Just In
Don't Miss
- News
ಅಂಕೋಲ; ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Automobiles
ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ
- Lifestyle
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ರೂ. 1349ಕ್ಕೆ ಡ್ಯುಯಲ್ ಸಿಮ್ ಹೊಂದಿರುವ ಏರ್ಟೆಲ್ ಫೋನ್: ವಾಟ್ಸ್ಆಪ್ ಬಳಕೆ ಮಾಡಬಹುದು..!
ಮಾರುಕಟ್ಟೆಯಲ್ಲಿ ಜಿಯೋವನ್ನು ಮಣಿಸಲು ವಿವಿಧ ಹೊಸ ಕ್ರಮಗಳಿಗೆ ಮುಂದಾಗಿರುವ ಏರ್ಟೆಲ್, ಜಿಯೊ ಫೋನ್ ಎದುರಾಗಿ ಈಗಾಗಲೇ ಕಾರ್ಬನ್ ಮತ್ತು ಲಾವಾದೊಂದಿಗೆ ಸೇರಿಕೊಂಡು 4G ಸ್ಮಾರ್ಟ್ಫೋನ್ ಅನ್ನು ಅತೀ ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಮುಂದಾಗಿದೆ.
ಮಗಳು ವಿಡಿಯೋ ಮಾಡಿದ್ದಕ್ಕೆ ಐಫೋನ್ X ಇಂಜಿನಿಯರ್ನನ್ನು ಕೆಲಸದಿಂದ ಕಿತ್ತುಹಾಕಿದ ಆಪಲ್
ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಏರ್ಟೆಲ್ ಸೆಲ್ಕಾನ್ ಮೊಬೈಲ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡು ಹೊಸದೊಂದು ಸ್ಮಾರ್ಟ್ಫೋನ್ ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಫೋನ್ ರೂ. 1349ಕ್ಕೆ ಮಾರಾಟ ಮಾಡುತ್ತಿದೆ. ಇದು ಜಿಯೋ ಫೋನ್ಗೆ ಸೆಡ್ಡು ಹೊಡೆಯುವ ಸಾಧ್ಯತೆ ಇದೆ.


ಸೆಲ್ಕಾನ್ ಸ್ಮಾರ್ಟ್ 4G:
ಸೆಲ್ಕಾನ್-ಏರ್ಟೆಲ್ ಜಂಟಿಯಾಗಿ ಸೆಲ್ಕಾನ್ ಸ್ಮಾರ್ಟ್ 4G ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನಿನಲ್ಲಿ ಡ್ಯುಯಲ್ ಸಿಮ್ ಸ್ಲಾಟ್ ನೀಡಲಾಗಿದ್ದು, ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಯ್ಯೂಟೂಬ್, ಫೇಸ್ಬುಕ್, ವಾಟ್ಸ್ಆಪ್ ಸೇರಿದಂತೆ ಎಲ್ಲಾ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದು.

ಏರ್ಟೆಲ್ ಆಪ್ಗಳು:
ಜಿಯೋ ಫೋನ್ನಲ್ಲಿ ಜಿಯೋ ಆಪ್ಗಳು ಇರುವ ಮಾದರಿಯಲ್ಲಿ ಸೆಲ್ಕಾನ್ ಸ್ಮಾರ್ಟ್ 4G ಫೋನಿನಲ್ಲಿ ಏರ್ಟೆಲ್f ಆಪ್ಗಳನ್ನು ಕಾಣಬಹುದಾಗಿದೆ. ಅಲ್ಲದೇ ಅವುಗಳ ಬಳಕೆಯು ಉಚಿತವಾಗಿರಲಿದೆ.

ಏರ್ಟೆಲ್ ಪ್ಯಾಕ್:
ಸೆಲ್ಕಾನ್ ಸ್ಮಾರ್ಟ್ 4G ಸ್ಮಾರ್ಟ್ಫೋನಿನೊಂದಿಗೆ ಏರ್ಟೆಲ್ ರೂ. 169 ಪ್ಲಾನ್ ಬಳಕೆಗೆ ನೀಡುತ್ತಿದ್ದು, ಇದು ಡೇಟಾ ಮತ್ತು ಕರೆ ಮಾಡುವ ಎರಡು ಆಯ್ಕೆಗಳನ್ನು ಒಳಗೊಂಡಿರಲಿದೆ.

ಆಂಡ್ರಾಯ್ಡ್ ಫೋನ್:
ಸೆಲ್ಕಾನ್ ಸ್ಮಾರ್ಟ್ 4G ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಗ್ರಾಹಕರು ಪ್ಲೇ ಸ್ಟೋರ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಎಲ್ಲಾ ಮಾದರಿಯ ಆಪ್ಗಳನ್ನು ಬಳಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಮತ್ತು ವಿಶೇಷತೆ:
ಈ ಫೋನಿನ ಹಿಂಭಾಗದಲ್ಲಿ 3.2MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಕಾಣಬಹುದಾಗಿದೆ. 1GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790