ಅಮೆಜಾನ್ ಸೇಲ್‌ನಲ್ಲಿ ಹೊಸ ಫೋನ್‌ಗಳಿಗೆ ಎಕ್ಸ್‌ಚೇಂಜ್ ಆಫರ್ಸ್

By Shwetha
|

ಇಂದಿನ ದಿನಗಳಲ್ಲಿ ಬಳಕೆದಾರರ ಇಂತಹ ಮನದಿಂಗಿತವನ್ನೇ ಕಂಡುಕೊಂಡು ರೀಟೈಲ್ ತಾಣಗಳು ಅದ್ಭುತ ಆಫರ್‌ಗಳನ್ನು ಪ್ರಸ್ತುತಪಡಿಸುವುದರ ಮೂಲಕ ಬಳಕೆದಾರರ ಮನವನ್ನು ಆಕರ್ಷಿಸಿಕೊಳ್ಳುತ್ತಿವೆ. ಇದಕ್ಕೆ ತಕ್ಕ ಉದಾಹರಣೆಯಾಗಿದೆ ಅಮೆಜಾನ್‌ನ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್'. ಹಬ್ಬದ ಈ ಅದ್ಭುತ ಸಮಯದಲ್ಲಿ ಅಮೆಜಾನ್ ಉತ್ತಮವಾಗಿಯೇ ಬಳಕೆದಾರರಿಗೆ ಆಫರ್‌ಗಳ ಕೊಡುಗೆಗಳನ್ನು ನೀಡುತ್ತಿದೆ.

ಓದಿರಿ: ಅಮೆಜಾನ್ ಸೇಲ್: ಹೊಸ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮೇಲೆ ವಿನಾಯಿತಿ

ಇಂದಿನ ಲೇಖನದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ವಿನಾಯಿತಿ ಅವಕಾಶವನ್ನು ಅಮೆಜಾನ್ ಕಲ್ಪಿಸುತ್ತಿದೆ. ನಿಮ್ಮ ಹಳೆಯ ಫೋನ್‌ಗಳನ್ನು ಕೊಟ್ಟು ಅದೇ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಖರೀದಿಯನ್ನು ಮಾಡಬಹುದಾಗಿದೆ. ಅದಕ್ಕಾಗಿ ಈ ಕೆಳಗಿನ ಡೀಲ್‌ಗಳನ್ನು ವಿಶ್ಲೇಷಿಸಿ.

ಆಪಲ್ ಐಫೋನ್ 7

ಆಪಲ್ ಐಫೋನ್ 7

ರೂ 70,000 ದಲ್ಲಿ ಆಪಲ್ ಐಫೋನ್ 7 ಲಭ್ಯವಾಗುತ್ತಿದ್ದು 0% ಇಎಮ್ಐ ದರದಲ್ಲಿ ನಿಮಗೆ ಇದನ್ನು ಖರೀದಿಸಬಹುದಾಗಿದೆ. ನಿಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ರೂ 11,000 ಕ್ಯಾಶ್ ಬ್ಯಾಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. 4.7 ಇಂಚಿನ ರೆಟೀನಾ 3ಡಿ ಟಚ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಮತ್ತು ಹೋಮ್ ಬಟನ್ 1334 x750 ರೆಸಲ್ಯೂಶನ್, 2ಜಿಬಿ RAM, 128 ಜಿಬಿ ಎಸ್‌ಡಿ ಕಾರ್ಡ್, 12ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 7 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

ಲೆನೊವೊ Z2 ಪ್ಲಸ್

ಲೆನೊವೊ Z2 ಪ್ಲಸ್

ಬೆಲೆ ರೂ 19,999 ಆಗಿದ್ದು, ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ಅನ್ನು ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ. 5 ಇಂಚಿನ ಎಲ್‌ಸಿಡಿ ಕ್ಯಾಪಸಿಟೀವ್ ಟಚ್ ಸ್ಕ್ರೀನ್, 13 ಎಮ್‌ಪಿ ರಿಯರ್ ಕ್ಯಾಮೆರಾ, 8 ಎಮ್‌ಪಿ ಮುಂಭಾಗ ಕ್ಯಾಮೆರಾ, ಆಂಡ್ರಾಯ್ಡ್ 6.0.1., 3500mAh ಬ್ಯಾಟರಿ ಇದರಲ್ಲಿದೆ.

ಮೋಟೋ ಜಿ ಪ್ಲಸ್

ಮೋಟೋ ಜಿ ಪ್ಲಸ್

ಈ ವರ್ಷದ ಮೇನಲ್ಲಿ ಘೋಷಣೆಗೊಂಡಿರುವ ಮೋಟೋ ಜಿ ಪ್ಲಸ್ 4ನೇ ಜನರೇಶನ್ ಸ್ಮಾರ್ಟ್‌ಫೋನ್ ಆಗಿ ಮೋಟೋ ಜಿ ಸಿರೀಸ್‌ನಲ್ಲಿ ಬಂದಿದೆ. 3ಜಿಬಿ RAM, ಸ್ನ್ಯಾಪ್‌ಡ್ರ್ಯಾಗನ್ 617 ಪ್ರೊಸೆಸರ್, 16 ಎಮ್‌ಪಿ ರಿಯರ್ ಕ್ಯಾಮೆರಾ. ಫಿಂಗರ್ ಪ್ರಿಂಟ್ ಸೆನ್ಸಾರ್‌ನೊಂದಿಗೆ ಬಂದಿರುವ ಪ್ರಥಮ ಮೋಟೋರೋಲಾ ಸ್ಮಾರ್ಟ್‌ಫೋನ್ ಕೂಡ ಇದಾಗಿದೆ. ಇದರ ಮೂಲ ಬೆಲೆ ರೂ 14,999 ಆಗಿದ್ದು, ಮಾರಾಟ ಬೆಲೆ ರೂ 13,499 ಎಂದೆನಿಸಿದೆ. ನಿಮಗೆ 15% ಕ್ಯಾಶ್ ಬ್ಯಾಕ್ ಅನ್ನು ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಒನ್ ಪ್ಲಸ್ 3

ಒನ್ ಪ್ಲಸ್ 3

ಒನ್ ಪ್ಲಸ್ 3 ಮೂಲ ಬೆಲೆ ರೂ 27,999 ಆಗಿದ್ದು ಎಚ್‌ಡಿಎಫ್‌ಸಿ ಕ್ಯಾಶ್ ಬ್ಯಾಕ್ 15% ಅನ್ನು ನಿಮಗೆ ಡಿವೈಸ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. 16 ಎಮ್‌ಪಿ ಪ್ರೈಮರಿ ಕ್ಯಾಮೆರಾ, 8 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ. 5. 5 ಇಂಚಿನ ಅಮೋಲೆಡ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಅನ್ನು ಡಿವೈಸ್ ಪಡೆದುಕೊಂಡಿದೆ. ಮಾರ್ಶ್ ಮಲ್ಲೊ 6.0.1. ಓಎಸ್ ಈ ಡಿವೈಸ್‌ನಲ್ಲಿದ್ದು 64 ಜಿಬಿ ಆಂತರಿಕ ಮೆಮೊರಿಯನ್ನು ಫೋನ್ ಹೊಂದಿದೆ.

ಸ್ಯಾಮ್‌ಸಂಗ್ ಆನ್7 ಪ್ರೊ

ಸ್ಯಾಮ್‌ಸಂಗ್ ಆನ್7 ಪ್ರೊ

0% ಇಎಮ್ಐ ಯೊಂದಿಗೆ ಹೆಚ್‌ಡಿಎಫ್‌ಸಿ ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ವನ್ನು ಈ ಡಿವೈಸ್ ಖರೀದಿಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಆನ್7 ಪ್ರೊ ಸ್ಯಾಮ್‌ಸಂಗ್‌ನ ಬೆಲೆ ಕಡಿತ ಆಫರ್‌ಗೆ ಉತ್ತಮ ಉದಾಹರಣೆ ಎಂದೆನಿಸಿದ್ದು ಉತ್ತಮ ಬ್ಯಾಟರಿ ಲೈಫ್ ಉಳ್ಳ ಡಿವೈಸ್ ಅನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ಸ್ಮಾರ್ಟ್‌ಫೋನ್ ಬೆಲೆ ರೂ 11,190 ಆಗಿದ್ದು, ಅಮೆಜಾನ್ 15 ಶೇಕಡಾ ಕಡಿತದಲ್ಲಿ ಡಿವೈಸ್ ಅನ್ನು ಒದಗಿಸುತ್ತಿದೆ. ಸ್ಮಾರ್ಟ್‌ಫೋನ್ ಬೆಲೆ ರೂ 9,990 ಆಗಿದೆ.

ಶ್ಯೋಮಿ ಎಮ್ಐ ಮ್ಯಾಕ್ಸ್

ಶ್ಯೋಮಿ ಎಮ್ಐ ಮ್ಯಾಕ್ಸ್

0% ಇಎಮ್ಐ ಯೊಂದಿಗೆ ಹೆಚ್‌ಡಿಎಫ್‌ಸಿ ಹೆಚ್ಚುವರಿ ಕ್ಯಾಶ್ ಬ್ಯಾಕ್ 15% ವನ್ನು ಈ ಡಿವೈಸ್ ಖರೀದಿಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ರೂ 13,999 ಕ್ಕೆ ಈ ಡಿವೈಸ್ ಅಮೆಜಾನ್‌ನಲ್ಲಿ ಲಭ್ಯವಾಗುತ್ತಿದ್ದು 6.44 ಇಂಚಿನ ಐಪಿಎಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್, ಆಂಡ್ರಾಯ್ಡ್ 6.0.1 ಮಾರ್ಶ್ ಮಲ್ಲೊವನ್ನು ಡಿವೈಸ್ ಒಳಗೊಂಡಿದೆ. 16 ಎಮ್‌ಪಿ ಪ್ರೈಮರಿ ಕ್ಯಾಮೆರಾ, 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದಿದೆ.

ಆಪಲ್ ಐಫೋನ್ 6ಎಸ್

ಆಪಲ್ ಐಫೋನ್ 6ಎಸ್

ಈ ಡಿವೈಸ್ ಬೆಲೆ ರೂ 39,499 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 0%ಇಎಮ್ಐ ದರದಲ್ಲಿ ಈ ಡಿವೈಸ್ ಲಭ್ಯವಾಗುತ್ತಿದ್ದು 4.7 ಇಂಚಿನ ಸ್ಕ್ರೀನ್, ಐಓಎಸ್ 9 ಆವೃತ್ತಿಯನ್ನು ಡಿವೈಸ್ ಒಳಗೊಂಡಿದೆ. 2 ಜಿಬಿ RAM, 16 ಜಿಬಿ ಆಂತರಿಕ ಮೆಮೊರಿ, ರಿಯರ್ ಕ್ಯಾಮೆರಾ 12 ಎಮ್‌ಪಿ, 5 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಆಪಲ್ ಐಫೋನ್ 6 ಎಸ್ ಪ್ಲಸ್

ಆಪಲ್ ಐಫೋನ್ 6 ಎಸ್ ಪ್ಲಸ್

ಈ ಡಿವೈಸ್ ಬೆಲೆ ರೂ 60,999 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 0%ಇಎಮ್ಐ ದರದಲ್ಲಿ ಈ ಡಿವೈಸ್ ಲಭ್ಯವಾಗುತ್ತಿದ್ದು 5.5 ಇಂಚಿನ ಸ್ಕ್ರೀನ್, ಐಓಎಸ್ 9 ಆವೃತ್ತಿಯನ್ನು ಡಿವೈಸ್ ಒಳಗೊಂಡಿದೆ. 2 ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ, ರಿಯರ್ ಕ್ಯಾಮೆರಾ 12 ಎಮ್‌ಪಿ, 5 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಸ್ಯಾಮ್‌ಸಂಗ್ A7

ಸ್ಯಾಮ್‌ಸಂಗ್ A7

ಈ ಡಿವೈಸ್ ಬೆಲೆ ರೂ 26,695 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಹಳೆಯ ಸ್ಯಾಮ್‌ಸಂಗ್ A7 ಅನ್ನು ನೀಡಿ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ A7 ಎಡಿಶನ್ ವೈಟ್

ಸ್ಯಾಮ್‌ಸಂಗ್ A7 ಎಡಿಶನ್ ವೈಟ್

ಈ ಡಿವೈಸ್ ಬೆಲೆ ರೂ 26,900 ಆಗಿದ್ದು ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಗರಿಷ್ಟ 1500 ಕ್ಯಾಶ್ ಬ್ಯಾಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಹಳೆಯ ಸ್ಯಾಮ್‌ಸಂಗ್ A7 ಎಡಿಶನ್ ವೈಟ್ ಅನ್ನು ನೀಡಿ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

Click here to buy Refrigerators at up to 30 Percent Discount And Exchange Offers

Click here to buy Mobile Accessories at up to 65% Discount

Click here to buy International Branded Gadgets at up to 50 Percent Discount

Best Mobiles in India

English summary
Here we can find out Amazon Great Indian Sale:Exchange Offers on New Smartphones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X