Just In
Don't Miss
- Movies
ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ 'ಅಧೀರ' ಸಂಜಯ್ ದತ್
- News
ಉಳ್ಳಾಗಡ್ಡಿ ಹಾಗೂ ಸೋನಿಯಾ ಜನ್ಮದಿನ; ಪುದುಚೆರಿ ಸಿಎಂ ಮಾಡಿದ್ದೇನು?
- Lifestyle
2020ರಲ್ಲಿ ನಿಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿ ಬದುಕು ಹೇಗಿರಲಿದೆ?
- Automobiles
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮರಾಜೊ
- Finance
Mi ನೋಟ್ 10 ಭಾರತದಲ್ಲಿ 2020ರ ಜನವರಿಯಲ್ಲಿ ಬಿಡುಗಡೆ
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಚೀನಾ ಸ್ಮಾರ್ಟ್ ಫೋನ್ ಗಳ ಪಟ್ಟಿ: ಯಾವುದು ಬೆಸ್ಟ್ ನೀವೆ ನಿರ್ಧರಿಸಿ..!!
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಫೋನುಗಳ ಆರ್ಭಟವು ನಡೆಯುತ್ತಿದ್ದು, ಚೀನಾ ಮೂಲದ ಫೋನ್ ಗಳಿಗೆ ಗ್ರಾಹಕರ ಬಳಗವಿದ್ದು, ಬೆಸ್ಟ್ ಸೆಲಿಂಗ್ ಫೋನ್ ಗಳ ಪಟ್ಟಿಯಲ್ಲಿ ಚೀನಾ ಕಂಪನಿಗಳ ಫೋನ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದೆ. ಓಪ್ಪೊ, ವಿವೋ, ಲಿನೋವೋ, ಶಿಯೋಮಿ, ಸೇರಿದಂತೆ ಹಲವು ಕಂಪನಿಗಳು ಸದ್ದು ಮಾಡುತ್ತಿವೆ.
ಅನೇಕ ಚೀನಾ ಕಂಪನಿಗಳು ಆನ್ ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ವನ್ನು ಹೂಡಿಕೆ ಮಾಡುವುದಲ್ಲದೇ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ಹಿನ್ನಲೆಯಲ್ಲಿ ನಮ್ಮ ಮಾರುಕಟ್ಟೆಯಲ್ಲಿರುವ ಚೀನಾ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ.

ಶಿಯೋಮಿ ರೆಡ್ ಮಿ ನೋಟ್ 4:
- 5.5 ಇಂಚಿನ Full HD (1920x1080) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ
- 2 GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU
- 2 GB/ 3 GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ
- 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಹೈಬ್ರಿಡ್ ಡ್ಯುಯಲ್ ಸಿಮ್
- 13 MP ಹಿಂಬದಿಯ ಕ್ಯಾಮೆರಾ
- ಮುಂಬದಿಯಲ್ಲಿ 5MP ಕ್ಯಾಮೆರಾ
- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLET
- 4000mAh ಬ್ಯಾಟರಿ

ಜಿಯೋನಿ A1
- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ
- 1.8 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P10 ಪ್ರೋಸೆಸರ್
- 4 GB RAM
- 64 GB ಇಂಟರ್ನಲ್ ಮೆಮೊರಿ
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 16 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್
- ಡ್ಯುಯಲ್ ಸಿಮ್
- 4G LET
- 4010 mAh ಬ್ಯಾಟರಿ

ಓಪ್ಪೋ F3 :
- 5.5 ಇಂಚಿನ (1920 x 1080 p) FHD ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 5 ಸುರಕ್ಷೆ
- 1.5GHz ಆಕ್ಟಾ ಕೋರ್ ಮಿಡಿಯಾ ಟೆಕ್ MT6750T ಪ್ರೋಸೆಸರ್ ಜೊತೆಗೆ ಮೆಲ್ T860 GPU
- 4 GB RAM
- 64GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 13 MP ಹಿಂಭಾಗದ ಕ್ಯಾಮೆರಾ
- 16 MP + 8 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 3200 mAh ಬ್ಯಾಟರಿ ಜೊತೆಗೆ ಫ್ಲಾಷ್ ಚಾರ್ಜಿಂಗ್

ಲಿನೋವೋ K6 ನೋಟ್:
- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ
- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 16 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್
- ಹೈಬ್ರಿಡ್ ಡ್ಯುಯಲ್ ಸಿಮ್
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLET
- 4000 mAh ಬ್ಯಾಟರಿ

ಓಪ್ಪೋ F3 ಪ್ಲಸ್:
- 6 ಇಂಚಿನ (1920 x 1080 p) FHD ಕರ್ವಡ್ ಗ್ಲಾಸ್ ಡಿಸ್ ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 5 ಸುರಕ್ಷೆ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU
- 4 GB RAM
- 64GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 16 MP ಹಿಂಭಾಗದ ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 4000 mAh ಬ್ಯಾಟರಿ ಜೊತೆಗೆ ಫ್ಲಾಷ್ ಚಾರ್ಜಿಂಗ್

ಲಿನೋವೋ K6 ಪವರ್:
- 5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ
- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- 13 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್
- ಹೈಬ್ರಿಡ್ ಡ್ಯುಯಲ್ ಸಿಮ್
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLET
- 4000 mAh ಬ್ಯಾಟರಿ

ಓಪ್ಪೊ F1s
- 5.5 ಇಂಚಿನ (1280x720p) HD IPS ಡಿಸ್ ಪ್ಲೇ ಗೋರಿಲ್ಲಾ ಗ್ಲಾಸ್ 4 ಸುರಕ್ಷೆ
- 1.5 GHz ಆಕ್ಟಾ ಕೋರ್ ಮಿಡಿಯಾ ಟೆಕ್ MT6750 ಪ್ರೋಸೆಸರ್ ಜೊತೆಗೆ ಮೇಲ್ T860 GPU
- 4 GB RAM / 64 GB ಇಂಟರ್ನಲ್ ಮೆಮೊರಿ
- 3 GB RAM /32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 5.1
- 13 MP ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- ಡ್ಯುಯಲ್ ಸಿಮ್
- 4G
- 3075 mAh ಬ್ಯಾಟರಿ

ಓನ್ ಪ್ಲಸ್ 3T:
- 5.5 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ 2.5D ಕರ್ವಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷೆ
- 2.35 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 821 64 ಬಿಟ್ ಪ್ರೋಸೆಸರ್ ಜೊತೆಗೆ ಆಂಡ್ರಿನೋ 530 GPU
- 6 GB RAM
- 64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಸಿಮ್
- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 16 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 3400 mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜಿಂಗ್

ಲಿನೋವೋ P2:
- 5.5 ಇಂಚಿನ (1920 x 1080 p) FHD ಸುಪರ್ ಅಮೋಲೈಡ್ ಡಿಸ್ ಪ್ಲೇ
- 2 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU
- 3 GB/ 4GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್್ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಸಿಮ್
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 5100 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹಾನರ್ 8 ಲೈಟ್:
- 5.2 ಇಂಚಿನ (1920x1080p) FHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- ಆಕ್ಟಾ ಕೋರ್ ಕಿರನ್ 655 ಪ್ರೋಸೆಸರ್ ಜೊತೆಗೆ ಮೇಲ್ T830 MP2 GPU
- 4 GB RAM
- 64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ ಜೊತೆಗೆ EMUI 5.0
- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 8 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3000 mAh ಬ್ಯಾಟರಿ

ಶಿಯೋಮಿ ಮಿ ಮಾಕ್ಸ್ ಪ್ರೈಮ್ :
- 6.44 ಇಂಚಿನ (1920x1080p) FHD IPS 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU
- 4 GB RAM
- 128 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.8 ಜೊತೆಗೆ MIUI 8
- 16 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLTE
- 4850 mAh ಬ್ಯಾಟರಿ

ಮೋಟೋ G5 ಪ್ಲಸ್:
- 5.2 ಇಂಚಿನ (1920 x 1080 p) FHD ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ
- 2 GHz ಆಕ್ಟಾ ಕೋರ್ ಸ್ನಾಪ್್ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU
- 3 GB/4 GB RAM
- 16 GB/ 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ ನ್ಯಾಗಾ
- ಡ್ಯುಯಲ್ ಸಿಮ್
- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- ವಾಟರ್ ರೆಪ್ಲಿಲೆಂಟ್ ನ್ಯಾನೋ ಕೋಟಿಂಗ್
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3000 mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್

ಹಾನರ್ 8
- 5.2 ಇಂಚಿನ (1920x1080p) FHD 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- ಆಕ್ಟಾ ಕೋರ್ ಕಿರನ್ 950 ಪ್ರೋಸೆಸರ್ ಜೊತೆಗೆ ಮೇಲ್ T880 MP4 GPU
- 4 GB RAM/ 64 GB ಇಂಟರ್ನಲ್ ಮೆಮೊರಿ
- 4 GB RAM ಜೊತೆಗೆ 32GB/64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0 ಜೊತೆಗೆ EMUI 4.1
- 12 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 8 MP ಮುಂಭಾಗದ ಕ್ಯಾಮೆರಾ
- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್ ಡಿ)
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE
- 3000 mAh ಬ್ಯಾಟರಿ

ZTE ಬ್ಲೆಡ್ A2 ಪ್ಲಸ್:
- 5.5 ಇಂಚಿನ Full HD (1920x1080) 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- 1.5 GHz ಆಕ್ಟಾ-ಕೋರ್ ಮಿಡಿಯಾ ಟೆಕ್ ಎಂಟಿ6750ಟಿ ಪ್ರೋಸೆಸರ್ ಜೊತೆಗೆ ಮೆಲ್ ಟಿ860 GPU
- 4 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಹೈಬ್ರಿಡ್ ಸಿಮ್
- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G VoLET
- 5000mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್
-
22,990
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090