ವೈಫೈ ನೆಟ್‌ವರ್ಕ್‌ ಹ್ಯಾಕ್ ಮಾಡಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

Written By:

ಉತ್ತಮ ಟೆಲಿಕಾಂ ನೆಟ್‌ವರ್ಕ್‌ಗಳಿದ್ದರೂ ಸಹ ಉತ್ತಮ ಡಾಟಾ ಪ್ಯಾಕ್‌ ಆಫರ್ ಮಾತ್ರ ಕೆಲವರಿಗೆ ಲಭ್ಯವಿರುವುದಿಲ್ಲ. ಕೆಲವರಿಗೆ ನೀಡುವ ಡಾಟಾ ಪ್ಯಾಕ್‌ ಆಫರ್‌ ಸಹ ಹೆಚ್ಚು ಕಾಸ್ಟ್ಲಿ. ಸೋ ಹೆಚ್ಚಾಗಿ ಉಚಿತ ವೈಫೈ ನೆಟ್‌ವರ್ಕ್‌ ಎಲ್ಲಾದ್ರು ಸಿಗುತ್ತಾ ಅಂತ ಸರ್ಚ್‌ ಮಾಡುವವರ ಸಂಖ್ಯೆಯು ಇದೆ. ಅಂತಹವರಿಗಾಗಿ ವೈಫೈ ನೆಟ್‌ವರ್ಕ್‌ ಹ್ಯಾಕ್ ಮಾಡಿ ಉಚಿತವಾಗಿ ಇಂಟರ್ನೆಟ್‌ ಬಳಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಐಪಿ ವಿಳಾಸ ಲಾಕ್‌ ಆಗಿದ್ದರೂ ಪರವಾಗಿಲ್ಲ. ಪಾಸ್‌ವರ್ಡ್‌ ಕೇಳಿದರೂ ಪರವಾಗಿಲ್ಲ. ಇತರೆ ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡಿ ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಮೊಬೈಲ್‌ನಲ್ಲಿನ ಡೂಪ್ಲಿಕೇಟ್‌ ಕಾಂಟ್ಯಾಕ್ಟ್‌ಗಳ ಡಿಲೀಟ್‌ ಒಮ್ಮೆಯೇ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ನಿಮ್ಮ ಸ್ಮಾರ್ಟ್‌ಫೋನ್‌ ಉತ್ತಮ ಪ್ರೊಸೆಸಿಂಗ್ ವೇಗ ಮತ್ತು RAM ಹೊಂದಿರಬೇಕು.

ಹಂತ 2

ಹಂತ 2

ಡಿವೈಸ್ ರೂಟೆಡ್‌ ಆಗಿರಬೇಕು. ನೀವೂ ಹ್ಯಾಕ್‌ ಮಾಡಬೇಕು ಎಂದುಕೊಂಡಿರುವ ವೈಫೈ ನೆಟ್‌ವರ್ಕ್‌ ಉತ್ತಮ ಸಿಗ್ನಲ್‌ ಹೊಂದಿರಬೇಕು.

WPS ಕನೆಕ್ಟ್‌

WPS ಕನೆಕ್ಟ್‌

'WPS ಕನೆಕ್ಟ್' ಆಂಡ್ರಾಯ್ಡ್‌ ವೈಫೈ ಹ್ಯಾಕಿಂಗ್‌ ಆಪ್‌ ಆಗಿದ್ದು, ಇತರೆ ಬಳಕೆದಾರರ ನೆಟ್‌ ಕನೆಕ್ಷನ್‌ ಅನ್ನು ಡಿಸೇಬಲ್‌ ಮಾಡಬಹುದಾಗಿದೆ. ಈ ಆಪ್‌ನಿಂದ ಯಾವುದೇ ವೈಫೈ ನೆಟ್‌ವರ್ಕ್‌ ಅನ್ನು ಆಟೋಮೆಟಿಕಲಿ ಪಾಸ್‌ವರ್ಡ್‌ ನೀಡಿದ್ದರೂ ಸಹ ಸಂಪರ್ಕ ಹೊಂದಬಹುದಾಗಿದೆ.
ಆಪ್‌ಗಾಗಿ ಕ್ಲಿಕ್‌ ಮಾಡಿ

 WPS ಕನೆಕ್ಟ್‌

WPS ಕನೆಕ್ಟ್‌

WPS ಕನೆಕ್ಟ್ ಡಿವೈಸ್‌ನ ರೂಟರ್ ಡಿಫಾಲ್ಟ್‌ ಪಿನ್‌ಗೆ ದುರ್ಬಲವಾಗಿದೆಯೇ ಎಂಬುದನ್ನು ಪರೀಕ್ಷಿಸುತ್ತದೆ. ಇದರಿಂದ ನಿಮ್ಮ ರೂಟರ್‌ ಸಹ ದುರ್ಬಲವಾಗಿದೆಯೇ ಎಂಬುದನ್ನು ಪರೀಕ್ಷಿಸಬಹುದು.

ವೈಫೈ WPS WPA ಟೆಸ್ಟರ್

ವೈಫೈ WPS WPA ಟೆಸ್ಟರ್

'ವೈಫೈ WPS WPA ಟೆಸ್ಟರ್' ಆಪ್‌ ನಿಮ್ಮ ಡಿವೈಸ್‌ ರೂಟೆಡ್ ಆಗಿದ್ದಲ್ಲಿ ನೇರವಾಗಿ ವೈಫೈ ಪಾಸ್‌ವರ್ಡ್‌ ಹ್ಯಾಕ್ ಮಾಡಲು ಸಹಾಯಕಾರಿಯಾಗಿದೆ. ವೈಫೈ ರೂಟರ್‌ ಹೆಚ್ಚಿನ ಸೆಕ್ಯೂರ್‌ ಪಡೆಯದೇ ಇದ್ದಲ್ಲಿ ಪಾಸ್‌ವರ್ಡ್‌ ನೀಡದೇ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆಗಲು ಸಹಾಯಕ ಮಾಡುತ್ತದೆ.

ಆಪ್‌ಗಾಗಿ ಕ್ಲಿಕ್‌ ಮಾಡಿ

 ವೈಫೈಕಿಲ್‌

ವೈಫೈಕಿಲ್‌

ವೈಫೈಕಿಲ್‌ ಒಂದೇ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿರುವ ಇತರೆ ಡಿವೈಸ್‌ಗಳ ಸಂಪರ್ಕವನ್ನು ಡಿಸೇಬಲ್ ಮಾಡಲು ಸಹಾಯಕವಾಗಿದೆ. ಈ ಆಂಡ್ರಾಯ್ಡ್ ಆಪ್‌ನಿಂದ ಇತರೆ ಯಾವುದೇ ಡಿವೈಸ್‌ಗಳನ್ನು ವೈಫೈ ನೆಟ್‌ವರ್ಕ್‌ನಿಂದ ಸಂಪರ್ಕಗೊಳಿಸಲು ಸಾಧ್ಯವಾಗಿದೆ.
ಆಪ್‌ಗಾಗಿ ಕ್ಲಿಕ್‌ ಮಾಡಿ

ಆಪ್ ಬಳಸುವುದನ್ನು ತಿಳಿಯಲು ಕ್ಲಿಕ್‌ ಮಾಡಿ

ZAnti

ZAnti

ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡಿ ಬಳಸಲು ಇರುವ ಮತ್ತೊಂದು ಉತ್ತಮ ಆಪ್‌ ಇದಾಗಿದೆ. ಈ ಆಪ್‌ನಿಂದ ವೈಫೈ ಸೆಟ್ಟಿಂಗ್ಸ್‌ ಅನ್ನು ಬದಲಿಸಬಹುದಾಗಿದೆ. ಗೂಗಲ್‌ ರಿಸಲ್ಟ್‌ ಅನ್ನು ಬದಲಿಸಬಹುದಾಗಿದೆ. ವೈಫೈ ನೆಟ್‌ವರ್ಕ್‌ನಿಂದ ವೆಬ್‌ಸೈಟ್‌ ಇಮೇಜ್‌ ಅನ್ನು ಸಹ ಬದಲಿಸಬಹುದಾಗಿದೆ.

ಆಪ್‌ಗಾಗಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How To Hack WiFi Network From your Android phone. To know more about this visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot