ವಾಟ್ಸಾಪ್ ಬಳಸಲು ಫೋನ್ ನಂಬರ್ ಬೇಕಾಗಿಯೇ ಇಲ್ಲವಂತೆ!

By Shwetha

ಜನಪ್ರಿಯ ಮೊಬೈಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆದ ವಾಟ್ಸಾಪ್ ಇತ್ತೀಚೆಗೆ ಇತರ ಸೇವೆಗಳಾದ ವಿಚಾಟ್ ಮತ್ತು ಲೈನ್‌ನಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಆದರೂ ವಾಟ್ಸಾಪ್ ತನ್ನ ಜನಪ್ರಿಯತೆಯಿಂದ ಕೆಳಗಿಳಿಯದೇ ಇನ್ನಷ್ಟು ವೈವಿಧ್ಯಮಯ ಅಂಶಗಳನ್ನು ತನ್ನ ಸೇವೆಯಲ್ಲಿ ಸೇರಿಸುವ ಮೂಲಕ ಬಳಕೆದಾರರನ್ನು ಇನ್ನಷ್ಟು ಹತ್ತಿರವಾಗಿಸುತ್ತಿದೆ.

ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ? ಇಲ್ಲಿದೆ 10 ಟಿಪ್ಸ್

ನೀವು ವಾಟ್ಸಾಪ್ ಅಭಿಮಾನಿಗಳು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಅತಿ ವಿಭಿನ್ನ ವಾಟ್ಸಾಪ್ ಸಲಹೆಗಳನ್ನು ನೀವು ಅರಿತುಕೊಳ್ಳಲೇಬೇಕು. ವಾಟ್ಸಾಪ್ ಅನ್ನು ಇನ್ನಷ್ಟು ಸರಳಗೊಳಿಸುವ ಈ ಸಲಹೆಗಳು ನಿಜಕ್ಕೂ ಆಶ್ಚರ್ಯಕರವಾಗಿದೆ. ಬನ್ನಿ ಆ ಸಲಹೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಇದನ್ನೂ ಓದಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

'ರಿಯೋಟ್ ಇಮೇಜ್ ರೀಸೈಜಿಂಗ್'

'ರಿಯೋಟ್ ಇಮೇಜ್ ರೀಸೈಜಿಂಗ್'

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಭಯಭೀತಗೊಳಿಸುವಂತೆ ಮಾಡುವ ಚಮತ್ಕಾರವನ್ನು ನಿಮಗಿಲ್ಲಿ ಮಾಡಬಹುದು. ನಿಮ್ಮ ಪಿಕ್ಸೆಲ್ ಡೈಮೆನ್ಶನ್ 561x561 ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ 'ರಿಯೋಟ್ ಇಮೇಜ್ ರೀಸೈಜಿಂಗ್' ಫೀಚರ್ ಬಳಸಿ. ಎಸ್‌ಡಿ ಕಾರ್ಡ್‌ಗೆ ಹೋಗಿ ಅಲ್ಲಿ ವಾಟ್ಸಾಪ್ ಆರಿಸಿ. ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಆಯ್ಕೆಮಾಡಿಕೊಳ್ಳಿ.

ವಾಟ್ಸಾಪ್ ಪ್ಲಸ್

ವಾಟ್ಸಾಪ್ ಪ್ಲಸ್

ಕೆಲವೊಂದು ಗೌಪ್ಯತಾ ಭದ್ರತೆಗಾಗಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಡುವುದು ಉತ್ತಮ ವಿಷಯವಾಗಿದೆ. ವಾಟ್ಸಾಪ್ ಪ್ಲಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದನ್ನು ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಚಿತ್ರವನ್ನು ಸುಲಭವಾಗಿ ಮರೆಮಾಡಬಹುದಾಗಿದೆ.

ವಾಟ್ಸಾಪ್ ಇನ್‌ಸ್ಟಾಲ್

ವಾಟ್ಸಾಪ್ ಇನ್‌ಸ್ಟಾಲ್

ನೀವು ಈಗಾಗಲೇ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ. ವಾಟ್ಸಾಪ್‌ನಲ್ಲಿ ಇಮೇಜ್ ಫೈಲ್‌ಗಳು / ವೀಡಿಯೊವನ್ನು ಸೇವ್ ಮಾಡಿ.

ಹೊಸ ವಾಟ್ಸಾಪ್

ಹೊಸ ವಾಟ್ಸಾಪ್

ಇದೀಗ ಹೊಸ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ವಾಟ್ಸಾಪ್ ತೆರೆಯಿರಿ ಮತ್ತು ನಿಮ್ಮ ಸಂಖ್ಯೆ ಸೇರಿಸಿ.

ಫ್ಲೈಟ್ ಮೋಡ್‌
 

ಫ್ಲೈಟ್ ಮೋಡ್‌

ಫ್ಲೈಟ್ ಮೋಡ್‌ಗೆ ಫೋನ್ ಅನ್ನು ಇರಿಸಿ ಮೆಸೇಜಿಂಗ್ ಸೇವೆಯನ್ನು ಲಾಕ್ ಮಾಡಿ. ನಿಮ್ಮ ಸರ್ವರ್‌ಗೆ ಮೊಬೈಲ್ ನಂಬರ್ ದೃಢೀಕರಣಕ್ಕಾಗಿ ಅದು ಸಂದೇಶವನ್ನು ಕಳುಹಿಸುವುದಿಲ್ಲ.

ವೆರಿಫಿಕೇಶನ್

ವೆರಿಫಿಕೇಶನ್

ವೆರಿಫಿಕೇಶನ್ ಪೂರ್ಣಗೊಳ್ಳುವವರೆಗೆ ಸಂದೇಶಗಳು ಬ್ಲಾಕ್ ಆಗಿರುತ್ತವೆ.

'ಚೆಕ್ ತ್ರು ಎಸ್ಎಮ್‌ಎಸ್'

'ಚೆಕ್ ತ್ರು ಎಸ್ಎಮ್‌ಎಸ್'

ದೃಢೀಕರಿಸಲು ಬೇರೇನಾದರೂ ವಿಧಾನವನ್ನು ಸಿಸ್ಟಮ್ ನಿಮಗೆ ಕಳುಹಿಸುತ್ತದೆ. ಆಗ 'ಚೆಕ್ ತ್ರು ಎಸ್ಎಮ್‌ಎಸ್' ಆರಿಸಿ.

ಸಬ್‌ಮಿಟ್

ಸಬ್‌ಮಿಟ್

ನಿಮ್ಮ ಇಮೇಲ್ ವಿಳಾಸ ನಮೂದಿಸಿ ನಂತರ 'ಸಬ್‌ಮಿಟ್' ಕ್ಲಿಕ್ಕಿಸಿ.

ವಾಟ್ಸಾಪ್ ಸಂವಾದ

ವಾಟ್ಸಾಪ್ ಸಂವಾದ

ನಿಮ್ಮ ಸ್ನೇಹಿತರ ಎಸ್‌ಡಿ ಕಾರ್ಡ್ ಅನ್ವೇಷಿಸಿ. 'ರಿಕವರ್ ಮೆಸೇಜಸ್' ವೆಬ್‌ಸೈಟ್ ಬಳಸಿಕೊಂಡು ಅವರನ್ನು ಇಂಟರ್ನೆಟ್‌ನಲ್ಲಿ ನಿಮಗೆ ನೋಡಬಹುದು.

ಎಸ್‌ಡಿ ಕಾರ್ಡ್

ಎಸ್‌ಡಿ ಕಾರ್ಡ್

ಎಸ್‌ಡಿ ಕಾರ್ಡ್, ವಾಟ್ಸಾಪ್, ಡೇಟಾಬೇಸ್ ಫೋಲ್ಡರ್‌ಗೆ ಹೋಗಿ. ಇಲ್ಲಿ ನಿಮಗೆ ಎರಡು ಫೈಲ್‌ಗಳು ದೊರಕುತ್ತವೆ. ‘msgstore-yyyy..dd..db.crypt' ಎಂದಾಗಿದೆ. ಇಲ್ಲಿ ಬ್ಯಾಕಪ್ ಕ್ರಿಯೇಟ್ ಆಗಿರುವ ದಿನಾಂಕ ಮತ್ತು ವರ್ಷ ದೊರಕುತ್ತದೆ. ಫೈಲ್ ಅನ್ನು ಪಿಸಿಗೆ ಕಾಪಿ ಮಾಡಿ ಮತ್ತು "RecoverMesages.com" ಗೆ ಅಪ್‌ಲೋಡ್ ಮಾಡಿ.

Most Read Articles
 
English summary
The popular application has recently faced fierce competition from various other services of its kind such as the WeChat and Line. However, it managed to hold its ground with extensive features that guarantee highly secure and dependable practical messaging experience.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more