Just In
Don't Miss
- News
ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation
- Finance
ಇನ್ಫೋಸಿಸ್ಗೆ ಸಂಕಟ, ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆಯಿಂದ ದೂರು
- Movies
'ಪಾರು' ಧಾರಾವಾಹಿಗೆ ಬಂದ 'ಮಿಲಿಟರಿ ಮಾವ' ಎಸ್.ನಾರಾಯಣ್.!
- Education
Bank Of Maharashtra Recruitment 2019: 50 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು
- Sports
ಐಎಸ್ಎಲ್: ಕೇರಳಕ್ಕೆ ಜಯದ ಹಂಬಲ, ಜೇಮ್ಶೆಡ್ಪುರಕ್ಕೆ ಅಗ್ರ ಸ್ಥಾನದ ಗುರಿ
- Lifestyle
ಶುಕ್ರವಾರದ ದಿನ ಭವಿಷ್ಯ 13-12-2019
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಬಿಗ್ ಬಿಲಿಯನ್ ಡೇಸ್ ಆಫರ್ಸ್: ಬೆಲೆ ಪಾತಾಳಕ್ಕಿಳಿದಿರುವ ಪವರ್ಬ್ಯಾಂಕ್ಗಳ ಲೀಸ್ಟ್!!
10ನೇ ಅಕ್ಟೋಬರ್ನಿಂದ 5 ದಿನಗಳ ಕಾಲ ಆಯೋಜನೆಯಾಗಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳದಲ್ಲಿ ನೀವು ಸ್ಮಾರ್ಟ್ಪೋನ್ ಒಂದನ್ನು ಖರೀದಿಸುತ್ತಿದ್ದೀರಾ.? ಹಾಗಾದರೆ, ಆ ಸ್ಮಾರ್ಟ್ಫೋನ್ ಜೊತೆಗೆ ಒಂದೊಳ್ಳೆ ಪವರ್ಬ್ಯಾಂಕ್ ಅನ್ನು ಮಿಸ್ ಮಾಡಿಕೊಳ್ಳಲೇಬೇಡಿ. ಏಕೆಂದರೆ, ಫ್ಲಿಪ್ಕಾರ್ಟ್ನಲ್ಲಿ ಪವರ್ಬ್ಯಾಂಕ್ಗಳ ಬೆಲೆ ಪಾತಾಳಕ್ಕಿಳಿದಿವೆ.
ಹೌದು, ಫ್ಲಿಪ್ಕಾರ್ಟ್ ಆಯೋಜನೆಯ ಬಿಗ್ ಬಿಲಿಯನ್ ಡೇಸ್ ಸೇಲ್ ಸೇಲ್ನಲ್ಲಿ ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ನಿಮಗೆ ಊಹಿಸಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡಲಾಗಿದೆ. ಜೊತೆಗೆ HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆದಾರರಿಗೆ 10% instant ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಸಹ ಗ್ರಾಹಕರಿಗೆ ಲಭ್ಯವಿದೆ.
ಹಾಗಾಗಿ, ನೀವು ಸ್ಮಾರ್ಟ್ಫೋನ್ ಖರೀದಿಗೆ ಮುಂದಾಗಿದ್ದರೆ, ಸ್ಮಾರ್ಟ್ಫೋನ್ಗಳ ಜೊತೆಗಾರ ಪವರ್ಬ್ಯಾಂಕ್ಗಳನ್ನು ಖರೀದಿಸುವುದನ್ನು ಮರೆಯದಿರಿ. ಈ ಸೇಲ್ನಲ್ಲಿ ಲಭ್ಯವಿರುವ ಎಲ್ಲಾ ಪ್ರಮುಖ ಪವರ್ಬ್ಯಾಂಕ್ಗಳು ಯಾವುವು ಮತ್ತು ಅವುಗಳ ಬೆಲೆ ಎಷ್ಟು ಎಂಬ ಲೀಸ್ಟ್ ಅನ್ನು ನಾವು ಈ ಕೆಳಗೆ ನೀಡಿದ್ದು, ಉತ್ತಮ ಪವರ್ಬ್ಯಾಂಕ್ ಒಂದನ್ನು ನಿಮಗಾಗಿ ಆರಿಸಿಕೊಳ್ಳಿ.

Mi 10000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಶಿಯೋಮಿ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ. 10000mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,199 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 699 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Philips 11000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಫಿಲಿಪ್ಸ್ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ. 11000mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 2,199 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 699 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Flipkart SmartBuy 10000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಫ್ಲಿಪ್ಕಾರ್ಟ್ ಸ್ಮಾರ್ಟ್ಬೈ ಪವರ್ಬ್ಯಾಂಕ್ ಇದಾಗಿದೆ. 10000mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,149 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 499 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Ambrane 10000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಅಮ್ಬ್ರೇನ್ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ. 10000mAhh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,799 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 499 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Ipro 10400mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಐಫ್ರೋ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ. 10400mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 2,799 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 399 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Syska 10000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಸಿಸ್ಕಾ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ. 10000mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,799 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 599 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Billion 10000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಬಿಲಿಯನ್ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ. 10000mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,149 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 549 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.

Intex 13000 mAh Power Bank
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಭಾರಿ ರಿಯಾಯಿತಿ ಹೊಂದಿರುವ ಇಂಟೆಕ್ಸ್ ಕಂಪೆನಿಯ ಪವರ್ಬ್ಯಾಂಕ್ ಇದಾಗಿದೆ.13000mAh ಶಕ್ತಿಯ ಈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,899 ರೂ.ಗಳಾದರೆ, ಈಗ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಕೇವಲ 899 ರೂ.ಗಳಿಗೆ ಈ ಪವರ್ಬ್ಯಾಂಕ್ ಅನ್ನು ನೀವು ಖರೀದಿಸಬಹುದು.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790