Just In
- 42 min ago
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- 2 hrs ago
ರಿಯಲ್ಮಿ ಕಂಪೆನಿಯಿಂದ ಮೊದಲ ಪ್ರೀಮಿಯಂ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಿಡುಗಡೆ!
- 3 hrs ago
ಭಾರತದ ಅತಿದೊಡ್ಡ ಡ್ರೋನ್ ಫೆಸ್ಟಿವಲ್ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
- 4 hrs ago
ಏರ್ಟೆಲ್ ಗ್ರಾಹಕರೇ ಈ ಅಗ್ಗದ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸಿಗುತ್ತೆ!
Don't Miss
- Sports
IPL 2022: 'ರಾಯಲ್ಸ್' ಕದನದಲ್ಲಿ ಗೆಲ್ಲುವುದ್ಯಾರು? ರಾಜಸ್ಥಾನ ವಿರುದ್ಧ ಆರ್ಸಿಬಿ ಯೋಜನೆ ಹೇಗಿದೆ?
- News
ಬಳ್ಳಾರಿ: 300 ಕ್ಕೂ ಹೆಚ್ಚು ಮಾವು ತಳಿಗಳ ಪ್ರದರ್ಶನ, ಮಾರಾಟ ಮೇಳ
- Finance
Gold Rate Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಮೇ 26ರ ಬೆಲೆ ನೋಡಿ
- Movies
ಸಾಕಷ್ಟು ನಟ-ನಟಿಯರಿಗೆ ಬಟ್ಟೆ ಡಿಸೈನ್ ಮಾಡುವುದು ಇವರೇ ನೋಡಿ
- Automobiles
ಥರ್ಡ್ ಪಾರ್ಟಿ ಇನ್ಸುರೆನ್ಸ್: ಜೂನ್ 1ರಿಂದ ವಾಹನ ಮಾಲೀಕತ್ವ ಮತ್ತಷ್ಟು ದುಬಾರಿ!
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪದೇ ಪದೇ ವಾಟ್ಸಾಪ್ನಿಂದ ಫೋನ್ ಮೆಮೊರಿ ಭರ್ತಿ ಆಗದಂತೆ ಮಾಡಲು ಹೀಗೆ ಮಾಡಿ!
ಮೆಟಾ ಒಡೆತನದ ಜನಪ್ರಿಯ ಇನ್ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ವಾಟ್ಸಾಪ್ ಟೆಕ್ಸ್ಟ್ ಮೆಸೆಜ್ ಜೊತೆಗೆ ಫೋಟೊ, ವಿಡಿಯೊ, ವಾಯಿಸ್ ಮೆಸೆಜ್ ಹಂಚಿಕೊಳ್ಳಲು ಅತ್ಯುತ್ತಮ ತಾಣವಾಗಿದೆ. ವಾಟ್ಸಾಪ್ ಆಪ್ ಬರುವ ಮೀಡಿಯಾ ಫೈಲ್ಗಳ ಮೆಸೆಜ್ ಆಟೋಮ್ಯಾಟಿಕ್ ಆಗಿ ಡೌನ್ಲೋಡ್ ಆಗುವುದನ್ನು ತಡೆಯಲು ಆಯ್ಕೆ ಇದ್ದು, ಆದರೆ ಬಹುತೇಕರು ಈ ಆಯ್ಕೆ ಬಳಸುವುದೇ ಇಲ್ಲ.

ಹೌದು, ವಾಟ್ಸಾಪ್ ಆಪ್ನಲ್ಲಿ ಫೋಟೊ, ವಿಡಿಯೊ, ಮೆಸೆಜ್ಗಳು ಆಟೋಮ್ಯಾಟಿಕ್ ಆಗಿ ಡೌನ್ಲೋಡ್ ಆಗುವುದನ್ನು ನಿಲ್ಲಿಸಬಹುದಾಗಿದೆ. ಅದಕ್ಕಾಗಿ ವಾಟ್ಸಾಪ್ನ ಸೆಟ್ಟಿಂಗ್ನಲ್ಲಿ ಆಯ್ಕೆಗಳನ್ನು ನೀಡಿದೆ. ವಾಟ್ಸಾಪ್ ಆಪ್ನಲ್ಲಿ ಬರುವ ಎಲ್ಲ ಫೋಟೊ ಮತ್ತು ವಿಡಿಯೊಗಳ ಅಗತ್ಯ ಆಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ಒಂದೇ ಫೋಟೊ, ವಿಡಿಯೊ ಬೇರೆ ಬೇರೆ ಗ್ರೂಪ್ಗಳಲ್ಲಿ ಬಂದಿರುತ್ತದೆ. ಇವುಗಳು ಆಟೋ ಡೌನ್ಲೋಡ್ ಆಗುವುದರಿಂದ ಸುಮ್ಮನೆ ಫೋನ್ ಸ್ಟೋರೇಜ್ ಭರ್ತಿ ಆಗುತ್ತದೆ. ಹೀಗಾಗಿ ಬಳಕೆದಾರರು ಆಟೋಮ್ಯಾಟಿಕ್ ಡೌನ್ಲೋಡ್ ಆಯ್ಕೆ ಆಫ್ ಮಾಡಬಹುದಾಗಿದೆ.
ವಾಟ್ಸಾಪ್ ಅಪ್ಲಿಕೇಶನ್ ಆಪ್ನಲ್ಲಿ ಸ್ನೇಹಿತರಿಂದ ಹಾಗೂ ಪರಿಚಯಸ್ಥರಿಂದ ಬರುವ ಫೋಟೊ ಮತ್ತು ವಿಡಿಯೊಗಳಿಂದ ನಿಮ್ಮ ಸ್ಮಾರ್ಟ್ಫೋನ್ ಸ್ಟೋರೇಜ್ ತುಂಬುವ ಸಾಧ್ಯತೆಗಳಿರುತ್ತವೆ. ಆದರೆ ಆಟೋ ಡೌನ್ಲೋಡ್ ಆಫ್ ಮಾಡುವ ಮೂಲಕ ಹೀಗೆ ಅನಗತ್ಯ ಪೋಟೊ, ವಿಡಿಯೊಗಳಿಂದ ಸ್ಮಾರ್ಟ್ಫೋನ್ ಸ್ಟೋರೇಜ್ ತುಂಬುವುದನ್ನು ತಡೆಯಬಹುದಾಗಿದೆ. ಬಳಕೆದಾರರು ತಮಗೆ ಅಗತ್ಯ ಇದ್ದಾಗ ಮಾತ್ರ ಫೋಟೊ, ವಿಡಿಯೊಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ನಲ್ಲಿ ಆಟೋ ಆಫ್ ಮಾಡಲು ಈ ಹಂತಗಳನ್ನು ಅನುಸರಿಸಿ:
* ನಿಮ್ಮ ಸ್ಮಾರ್ಟ್ಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
* ಬಲ ಭಾಗದಲ್ಲಿರುವ ಮೆನು ಐಕಾನ್ ಸೆಲೆಕ್ಟ್ ಮಾಡಿರಿ
* ನಂತರ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ಆನಂತರ ಚಾಟ್ಸ್ ಆಯ್ಕೆಯನ್ನು ಒತ್ತಿರಿ.
* ಅಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣಿಸುತ್ತದೆ
* ಕಾಣಿಸುವ ವಿಸಿಬಲಿಟಿ ಆಯ್ಕೆಯನ್ನು ಆಫ್ ಮಾಡಿರಿ.
ಐಫೋನ್ ಬಳಕೆದಾರರು ಈ ಹಂತಗಳನ್ನು ಅನುಸರಿಸಿ:
* ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
* ತದ ನಂತರ, ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಬಳಿಕ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ನಂತರ, ಚಾಟ್ಸ್ ಆಯ್ಕೆಯನ್ನು ಒತ್ತಿರಿ.
* ಲುಕ್ ಫಾರ್ ಸೇವ್ ಟು ಕ್ಯಾಮೆರಾ ರೋಲ್
* ಅದನ್ನು ಆಫ್ ಮಾಡಿರಿ.
ಆಯ್ದ ನಂಬರ್ಗಳ ಡೌನ್ಲೊಡ್ ತಡೆಯಲು ಹೀಗೆ ಮಾಡಿ:
* ವಾಟ್ಸಾಪ್ ಆಪ್ ತೆರೆಯಿರಿ
* ನಂತರ, ಬಲ ಭಾಗದಲ್ಲಿರುವ ಮೆನು ಐಕಾನ್ ಒತ್ತಿರಿ
* ಬಳಿಕ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
* ನಂತರ ಚಾಟ್ಸ್ ಆಯ್ಕೆಯನ್ನು ಒತ್ತಿರಿ.
* ಅಲ್ಲಿ 'ಶೋ ನ್ಯೂಲಿ ಡೌನ್ಲೊಡೆಡ್ ಮೀಡಿಯಾ ಫ್ರಾಮ್ ದಿಸ್ ಚಾಟ್ ಇನ್ ಯೂವರ್ ಪೋನ್ ಗ್ಯಾಲರಿ' ಕಾಣಿಸುತ್ತದೆ
* ನಂಬರ್ ಆಯ್ಕೆ ಮಾಡಿ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999