For Quick Alerts
For Daily Alerts
Just In
- 2 min ago ಒನ್ಪ್ಲಸ್ ಪ್ರಿಯರಿಗೆ ಸಿಹಿಸುದ್ದಿ!..ಈ 108ಎಂಪಿ ಕ್ಯಾಮೆರಾ ಫೋನ್ ಬೆಲೆ ಇಳಿಕೆ!
- 1 hr ago ಹೊಸ ಫೋನ್ ಖರೀದಿಸುತ್ತಿದ್ದೀರಾ? ಸ್ವಲ್ಪ ಇರಿ, ಮುಂದಿನ ತಿಂಗಳು ಬೊಂಬಾಟ್ ಫೋನ್ಗಳು ಬರಲಿವೆ
- 15 hrs ago Smartphones: ಈ ವರ್ಷ ಲಾಂಚ್ ಆದ 25 ಸಾವಿರದೊಳಗಿರುವ ಅತ್ಯುತ್ತಮ ಕ್ಯಾಮೆರಾ ಫೋನ್ಗಳಿವು! ಸಖತ್ ಫೀಚರ್ಸ್
- 16 hrs ago ವಿವೋದ ಈ ಹಳೆಯ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ನೀವು ಖರೀದಿಸ್ತೀರಾ?
Don't Miss
- News India Weather: ಮಾರ್ಚ್ 29ರವರೆಗೆ ದೇಶದ ಈ ಭಾಗಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
- Sports Virat Kohli: ಜಾನಿ ಬೈರ್ಸ್ಟೋವ್ ಕ್ಯಾಚ್ ಪಡೆದ ಕೊಹ್ಲಿ; RCB ಫ್ಯಾನ್ಸ್ ಘರ್ಜನೆಗೆ ಡೆಸಿಬಲ್ ಮೀಟರ್ ಚೆಲ್ಲಾಪಿಲ್ಲಿ
- Automobiles ಭಾರತೀಯ ರಸ್ತೆಗಳಿಗೆ ADAS ಬೇಕೆ?: ಇದರ ಅನುಕೂಲಗಳು, ಅನಾನುಕೂಲಗಳೇನು?
- Movies "ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
- Finance ಮಂಗಳೂರು ವಿಜಯಪುರ ರೈಲು ಸಮಯ ಬದಲಾವಣೆ, ವಿವರ
- Lifestyle ದೇಶದ 7 ಪ್ರಬಲ ರಾಜಕೀಯ ಕುಟುಂಬಗಳಿವು..! ಎಲ್ಲಾ ಸರ್ಕಾರದಲ್ಲೂ ಇವರದ್ದೇ ಮೇಲುಗೈ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ ಈಗ ಆನ್ಲೈನ್ಲ್ಲಿ ಲಭ್ಯ
Mobile
oi-Ashwath
By Ashwath
|
ಕಳೆದ ವಾರವಾಷ್ಟೇ ಭಾರತದಲ್ಲಿ ಬಿಡುಗಡೆಯಾಗಿದ್ದ ಡ್ಯುಯಲ್ ಸಿಮ್ ಸ್ಮಾರ್ಟ್ಫೋನ್ ಗೆಲಾಕ್ಸಿ ಎಸ್4 ಮಿನಿ ಈಗ ಆನ್ಲೈನ್ ಶಾಪಿಂಗ್ ತಾಣ ಸ್ಯಾಮ್ಸಂಗ್ ಇಸ್ಟೋರ್ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗೆ 27,990 ರೂ ನಿಗದಿ ಮಾಡಿದ್ದು,ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿ ಖರೀದಿಸಬಹುದಾಗಿದೆ.
ಈಗಾಗಲೇ ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ನೂತನ ಮೈಲಿಗಲ್ಲನ್ನು ಬರೆದಿದ್ದು, ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ 2 ಕೋಟಿ ಗೆಲಾಕ್ಸಿ ಎಸ್4 ಮಾರಾಟವಾಗಿದೆ. ಇದೇ ಹುಮ್ಮಸ್ಸಿನಲ್ಲಿ ಸ್ಯಾಮ್ಸಂಗ್ ಈಗ ಗೆಲಾಕ್ಸಿ 4 ಮಿನಿಯನ್ನು ತಯಾರಿಸಿದ್ದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
ವಿಶೇಷತೆ
- ಡ್ಯುಯಲ್ ಸಿಮ್(ಜಿಎಸ್ಎಂ+ಜಿಎಸ್ಎಂ)
- 4.3 ಇಂಚಿನ qHD ಸೂಪರ್ AMOLED ಸ್ಕ್ರೀನ್
- ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
- 1.7GHz ಡ್ಯುಯಲ್ ಕೋರ್ ಪ್ರೊಸೆಸರ್
- 1.5GB of RAM
- 8GB ಆಂತರಿಕ ಮೆಮೋರಿ
- 64GBವರೆಗೆ ವಿಸ್ತರಿಸಬಹುದಾದಾ ಶೇಖರಣಾ ಸಾಮರ್ಥ್ಯ
- 8 ಎಂಪಿ ಹಿಂದುಗಡೆ ಕ್ಯಾಮೆರಾ
- 1.9 ಎಂಪಿ ಮುಂದುಗಡೆ ಕ್ಯಾಮೆರಾ
- 1900mAh ಬ್ಯಾಟರಿ
ಇದನ್ನೂ ಓದಿ: ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ವರ್ಸಸ್ ಎಸ್4 ಮಿನಿ
ಸ್ಯಾಮ್ಸಂಗ್ ಕಂಪೆನಿಯ ಆಕರ್ಷಕ ಸ್ಮಾರ್ಟ್ಫೋನ್ಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
ಸ್ಯಾಮ್ಸಂಗ್ ಗೆಲಾಕ್ಸಿ ಎಸ್4 ಮಿನಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Read more about: