ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್(ಅ.13ರಿಂದ ಅ.17)

|

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ. ಅಮೇಜಾನ್ ನಡೆಸುವ ಈ ಸೇಲ್ ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರ ವರೆಗೆ ಆರಂಭವಾಗುತ್ತಿದೆ. ಈ ಸೇಲ್ ನಲ್ಲಿ ಪ್ರಮುಖ ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ. ರೆಡ್ಮಿ, ಸ್ಯಾಮ್ ಸಂಗ್, ಆಪಲ್, ಹಾನರ್, ಹುವಾಯಿ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಫೋನ್ ಗಳನ್ನು ರಿಯಾಯಿತಿಯಲ್ಲಿ ಖರೀದಿ ಮಾಡುವ ಅವಕಾಶ ಗ್ರಾಹಕರಿಗಿದೆ.

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

ಆಫರ್:

• ಎಕ್ಸ್ ಚೇಂಜ್ ಆಫರ್: 7,800 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ಇದೆ.

• ನೋ ಕಾಸ್ಟ್ ಇಎಂಐ: ಆಯ್ದ ಕೆಲವು ಕಾರ್ಡ್ ಗಳಿಗೆ ನೋ ಕಾಸ್ಟ್ ಇಎಂಐ ಆಯ್ಕೆಯಿದ್ದು 3000ರುಪಾಯಿ ಮೇಲಿನ ಖರೀದಿಯಲ್ಲಿ ಈ ಸೌಲಭ್ಯವಿರುತ್ತದೆ.

• ಬ್ಯಾಂಕ್ ಆಫರ್ ಗಳು (3):ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿ 3000 ರುಪಾಯಿ ಮೇಲಿನ ಖರೀದಿ ಮಾಡಿದರೆ 10% ರಿಯಾಯಿತಿ ಲಭ್ಯವಾಗುತ್ತದೆ.

• ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ 5% ಇನ್ಸೆಂಟ್ ರಿಯಾಯಿತಿ ಲಭ್ಯವಿದೆ.

• ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡಿನ ಇಎಂಐ ಟ್ರಾನ್ಸ್ಯಾಕ್ಷನ್ ಗಳಲ್ಲಿ ಒನ್ ಪ್ಲಸ್ 7ಟಿಯನ್ನು ಖರೀದಿ ಮಾಡಿದರೆ 1,500 ರುಪಾಯಿಯ ಫ್ಲ್ಯಾಟ್ ರಿಯಾಯಿತಿ ಲಭ್ಯವಾಗುತ್ತದೆ.

• ಕ್ಯಾಷ್ ಬ್ಯಾಕ್(2): ಪಿಕ್ ಅಪ್ ಪಾಯಿಂಟ್ ಆರ್ಡರ್ ಗಳಿಗೆ 15 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಿದೆ. ಆದರೆ ಇದು ಅಮೇಜಾನ್ ಪೇ ವ್ಯಾಲೆಟ್ ನಲ್ಲಿ ಪಾವತಿ ಮಾಡಿದರೆ ಮಾತ್ರವೇ ಲಭ್ಯವಾಗುತ್ತದೆಯೇ ವಿನಃ ಕ್ಯಾಷ್ ಆನ್ ಡೆಲಿವರಿ ಆಯ್ಕೆಗೆ ಈ ಆಫರ್ ಇರುವುದಿಲ್ಲ.

• ಅಮೇಜಾನ್ ಪೇ ಕ್ಯಾಷ್ ಬ್ಯಾಕ್ ಜೊತೆಗೆ ನೋ ರಷ್ ಡೆಲಿವರಿಗೆ 25 ರುಪಾಯಿ ಲಭ್ಯವಾಗುತ್ತದೆ.ಡೆಲಿವರಿ-ಸ್ಪೀಡ್ ಸೆಲೆಕ್ಷನ್ ಪೇಜ್ ನಲ್ಲಿ ನೋ ರಷ್ ನ್ನು ಗಮನಿಸಿ.

• ಪಾಟ್ನರ್ ಆಫರ್ ಗಳು (2): ಡೆಬಿಟ್ ಕಾರ್ಡ್ ಗಳ 1,00,000 ರುಪಾಯಿವರೆಗಿನ ಕ್ರೆಡಿಟ್ ಪಡೆಯಿರಿ.

ಪ್ರಮುಖ ವೈಶಿಷ್ಟ್ಯತೆಗಳು:

• 6.55 ಇಂಚಿನ FHD+ ಫ್ಯೂಯಿಡ್ AMOLED ಡಿಸ್ಪ್ಲೇ ಜೊತೆಗೆ 402 PPI

• 2.96GHz ಸ್ನ್ಯಾಪ್ ಡ್ರ್ಯಾಗನ್ 855+ ಆಕ್ಟಾ ಕೋರ್ ಪ್ರೊಸೆಸರ್

• 8GB RAM ಜೊತೆಗೆ 128/256GB ROM

• ಡುಯಲ್ ನ್ಯಾನೋ ಸಿಮ್

• 48MP + 16MP + 12MP ಟ್ರಿಪಲ್ ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್

• 16MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ಬ್ಲೂಟೂತ್ 5.0/ವೈ-ಫೈ

• 3800 MAh ಬ್ಯಾಟರಿ

ಒನ್ ಪ್ಲಸ್ 7 ಗೆ 9% ರಿಯಾಯಿತಿ

ಒನ್ ಪ್ಲಸ್ 7 ಗೆ 9% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.41 ಇಂಚಿನ FHD+ ಆಪ್ಟಿಕ್ AMOLED ಡಿಸ್ಪ್ಲೇ ಜೊತೆಗೆ 402 PPI

• 2.84ಜಿHz ಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್ ಪ್ರೊಸೆಸರ್

• 6/8GB RAM ಜೊತೆಗೆ 128/256GB ROM

• ಡುಯಲ್ ನ್ಯಾನೋ ಸಿಮ್

• 48MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ PDAF & ಡುಯಲ್ LED ಫ್ಲ್ಯಾಶ್

• 16MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ಬ್ಲೂಟೂತ್ 5.0/ವೈ-ಫೈ

• 3700 MAh ಬ್ಯಾಟರಿ

ರೆಡ್ಮಿ 7ಎ ಗೆ 8% ರಿಯಾಯಿತಿ

ರೆಡ್ಮಿ 7ಎ ಗೆ 8% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 5.45-ಇಂಚಿನ (1440 x 720 ಪಿಕ್ಸಲ್ಸ್) 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 439 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 505 GPU

• 2GB RAM ಜೊತೆಗೆ 16GB ಸ್ಟೋರೇಜ್ / 32GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, PDAF

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh (ಟಿಪಿಕಲ್) / 3900mAh (ಮಿನಿಮಮ್) ಬಿಲ್ಟ್ ಇನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಗೆ 9% ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಗೆ 9% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ

• ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

• 4ಜಿಬಿ LPDDR4x RAM ಜೊತೆಗೆ 64ಜಿಬಿ ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + 5-ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮರಾ + 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಒನ್ ಪ್ಲಸ್ 7 ಪ್ರೋ ಗೆ 8% ರಿಯಾಯಿತಿ

ಒನ್ ಪ್ಲಸ್ 7 ಪ್ರೋ ಗೆ 8% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.67 ಇಂಚಿನ ಕ್ವಾಡ್HD+ AMOLED ಡಿಸ್ಪ್ಲೇ

• 2.84ಜಿHz ಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್ ಪ್ರೊಸೆಸರ್

• 6/8/12GB RAM ಜೊತೆಗೆ 128/256GB ROM

• ಡುಯಲ್ ನ್ಯಾನೋ ಸಿಮ್

• 48MP + 16MP + 8MP ಹಿಂಭಾಗದ ಕ್ಯಾಮರಾ ಜೊತೆಗೆ PDAF & ಡುಯಲ್ LED ಫ್ಲ್ಯಾಶ್

• 16MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್/ಬ್ಲೂಟೂತ್ 5.0/ವೈ-ಫೈ

• 4000 MAh ಬ್ಯಾಟರಿ

ಆಪಲ್ ಐಫೋನ್ ಎಕ್ಸಆರ್ ಗೆ 35% ರಿಯಾಯಿತಿ

ಆಪಲ್ ಐಫೋನ್ ಎಕ್ಸಆರ್ ಗೆ 35% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್ ಕೋರ್ ಎ 12 ಬಯೋನಿಕ್ 64-ಬಿಟ್ 7nm ಪ್ರೊಸೆಸರ್ ಜೊತೆಗೆ ಫೋರ್-ಕೋರ್ GPU, ನ್ಯೂಟ್ರಲ್ ಇಂಜಿನ್

• 64ಜಿಬಿ, 128GB,256GB ಸ್ಟೋರೇಜ್ ಆಯ್ಕೆಗಳು

• iOS 12

• ನೀರು ಮತ್ತು ಧೂಳು ನಿರೋಧಕ (IP67)

• ಡುಯಲ್ ಸಿಮ್ (ನ್ಯಾನೋ + ಇಸಿಮ್ / ಚೀನಾದಲ್ಲಿ ಫಿಸಿಕಲ್ ಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ

• 7MP ಮುಂಭಾಗದ ಕ್ಯಾಮರಾ

• ಟ್ರೂಡೆಪ್ತ್ ಕ್ಯಾಮರಾ

• 4ಜಿ ವೋಲ್ಟ್

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ಬಜೆಟ್ ಸ್ಮಾರ್ಟ್ ಫೋನ್ ಖರೀದಿ

ಯಾರು ಬಜೆಟ್ ಸ್ಮಾರ್ಟ್ ಫೋನ್ ಖರೀದಿಸುವುದಕ್ಕೆ ಚಿಂತಿಸುತ್ತಿರುವಿರೋ ಅವರು ರೆಡ್ಮಿ 7ಎ,ರೆಡ್ಮಿ ವೈ3, ಹಾನರ್ 20ಐ ಮತ್ತು ಗ್ಯಾಲಕ್ಸಿ ಎಂ10ಎಸ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ವಲ್ಪ ಹೆಚ್ಚು ಬೆಲೆಯ ಫೋನ್ ಆದರೂ ಓಕೆ ಎನ್ನುವವರು ಹುವಾಯಿ ಪಿ30 ಲೈಟ್, ಗ್ಯಾಲಕ್ಸಿ ಎಂ30 ಅಥವಾ ಗ್ಯಾಲಕ್ಸಿ ಎಂ30ಎಸ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಮಸ್ಯೆ ಇಲ್ಲದೆ ಪ್ರತಿದಿನದ ಟಾಸ್ಕ್ ಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಬಜೆಟ್ ಸ್ಮಾರ್ಟ್ ಫೋನ್ ಗಳು ಕೂಡ ಹೊಂದಿವೆ.

ಪ್ರೀಮಿಯಂ ಫ್ಲ್ಯಾಗ್ ಶಿಪ್ ನಲ್ಲಿ ಒನ್ ಪ್ಲಸ್ 7, ಐಫೋನ್ ಎಕ್ಸ್ಆರ್, ಒನ್ ಪ್ಲಸ್ 7ಟಿ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಖರೀದಿಸಬಹುದು. ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಖರೀದಿಗೆ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಬೆಸ್ಟ್ ಆಯ್ಕೆಯಾಗಿದೆ.

Best Mobiles in India

English summary
Amazon - the global e-commerce giant is with a new sale dubbed as the Great Indian Festival Sale starting from October 13th to 17th. The company has partnered with major players like Samsung, Apple, Honor, Redmi, and Huawei to bring the hottest smartphone deals of the season.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more