Just In
- 20 hrs ago
ಕಳೆದು ಹೋದ ಸ್ಮಾರ್ಟ್ಫೋನ್ನಲ್ಲಿನ ನಿಮ್ಮ ವಾಟ್ಸಾಪ್ ಅಕೌಂಟ್ ಮತ್ತೆ ಪಡೆಯುವುದು ಹೇಗೆ?
- 23 hrs ago
ರಿಯಲ್ಮಿ C25 ಫಸ್ಟ್ ಲುಕ್: ಬಜೆಟ್ ದರದಲ್ಲಿ ಜಬರ್ದಸ್ತ್ ಕಾರ್ಯವೈಖರಿಯ ಫೋನ್!
- 1 day ago
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್ ಮಾಡುವುದು ಹೇಗೆ?
- 1 day ago
ವಾಟ್ಸಾಪ್ ಬಳಕೆದಾರರನ್ನು ಕಂಗಾಲು ಮಾಡಿದ Pink WhatsApp ಲಿಂಕ್!
Don't Miss
- Automobiles
ಬೊಲೆರೊ ಕಾರು ಮಾದರಿಯಾಗಿ ಸ್ಪೋರ್ಟಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಹೀಂದ್ರಾ
- News
ಕೊರೊನಾ ಹೆಚ್ಚಳ, ನೈತಿಕ ಹೊಣೆಹೊತ್ತು ಮೋದಿ ರಾಜೀನಾಮೆ ನೀಡಲಿ: ಮಮತಾ
- Sports
'ದಕ್ಷಿಣ ಆಫ್ರಿಕಾಕ್ಕೆ ಮತ್ತೆ ಆಡುವಂತಾದರೆ ಅದು ಅದ್ಭುತವೆನಿಸಲಿದೆ'
- Lifestyle
ಸೋಮವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Finance
ಕೊರೊನಾವೈರಸ್ ಎರಡನೇ ಅಲೆ: ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಬಹುದು!
- Movies
ಮೂರು ಕತೆ, ಮೂರು ನಿರ್ದೇಶಕರು 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎನ್ನುತ್ತಿರುವುದೇಕೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ನಲ್ಲಿ ಕರೆಂಟ್ ಲೊಕೇಶನ್ ಶೇರ್ ಮಾಡುವುದು ಹೇಗೆ?
ಫೇಸ್ಬುಕ್ ಒಡೆತನದ ವಾಟ್ಸಾಪ್ ಹಲವು ಆಕರ್ಷಕ ಫೀಚರ್ಸ್ಗಳನ್ನು ಒಳಗೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ಸಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ನಲ್ಲಿ ಲೊಕೇಶನ್ ಶೇರ್ ಮತ್ತು ಲೈವ್ ಲೊಕೇಶನ್ ಶೇರ್ ಫೀಚರ್ಸ್ ಸಾಕಷ್ಟು ಉಪಯುಕ್ತವಾಗಿದೆ. ಆದರೂ ಕೆಲವರಿಗೆ ವಾಟ್ಸಾಪ್ ಲೊಕೇಶನ್ ಶೇರ್ ಮಾಡುವುದರಲ್ಲಿ ಗೊಂದಲವಿದೆ. ಆದರೆ ಇದು ಸಾಕಷ್ಟು ಉಪಯುಕ್ತ ಫೀಚರ್ಸ್ ಅಗಿದ್ದು, ನಿಮ್ಮ ಸ್ನೇಹಿತರು, ಇಲ್ಲವೇ ಅನವಶ್ಯಕತೆ ಇರುವವರಿಗೆ ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿಸುವುದಕ್ಕೆ ಸಾಧ್ಯವಾಗಲಿದೆ.

ಹೌದು, ವಾಟ್ಸಾಪ್ನಲ್ಲಿರುವ ಹಲವು ಅನುಕೂಲಕರ ಫೀಚರ್ಸ್ಗಳಲ್ಲಿ ಲೊಕೇಶನ್ ಶೇರ್ ಮತ್ತು ಲೈವ್ ಲೊಕೇಶನ್ ಶೇರ್ ಫೀಚರ್ಸ್ ಸಾಕಷ್ಟು ಉಪಯುಕ್ತವಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು, ಸೇರಿದಂತೆ ಯಾರೇ ಆದರೂ ತಮ್ಮ ವಿಶ್ವಾಸಾರ್ಹ ಸಂಪರ್ಕಗಳೊಂದಿಗೆ ತಮ್ಮ ಲೊಕೇಶನ್ ಅನ್ನು ಹಂಚಿಕೊಳ್ಳಲು ಸಹಾಯವಾಗಲಿದೆ. ಹಾಗಾದ್ರೆ ವಾಟ್ಸಾಪ್ನಲ್ಲಿ ಲೊಕೇಶನ್ ಶೇರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ನಲ್ಲಿ ಲೊಕೇಶನ್ ಶೇರ್ ಅನ್ನು ಎರಡು ರೂಪಗಳಲ್ಲಿ ಮಾಡಬಹುದು. ಮೊದಲನೇಯದು ಕರೆಂಟ್ ಲೊಕೇಶನ್ ಶೇರ್ ಆಯ್ಕೆ ಇದರಲ್ಲಿ ಬಳಕೆದಾರರು ತಮ್ಮ ಪ್ರಸ್ತುತ ಸ್ಥಳವನ್ನು ವೈಯಕ್ತಿಕ ಸಂಪರ್ಕದೊಂದಿಗೆ ಅಥವಾ ಗುಂಪಿನಲ್ಲಿ ಒಂದು ಬಾರಿ ಹಂಚಿಕೊಳ್ಳಬಹುದು. ಆದರೆ ಇನ್ನೊಂದು ಲೈವ್ ಸ್ಥಳ ಹಂಚಿಕೆ ಆಯ್ಕೆಯಾಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದಾಗಿದೆ. ಇನ್ನು ವಾಟ್ಸಾಪ್ನಲ್ಲಿ ಲೊಕೇಶನ್ ಶೇರ್ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಳತಗಳಲ್ಲಿ ತಿಳಿಯಿರಿ.

WhatsApp ನಲ್ಲಿ ನಿಮ್ಮ ಕರೆಂಟ್ ಲೊಕೇಶನ್ ಅನ್ನು ಶೇರ್ ಮಾಡುವುದು ಹೇಗೆ?
ಹಂತ 1: ಪರ್ಸನಲ್ ಚಾಟ್ ತೆರೆಯಿರಿ ಮತ್ತು ‘+' ಐಕಾನ್ ಟ್ಯಾಪ್ ಮಾಡಿ.
ಹಂತ 2: ಮೋರ್ ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ ಲೊಕೇಶನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 3: ಈಗ, ನಿಮ್ಮ ಕರೆಂಟ್ ಲೊಕೇಶನ್ ಸೆಂಡ್ ಆಯ್ಕೆಯನ್ನು ಟ್ಯಾಪ್ ಮಾಡಿ.

ವಾಟ್ಸಾಪ್ನಲ್ಲಿ ನಿಮ್ಮ ಲೈವ್ ಲೊಕೇಶನ್ ಅನ್ನು ಶೇರ್ ಮಾಡುವುದು ಹೇಗೆ?
ಹಂತ 1: ಪರ್ಸನಲ್ ಚಾಟ್ ತೆರೆಯಿರಿ ಮತ್ತು ‘+' ಐಕಾನ್ ಟ್ಯಾಪ್ ಮಾಡಿ.
ಹಂತ 2: ಮೋರ್ ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ ಸ್ಥಳ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 3: ಈಗ, ಶೇರ್ ಲೈವ್ ಲೊಕೇಶನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 4: ಸಮಯದ ಚೌಕಟ್ಟನ್ನು ಆರಿಸಿ: 15 ನಿಮಿಷಗಳು, 1 ಗಂಟೆ ಅಥವಾ 8 ಗಂಟೆಗಳು.
ಹಂತ 5: ಶೀರ್ಷಿಕೆ ಸೇರಿಸಿ ಮತ್ತು ಸೆಂಡ್ ಬಟನ್ ಟ್ಯಾಪ್ ಮಾಡಿ.
ಹಂತ 6: ನಂತರ ಶೇರ್ ಸ್ಟಾಪ್ ಬಟನ್ನಲ್ಲಿ ಲೈವ್ ಲೊಕೇಶನ್ ಶೇರ್ ಅನ್ನು ಹಂಚಿಕೆಯನ್ನು ನಿಲ್ಲಿಸಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999