Just In
Don't Miss
- News
ಸಿದ್ದರಾಮಯ್ಯ ರಾಜೀನಾಮೆ ಹಿಂದಿನ ಜಾಣ ರಾಜಕೀಯ, ಮೂಲ ಕಾಂಗ್ರೆಸ್ಸಿಗರಿಗೆ ಅರ್ಥವಾಗುವುದುಂಟೇ?
- Movies
ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿರುವ ಮಲೆನಾಡ ಪ್ರತಿಭೆ
- Sports
ಪಂತ್ ಮತ್ತೆ ವಿಫಲ ಸ್ಥಾನ, ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ
- Lifestyle
ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು
- Education
Bank Of Maharashtra Recruitment 2019: 300 ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ನಿರಂತರವಾಗಿ ನಡೆಯುವ ಪ್ರಕ್ರಿಯೆಗಳಾಗಿವೆ. ಮಂಗಳ ಗ್ರಹ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸುವಷ್ಟು ಬೆಳವಣಿಗೆ ಹಲವು ಸಂಶೋಧಕರಿಂದ ನಡೆದಿದೆ.
ಮಂಗಳ ಗ್ರಹಕ್ಕೆ ಮತ್ತು ಚಂದ್ರನ ಮೇಲೆ ಹೋಗಿ ವಾಸಿಸಲು ಚಿಂತಿಸುವ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಭೂಮಿಯ ಮೇಲೆ ಇರುವ ಕೆಲವು ಸಾಧಾರಣ ವಿಷಯಗಳಿಗೆ ವಿಜ್ಞಾನದ ಪ್ರಕಾರ ವಿವರಣೆಯನ್ನು ನೀಡಲು ಸಾಧ್ಯವಾಗಿಲ್ಲ. ವಿಜ್ಞಾನದಿಂದಲೂ ವಿವರಿಸಲಾಗದ ಭೂಮಿಯ ಮೇಲಿನ ಈ ವಿಷಯಗಳಿಗೆ ಯಾವ ವಿಜ್ಞಾನಿಗಳು ಇದುವರೆಗೂ ಯಾವುದೇ ನಿರ್ದಿಷ್ಟವಾದ ಸಿದ್ಧಾಂತಗಳು ಮತ್ತು ಥಿಯರಿಯನ್ನು ನೀಡಿಲ್ಲ. ಅಂದಹಾಗೆ ಅಂತಹ ಸಾಧಾರಣ ವಿಷಯಗಳು ಯಾವುವು ಎಂದು ತಿಳಿಯಲು ಕೆಳಗಿನ ಸ್ಲೈಡರ್ಗಳನ್ನು ಓದಿರಿ.
ಆಂಡ್ರಾಯ್ಡ್ ಮೊಬೈಲ್ನಲ್ಲಿ ಪೋರ್ನ್ ವೀಡಿಯೊ ನೋಡಬಾರದು; 4 ಕಾರಣ
ನಮ್ಮ ಸ್ವಾಭಾವಿಕ ಭಾವನೆಗಳು ಯಾವಾಗಲು ಸರಿಯಿರುತ್ತವೆ. ಈ 6 ನೇ ಸೆನ್ಸ್ (ಅಂತಃಪ್ರಜ್ಞೆ) ಮನೋವೈದ್ಯರಿಗೂ ಸಹ ವಿಸ್ಮಯ ಎನಿಸಿದ್ದು, ಈ ಪ್ರಕ್ರಿಯೆ ಹೇಗೆ ನೆಡೆಯುತ್ತದೆ ಎಂದು ಇದುವರೆಗೂ ಯಾವುದೇ ಅಧ್ಯಯನಗಳು ಸಾಭೀತು ಪಡಿಸಿಲ್ಲ. ಚಿತ್ರ ಕೃಪೆ;sott ಸೂಕ್ಷ್ಮ ಜೀವಿಗಳು ಸೇರಿದಂತೆ ಎಲ್ಲಾ ಜೀವಗಳು ಸಹ ಬದುಕಲು ಆಮ್ಲಜನಕ ಅತಿ ಮುಖ್ಯ. ಆದರೆ ಹೊಸ ತಳಿಯ ಬ್ಯಾಕ್ಟೀರಿಯಾ ಆವಿಷ್ಕಾರದಿಂದ ಆಕ್ಸಿಜನ್ ಬುದುಕಲು ಮುಖ್ಯ ಅಂಶವಲ್ಲ ಎಂದು ಹೇಳಲಾಗಿದೆ. ಚಿತ್ರ ಕೃಪೆ;telegraph ಪ್ರಾಣಿಗಳ ವಲಸೆಗೆ ವಿಜ್ಞಾನ ಇದುವರೆಗೂ ಸಹ ನಿರ್ಧಿಷ್ಟ ವಿವರಣೆ ನೀಡಿಲ್ಲ. ವಿಶೇಷವಾಗಿ ಪಕ್ಷಿಗಳು ತಾವು ಮೊದಲಿದ್ದ ಪ್ರದೇಶವನ್ನು ಒಂದು ಋತುಮಾನ ಮುಗಿದ ನಂತರ ಯಾವುದೇ ಟ್ರ್ಯಾಕರ್, ನಾವಿಗೇಷನ್ ಇಲ್ಲದೇ ತಲುಪುತ್ತವೆ. ಚಿತ್ರ ಕೃಪೆ;sciencedaily ಭೂತವನ್ನು ನಂಬುವ ಮತ್ತು ನಂಬದವರ ಮಧ್ಯೆ ಯಾವಾಗಲು ಹೆಚ್ಚು ಚರ್ಚೆಗಳು ನಡೆಯುತ್ತಿರುತ್ತವೆ. ಯಾರಾದರೂ ಸಾಕ್ಷಿ ಸಮೇತ ಭೂತದ ಬಗ್ಗೆ ಹೇಳಿದರೆ ವಿಜ್ಞಾನ ಇದನ್ನು ಮಾನಸಿಕ ವಿದ್ಯಾಮಾನ ಎಂದು ಹೇಳುತ್ತಾರೆ. ಚಿತ್ರ ಕೃಪೆ; ghost diaries ಏಲಿಯನ್ಸ್ಗಳ ಇರುವಿಕೆ ಬಗ್ಗೆ ಯಾವಾಗಲು ಮಾಹಿತಿ ಹರಿದಾಡುತ್ತಿದ್ದರೂ ಸಹ ವಿಜ್ಞಾನ ಮಾತ್ರ ಇದರ ಬಗ್ಗೆ ವಿವರಣೆ ನೀಡಿಲ್ಲ, ಚಿತ್ರ ಕೃಪೆ;theghostdiaries ವಿಜ್ಞಾನಿಗಳು ಇದುವರೆಗೂ ಸಹ ಆಯಸ್ಕಾಂತ ಉತ್ತರ ಮತ್ತು ದಕ್ಷಿಣ ದ್ರುವವನ್ನು ಮಾತ್ರ ಏಕೆ ಹೊಂದಿದೆ ಎಂದು ವಿವರಣೆ ನೀಡಿಲ್ಲ. ಆಯಸ್ಕಾಂತರಗಳನ್ನು ಸಣ್ಣ ಸಣ್ಣದಾಗಿ ವಿಭಾಗಿಸಿದರೂ ಸಹ ಅವು ಉತ್ತರ ಮತ್ತು ದಕ್ಷಿಣ ದ್ರುವದಲ್ಲಿರುತ್ತವೆ. ಚಿತ್ರ ಕೃಪೆ;futurism ಆಕಳಿಗೆ ಹೆಚ್ಚು ಬೋರ್ ಹೊಡೆದಾಗ, ನಿದ್ದೆ ಬಂದಾಗ, ಆಕ್ಸಿಜನ್ ಪ್ರಮಾಣ ಕಡಿಮೆಯಾದಾಗ ಬರುತ್ತದೆ ಎಂದು ಹಲವು ಕಾರಣವನ್ನು ನೀಡಲಾಗುತ್ತದೆ. ಆದರೆ ದೇಹದಲ್ಲಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎಂದು ವಿಜ್ಞಾನ ವಿವರಣೆ ನೀಡಿಲ್ಲ. ಚಿತ್ರ ಕೃಪೆ;Getty ಜಡತ್ವ ಹೊಂದಿದ ಔಷಧವು ಮನುಷ್ಯನ ಕಾಯಿಲೆ ಮೇಲೆ ಕೆಲಸ ಮಾಡುತ್ತದೆ ಎಂದು ನಂಬುತ್ತೇವೆ. ಆದರೆ ಮಾನವನ ದೇಹದ ಒಳಗೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲು ಸಾಧ್ಯವಾಗಿಲ್ಲ. ಚಿತ್ರ ಕೃಪೆ;themindunleashed ಭೂಮಿಯ ಮೇಲೆ ಬರ್ಮುಡಾ ಟ್ರಿಯಾಂಗಲ ಒಂದು ವಿಶೇಷವಾದ ನಿಗೂಢ ಪ್ರದೇಶ. ಈ ಪ್ರದೇಶದಲ್ಲಿ ವಿಮಾನಗಳು ಮತ್ತು ಹಡಗುಗಳು ಕಣ್ಮರೆಯಾಗಿರುವುದರಿಂದ ಅಪಾಯಕಾರಿ ಮತ್ತು ಹೆಚ್ಚು ಒಳಸಂಚಿನ ಪ್ರದೇಶ ಎಂದು ನಂಬಲಾಗಿದೆ. ಈ ಪ್ರದೇಶದಲ್ಲಿ ವಿಮಾನಗಳು ಮತ್ತು ಹಡಗುಗಳು ಕಣ್ಮರೆಯಾಗಲು ಇದುವರೆಗೂ ಯಾವ ಕಾರಣಗಳು ಅಧಿಕೃತವಾಗಿ ತಿಳಿದಿಲ್ಲ. ಚಿತ್ರ ಕೃಪೆ;dailymail ಪ್ರಪಂಚದಾದ್ಯಂತ ಹೆಚ್ಚು ಜನರು ಎಡಗೈಗಿಂತ ಅಧಿಕವಾಗಿ ಬಲಗೈಯನ್ನೇ ಬರೆಯಲು ಬಳಸುವುದು ಏಕೆ ಎಂದು ಇದುವರೆಗೆ ಯಾವ ವಿಜ್ಞಾನಿಗಳು ಸಹ ವಿವರಣೆ ನೀಡಿಲ್ಲ. ಚಿತ್ರ ಕೃಪೆ;wonderpediamagazine ಪೋಲ್ಯಾಂಡ್ನಲ್ಲಿನ ಈ ಅರಣ್ಯದಲ್ಲಿನ 400 ಪೈನ್ ಮರಗಳು ಏಕೆ ವಿಚಿತ್ರ ಆಕಾರ ಪಡೆದಿವೆ ಎಂದು ಯಾವ ಸಸ್ಯಶಾಸ್ತ್ರಜ್ಞರು ಸಹ ವಿವರಣೆ ನೀಡಲು ಸಾಧ್ಯವಾಗಿಲ್ಲ. ಚಿತ್ರ ಕೃಪೆ;earthprom ಸಣ್ಣದಾದ ಟೊಮೊಟೊ ಮನುಷ್ಯನಿಗಿಂತ ಹೆಚ್ಚು ಜೀನ್ಗಳನ್ನು ಹೊಂದಿದೆ. ಬಹುಶಃ ಎಲ್ಲರಿಗೂ ಕುತೂಹಲಕಾರಿ ವಿಷಯ ಇದು. ಟೊಮೊಟೊ 31,360 ಜೀನ್ಸ್ಗಳನ್ನು ಹೊಂದಿದ್ದು, ಮಾನವರಿಗಿಂತ 7000 ಹೆಚ್ಚು ಜೀನ್ಸ್ಗಳನ್ನು ಹೊಂದಿದೆ. ಈ ವಿಪರ್ಯಾಸದ ಬಗ್ಗೆ ವಿಜ್ಞಾನಿಗಳು ಯಾವುದೇ ಮಾಹಿತಿ ನೀಡಿಲು ಸಾಧ್ಯವಾಗಿಲ್ಲ. ಚಿತ್ರ ಕೃಪೆ;foodpoisonjournal ಪ್ರಪಂಚದಾದ್ಯಂತದ ಎಲ್ಲಾ ಭೌತವಿಜ್ಞಾನಿಗಳು ಸಹ ಕಪ್ಪು ಕುಳಿ ಬಗ್ಗೆ ವಿವರಣೆ ನೀಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಸಹ ವ್ಯಕ್ತಿಯೊಬ್ಬ ಕಪ್ಪು ಕುಳಿ ಒಳಗೆ ಬಿದ್ದಲ್ಲಿ ಎನಾಗಬಹುದು ಎಂದು ವಿವರಿಸಲು ಸಾಧ್ಯವಾಗಿಲ್ಲ. ಚಿತ್ರ ಕೃಪೆ;Youtube
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!
ಗಿಜ್ಬಾಟ್
ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!
ಆಂಡ್ರಾಯ್ಡ್ ಮೊಬೈಲ್ನಲ್ಲಿ ಪೋರ್ನ್ ವೀಡಿಯೊ ನೋಡಬಾರದು; 4 ಕಾರಣ
ಗಿಜ್ಬಾಟ್
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090