Just In
Don't Miss
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
- Automobiles
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Sports
ಆತನನ್ನು ಹೊರಗಿಟ್ಟ ಕಾರಣಕ್ಕೆ ಭಾರತ ಬೆಲೆ ತೆರಬೇಕಾಗಿದೆ: ದ್ರಾವಿಡ್ ನಿರ್ಧಾರದ ಬಗ್ಗೆ ಕನೆರಿಯಾ ಕಿಡಿ
- Lifestyle
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥಾ ಆಹಾರಗಳಿಂದ ದೂರವಿರಿ
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಸ್ಮಾರ್ಟ್ಪೋನಿಂದಲೇ ಪಾನ್ಕಾರ್ಡ್ ಪಡೆಯಲು ಸಾಧ್ಯ..! ಇದಕ್ಕೆಂದೆ ಸಿದ್ಧವಾಗಿ ಆಪ್..!


ಪ್ಯಾನ್ಗಾಗಿ ಹೊಸ ಆಪ್:
ಪ್ಯಾನ್ ಕಾರ್ಡ್ ಪಡೆಯುವ ಸಲುವಾಗಿ ಸ್ಮಾರ್ಟ್ಪೋನುಗಳಲ್ಲಿ ಉಪಯೋಗಿಸಲು ಆಪ್ವೊಂದನ್ನು ಅಭಿವೃದ್ಧಿ ಪಡೆಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಆಪ್ನಲ್ಲಿ ಪಾನ್ಕಾರ್ಡ್ ಪಡೆಯಲು ಬಹುದಾಗಿದೆ ಮತ್ತು ಅಲ್ಲಿಂದಲೇ ತೆರಿಗೆಯನ್ನು ಪಾವತಿ ಸಹ ಮಾಡಬಹುದಾಗಿದೆ. ಈಗಾಗಲೇ ಆಪ್ ಅಭಿವೃದ್ಧಿಯ ಹಂತದಲ್ಲಿದೆ.

ಆಧಾರ್ ಮೂಲಕ ಪ್ಯಾನ್ಕಾರ್ಡ್:
ಆದಾಯ ತೆರಿಗೆ ಇಲಾಖೆಯೂ ಆಧಾರ್ ಇ-ಕೆವೈಸಿಯನ್ನು ಬಳಸಿಕೊಂಡು ಪಾನ್ಕಾರ್ಡ್ ನೀಡುವ ಹೊಸದೊಂದು ಪ್ರಯತ್ನ ಮಾಡುತ್ತಿದ್ದು, ಇದರಿಂದ ತೆರಿಗೆ ಪ್ಯಾಪ್ತಿಗೆ ಹೆಚ್ಚಿನ ಜನರನ್ನು ಸೇರಿಸಲು ಸಹಾಯಕಾರಿಯಾಗಲಿದೆ.

25 ಕೋಟಿ ಪ್ಯಾನ್ಕಾರ್ಡ್:
ಸದ್ಯ ದೇಶದಲ್ಲಿ 25 ಕೋಟಿ ಮಂದಿ ಪ್ಯಾನ್ಕಾರ್ಡ್ ಹೊಂದಿದ್ದು, ಪ್ರತಿ ವರ್ಷ ಸುಮಾರು 2.5 ಕೋಟಿ ಮಂದಿ ಹೊಸದಾಗಿ ಪಾನ್ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸುತ್ತಾರೆ. ಈ ಹಿನ್ನಲೆಯಲ್ಲಿ ಇದನ್ನು ಸರಳಿಕೃತಗೊಳಿಸಲು ಮುಂದಾಗಿದೆ.

50 ಸಾವಿರಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ ಪಾನ್ ಕಡ್ಡಾಯ:
ಸದ್ಯ ಸರಕಾರವೂ 50,000ರೂ ಗಳಿಗಿಂತ ಹೆಚ್ಚಿನ ನಗದದನ್ನು ಪಡೆಯಲು ಪಾನ್ ಕಡ್ಡಾಯಗೊಳಿಸಿದ್ದು, ಇದಲ್ಲದೇ 2ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೂ ಪಾನ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಈ ಹಿನ್ನಲೆಯಲ್ಲಿ ನಿಮ್ಮ ಪಾನ್ಕಾರ್ಡ್ ಪಡೆಯಲು ಮುಂದಾಗಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086