ಬಜೆಟ್‌ ಎಫೆಕ್ಟ್‌ : ಸ್ಯಾಮ್‌ಸಂಗ್‌ ಫ್ಯಾಬ್ಲೆಟ್ ದುಬಾರಿ

By Ashwath
|

ಈ ವರ್ಷದ ಬಜೆಟ್‌ ಎಫೆಕ್ಟ್ ಸ್ಯಾಮ್‌ಸಂಗ್‌ ಫ್ಯಾಬ್ಲೆಟ್‌ ಮೇಲೆ ನೇರ ಪರಿಣಾಮ ಬೀರಿದೆ. ಬಜೆಟ್‌ನಲ್ಲಿ 2000 ರೂ.ಗಿಂತ ಅಧಿಕ ಬೆಲೆಯ ಮೊಬೈಲ್ ಮೇಲೆ ಶೇ 6 ರಷ್ಟು ಅಧಿಕ ಅಬಕಾರಿ ಸುಂಕ (excise duty) ಹಾಕಲಾಗುವುದು ಎಂದು ಹಣಕಾಸು ಸಚಿವ ಪಿ.ಚಿದಬಂಬರಂ ಹೇಳಿದ್ದರು. ಹೀಗಾಗಿ ಇದರ ಪರಿಣಾಮವಾಗಿ ಈ ಹಣಕಾಸು ವರ್ಷದಿಂದ ಸ್ಯಾಮ್‌ಸಂಗ್‌ ಫ್ಯಾಬ್ಲೆಟ್‌ ಬೆಲೆ ಜಾಸ್ತಿಯಾಗಿದೆ. ಈ ಹಿಂದೆ 34,900 ರೂ ಇದ್ದ ಬೆಲೆ ಈಗ ಸುಮಾರು ಒಂದು ಸಾವಿರದ ಐನ್ನೂರು ರೂಪಾಯಿ ಜಾಸ್ತಿಯಾಗಿ 36,645 ಆಗಿದೆ.
ಹೀಗಾಗಿ ಗಿಜ್ಬಾಟ್‌ ಈ ಫ್ಯಾಬ್ಲೆಟ್‌ ಖರೀದಿಸಲು ಟಾಪ್‌- 6 ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ಸ್ಯಾಮ್‌ಸಂಗ್‌ ಫ್ಯಾಬ್ಲೆಟ್‌ನ್ನು ಖರೀದಿಸಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2
ವಿಶೇಷತೆ:

ವಿಶೇಷತೆ :
ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
5.55-ಇಂಚು ಸೂಪರ್ AMOLED ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.6 GHz ಕ್ವಾಡ್ ಕೋರ್ ಕಾರ್ಟೆಕ್ಸ್-A9 ಪ್ರೊಸೆಸರ್‌
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
3100 mAh ಬ್ಯಾಟರಿ

ಲಿಂಕ್‌ : ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

eBay

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

Tradus

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ShopClues

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

Landmark

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

Naaptol

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

ಬಜೆಟ್‌ ಎಫೆಕ್ಟ್‌ ದುಬಾರಿಯಾಯ್ತು ಸ್ಯಾಮ್‌ಸಂಗ್‌ ಫ್ಯಾಬ್ಲೆಟ್

Surf2Buy

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X