Just In
- 2 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 3 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 3 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 5 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- News 'ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತರಿ'- ನರೇಗಾ ಯೋಜನೆಯಡಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ
- Movies Shrirasthu Shubhamasthu:ದೀಪಿಕಾಗೆ ಉತ್ತರ ಕೊಡೋಕೆ ಆಗ್ತಿಲ್ಲ; ಇತ್ತ ಹೆಂಡತಿಗೆ ಸಮಾಧಾನ ಮಾಡೋಕೆ ಆಗ್ತಿಲ್ಲ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್ಫೋನ್ಗಳು ಈಗ ಆನ್ಲೈನಲ್ಲಿ ಲಭ್ಯ
ಮಿಡ್ ರೇಂಜ್ ಸ್ಮಾರ್ಟ್ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಹುವಾವೇ ಕಂಪೆನಿ ಎರಡು ಸ್ಮಾರ್ಟ್ಫೋನ್ಗಳು ಆನ್ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಆನ್ಲೈನ್ ಶಾಪಿಂಗ್ ತಾಣ infibeam.comನಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಿಬಹುದಾಗಿದೆ.
5 ಇಂಚಿನ ಐಪಿಎಸ್ qHD ಸ್ಕ್ರೀನ್,5 ಎಂಪಿ ಹಿಂದುಗಡೆ ಕ್ಯಾಮೆರಾ, 1.2GHz ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿರುವ ಅಸೆಂಡ್ ಜಿ610 ಸ್ಮಾರ್ಟ್ಫೋನ್ಗೆ 12,499 ಬೆಲೆ, 5 ಇಂಚಿನ ಐಪಿಎಸ್ ಎಚ್ಡಿ ಸ್ಕ್ರೀನ್(720x1280 ಪಿಕ್ಸೆಲ್)8 ಎಂಪಿ ಹಿಂದುಗಡೆ ಕ್ಯಾಮೆರಾ,1GB ರ್ಯಾಮ್ ಹೊಂದಿರುವ ಹುವಾವೇ ಅಸೆಂಡ್ ಜಿ700 ಸ್ಮಾರ್ಟ್ಫೋನ್ಗೆ 16,500 ಬೆಲೆಯನ್ನು ಹುವಾವೇ ನಿಗದಿ ಮಾಡಿದೆ.
ಹುವಾವೇ ಕಂಪೆನಿಯ ಆಕರ್ಷಕ ಸ್ಮಾರ್ಟ್ಫೋನ್ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ
ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್ಫೋನ್ಗಳು ಈಗ ಆನ್ಲೈನಲ್ಲಿ ಲಭ್ಯ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್ಎಂ+ಜಿಎಸ್ಎಂ)
5 ಇಂಚಿನ ಐಪಿಎಸ್ qHD ಸ್ಕ್ರೀನ್(540x960)
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್ಯಾಮ್
4 GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2150mAh ಬ್ಯಾಟರಿ
ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್ಫೋನ್ಗಳು ಈಗ ಆನ್ಲೈನಲ್ಲಿ ಲಭ್ಯ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್ಎಂ)
5 ಇಂಚಿನ ಐಪಿಎಸ್ ಎಚ್ಡಿ ಸ್ಕ್ರೀನ್(720x1280 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್ಯಾಮ್
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
2150mAh ಬ್ಯಾಟರಿ
ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್ಫೋನ್ಗಳು ಈಗ ಆನ್ಲೈನಲ್ಲಿ ಲಭ್ಯ
ಹುವಾವೇ ಅಸೆಂಡ್ ಜಿ610
ಹುವಾವೇಯ ಎರಡು ಮಿಡ್ ರೇಂಜ್ ಸ್ಮಾರ್ಟ್ಫೋನ್ಗಳು ಈಗ ಆನ್ಲೈನಲ್ಲಿ ಲಭ್ಯ
ಹುವಾವೇ ಅಸೆಂಡ್ ಜಿ700
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999