮೂರು ಲಂಬ ರೇಖೆಗಳ ಮೇಲೆ ಟ್ಯಾಪ್ ಮಾಡಿ ಮತ್ತು "ಬ್ಲಾಕ್" ಆಯ್ಕೆಮಾಡಿ.

ಐಫೋನ್ ಮೂಲಕ ಗೂಗಲ್ ಪೇ ನಲ್ಲಿ ಕೆಲವರನ್ನು ಬ್ಲಾಕ್ ಮಾಡಲು ಹೀಗೆ ಮಾಡಿ:
* ಐಫೋನ್/ಐಪಾಡ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ
* ನಿಮ್ಮ ಪರದೆಯ ಕೆಳಗಿನಿಂದ, ನಿಮ್ಮ ಸಂಪರ್ಕಗಳನ್ನು ನೋಡಲು ಮೇಲಕ್ಕೆ ಸ್ಲೈಡ್ ಮಾಡಿ
* ನೀವು ನಿರ್ಬಂಧಿಸಲು ಬಯಸುವ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ
* 'ಮೋರ್' ಆಯ್ಕೆ ಟ್ಯಾಪ್ ಮಾಡಿ ಮತ್ತು ನಂತರ 'ಬ್ಲಾಕ್' ಆಯ್ಕೆಮಾಡಿ.
ಗೂಗಲ್ ಪೇ ಬಳಕೆದಾರರಿಗೆ ಒಂದು ದಿನದಲ್ಲಿ 1,00,000 ರೂ. ವರೆಗಿನ ವಹಿವಾಟುಗಳನ್ನು ಮಾಡಲು ಅನುಮತಿಸುತ್ತದೆ. ಕಂಪನಿಯ ಪ್ರಕಾರ, ನೀವು ಅಪ್ಲಿಕೇಶನ್ನಲ್ಲಿ 2,000 ರೂ.ಕ್ಕಿಂತ ಹೆಚ್ಚು ವಿನಂತಿಸಿದರೆ ಅಥವಾ ಎಲ್ಲಾ UPI ಅಪ್ಲಿಕೇಶನ್ಗಳಲ್ಲಿ ಒಂದು ದಿನದಲ್ಲಿ 10 ಕ್ಕಿಂತ ಹೆಚ್ಚು ಬಾರಿ ಹಣವನ್ನು ಕಳುಹಿಸಲು ಪ್ರಯತ್ನಿಸಿದರೆ ನಿಮ್ಮ ದೈನಂದಿನ ಮಿತಿಯನ್ನು ಸಹ ನೀವು ತಲುಪಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999