Just In
Don't Miss
- News
ಚಿತ್ರದುರ್ಗ; ವಾರದಿಂದ ಬೀಡುಬಿಟ್ಟಿದ್ದ ಒಂಟಿ ಸಲಗ ಕೊನೆಗೂ ಸೆರೆ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Sports
ಇಂದಿನಿಂದ ರಣಜಿ ಆರಂಭ: ಕರ್ನಾಟಕಕ್ಕೆ ತಮಿಳುನಾಡು ಎದುರಾಳಿ
- Movies
ಹನುಮ ಜಯಂತಿಗೆ ಹೊಸ ಕಾರ್ ಖರೀದಿ ಮಾಡಿದ ಧ್ರುವ ಸರ್ಜಾ
- Automobiles
ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ
- Finance
ಮೊಬೈಲ್ ಚಾರ್ಜ್ಗೆ ಹಾಕೋಕೆ ಮುನ್ನ ಎಚ್ಚರ, ನಿಮ್ಮ ಬ್ಯಾಂಕ್ ಹಣಕ್ಕೆ ಬೀಳುತ್ತೆ ಕನ್ನ!
- Lifestyle
ವಿಶ್ವ ಸುಂದರಿ ಸ್ಪರ್ಧಿಗಳಲ್ಲಿ ಈ ಸಲಿಂಗಿಯದ್ದೇ ಸದ್ದು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಭೂಮಿಯ ಮೇಲೆ ಏಲಿಯನ್ ದಾಳಿ: ಕಾರಣವಾಗಿರುವ ಅಂಶಗಳು
ನಮ್ಮ ಭೂಮಂಡಲ ಒಂದು ಅದ್ಭುತವಾದ ಸ್ಥಳವಾಗಿದೆ. ಅದಕ್ಕೆಂದೇ ಅನ್ಯಗ್ರಹ ಜೀವಿಗಳು ಇದನ್ನು ತಮ್ಮ ತಾವಳವನ್ನಾಗಿಸಬೇಕೆಂಬ ಇಚ್ಛೆಯಿಂದ ಸತತ ದಾಳಿಗಳನ್ನು ನಡೆಸುತ್ತಾ ಬಂದಿದ್ದಾರೆ ಎಂಬುದಕ್ಕೆ ದಾಖಲೆಗಳು ದೊರಕಿವೆ. ಇನ್ನು ಹಾಲಿವುಡ್ ಸಿನಿಮಾಗಳಲ್ಲಿ ಕೂಡ ಇದೇ ಅಂಶವನ್ನು ಮೂಲವಾಗಿಟ್ಟುಕೊಂಡೇ ಚಿತ್ರಗಳನ್ನು ತೆಗೆಯುತ್ತಿದ್ದಾರೆ ಸಹ
ಓದಿರಿ: ಮಾನವ ಮಂಗಳ ಗ್ರಹದಲ್ಲಿ ವಾಸಿಸಲಾರ ಎಂಬುದಕ್ಕೆ ಕಾರಣಗಳು
ಏಲಿಯನ್ಗಳೆಂಬ ಅನ್ಯಗ್ರಹ ಜೀವಿಗಳಿಗೆ ಭೂಮಿ ಇಷ್ಟೊಂದು ಸುಂದರವಾಗಿ ಕಾಣಲು ಕಾರಣವಾದರೂ ಏನು? ಇಲ್ಲಿ ಅವುಗಳನ್ನು ಆಕರ್ಷಿಸುವ ಅಂಶಗಳಾದರೂ ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನೀವು ನೋಡಲಿರುವಿರಿ. ಇನ್ನು ಈ ಜೀವಿಗಳು ಭೂಮಿಯನ್ನು ವಶಪಡಿಸಿಕೊಂಡಲ್ಲಿ ಅಲ್ಲಿರುವ ಇತರ ಜೀವಿಗಳನ್ನು ನಾಶಪಡಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತವೆ ಏಕೆಂದರೆ ನಮ್ಮಿಂದ ಅವುಗಳಿಗೆ ತೊಂದರೆ ಉಂಟಾಗಬಹುದು ಎಂಬ ದೂರಾಲೋಚನೆಯಿಂದ ಈ ತೀರ್ಮಾನವನ್ನು ಅವುಗಳು ಕೈಗೊಳ್ಳುತ್ತವೆಯಂತೆ.
ಓದಿರಿ: ಏಲಿಯನ್ಗಳು ಇದ್ದುದು ಹೌದು! ದೃಢೀಕರಿಸುವ ಅಂಶಗಳು
ಹಾಗಿದ್ದರೆ ಇಂದಿನ ಲೇಖನದಲ್ಲಿ ಏಲಿಯನ್ಗಳಿಗೆ ಭೂಮಿ ಒಂದು ಅದ್ಭುತ ತಾವಳ ಎಂಬುದನ್ನು ಹೇಗೆ ಕಂಡುಕೊಳ್ಳುತ್ತಿವೆ ಎಂಬುದನ್ನು ಸ್ಲೈಡರ್ಗಳ ಮೂಲಕ ಅರಿತುಕೊಳ್ಳಿ.

ಸ್ಕೇಂಡಿಯಮ್
ಏರೋಸ್ಪೇಸ್ ಕಾಂಪೊನೆಂಟ್ಗಳನ್ನು ಸಿದ್ಧಪಡಿಸಲು ಬಳಸುವ ಸ್ಕೇಂಡಿಯಮ್ ನಮ್ಮ ಭೂಮಿಯಲ್ಲಿ ಹೇರಳವಾಗಿದೆ.

ಆಕರ್ಷಕ ಎಂದೆನಿಸಿರುವ ಜೀವಿಗಳ ವಾಸ್ತವ್ಯ
ಮಾನವರಿಗಿಂತಲೂ ಭೂಮಿಯ ಮೇಲಿರುವ ಚಿಟ್ಟೆ, ಡಾಲ್ಫಿನ್ ಹೀಗೆ ಅವುಗಳ ಕಣ್ಣಿಗೆ ಆಕರ್ಷಕ ಎಂದೆನಿಸಿರುವ ಜೀವಿಗಳ ವಾಸ್ತವ್ಯ.

ತಮ್ಮ ಅಡಿಯಾಳನ್ನಾಗಿ ಮಾರ್ಪಡಿಸಿ
ನಮ್ಮನ್ನು ತಮ್ಮ ಅಡಿಯಾಳನ್ನಾಗಿ ಮಾರ್ಪಡಿಸಿ ನಮ್ಮಿಂದ ಕೆಲಸಗಳನ್ನು ನಡೆಸಿಕೊಳ್ಳುವುದು ಅವುಗಳ ಬಯಕೆಯಾಗಿರಬಹುದು.

ಮಾನವರ ಆಹಾರ
ಇನ್ನು ನಮ್ಮನ್ನು ತಿನ್ನುವುದು ಅವುಗಳ ಉದ್ದೇಶವಾಗಿರಬಹುದು. ಏಲಿಯನ್ಗಳಿಗೆ ಮಾನವರ ಆಹಾರ ಹೆಚ್ಚು ಮೆಚ್ಚುಗೆಯದ್ದಾಗಿರಬಹುದು.

ಡಿಎನ್ಎ
ಇನ್ನು ನಮ್ಮ ಡಿಎನ್ಎಯನ್ನು ಏಲಿಯನ್ಗಳು ಬಯಸಿರಬಹುದು.

ನಾವು ಅವುಗಳಿಂದ ಬಲಿಷ್ಟ
ನಾವು ಅವುಗಳಿಂದ ಬಲಿಷ್ಟವಾಗಿರುವುದು ಅವುಗಳನ್ನು ಭಯಭೀತಗೊಳಿಸಿರಬಹುದು. ನಮ್ಮನ್ನು ಅಳಿಸುವುದರಿಂದ ಅವುಗಳು ಹೆಚ್ಚು ಸುರಕ್ಷಿತವಾಗಿರಬಹುದು ಎಂಬ ಅನಿಸಿಕೆ ಈ ಜೀವಿಗಳದ್ದಾಗಿರಬಹುದು.

ಸಾರ್ವತ್ರಿಕ ಸತ್ಯ
ಎಲ್ಲಾ ಸಿನಿಮಾಗಳಲ್ಲಿ ತೋರಿಸುವಂತೆಯೇ ಭೂಮಿ ಅಂತ್ಯದಲ್ಲಿ ನಾಶಗೊಳ್ಳುವುದು ಸಾರ್ವತ್ರಿಕ ಸತ್ಯವಾಗಿದೆ. ಅದಕ್ಕಾಗಿಯೇ ಭೂಮಿಯ ಅಳಿವು ಏಲಿಯನ್ಗಳ ಗುರಿಯಾಗಿರಬಹುದು.

ಯುದ್ಧಪರಿಕರಗಳ ಪರೀಕ್ಷೆ
ಭೂಮಿಯ ಮೇಲಿರುವ ನಮ್ಮ ಮೇಲೆ ಅವುಗಳ ಯುದ್ಧಪರಿಕರಗಳ ಪರೀಕ್ಷೆ ನಡೆಸುವುದು ಏಲಿಯನ್ಗಳ ಗುರಿಯಾಗಿರಬಹುದು.

ಮಾನವರನ್ನು ಅಳಿಸಿ
ಮಾನವರನ್ನು ಅಳಿಸಿ ತಮ್ಮ ಜೀವಿತವನ್ನು ಆ ಸ್ಥಾನದಲ್ಲಿ ಬಲಪಡಿಸುವುದು ಏಲಿಯನ್ಗಳ ಪ್ರಮುಖ ಗುರಿಯಾಗಿರಲೂಬಹುದು.

ಮನರಂಜನಾ ಜೀವಿ
ಮನರಂಜನಾ ಜೀವಿಗಳಾಗಿ ನಮ್ಮನ್ನು ಬಳಸಿಕೊಳ್ಳುವುದು ಅವುಗಳ ಉದ್ದೇಶ ಕೂಡ ಆಗಿರಬಹುದು.
-
22,990
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090