Just In
Don't Miss
- News
ಹೈದರಾಬಾದ್ ಘಟನೆ ನಂತರ ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋ ಕ್ರಮ
- Automobiles
ಟ್ರೈಬರ್ ಕಾರಿಗೆ ಭರ್ಜರಿ ಬೇಡಿಕೆ- ಕಾರು ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ರೆನಾಲ್ಟ್
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Sports
ಐಎಸ್ಎಲ್: ನಾರ್ತ್ ಈಸ್ಟ್-ಎಟಿಕೆಗೆ ಡ್ರಾವನ್ನು ಜಯವಾಗಿಸಲು ಸೂಕ್ತ ಕಾಲ
- Finance
ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಶಿಯೋಮಿ ಜತೆ ಆಚರಿಸಿ ದೀಪಾವಳಿ..! ಸ್ಮಾರ್ಟ್ಫೋನ್, ಟಿವಿಗಳ ಮೇಲೆ ಬಿಗ್ ಆಫರ್..!
ಇತ್ತೀಚೆಗೆ ತಾನೇ ಶಿಯೋಮಿ ಕಂಪನಿ ದೀಪಾವಳಿ ವಿಥ್ ಎಂಐ ಸೇಲ್ ಹಮ್ಮಿಕೊಂಡು ಗ್ರಾಹಕರಿಗೆ ಭರ್ಜರಿ ಆಫರ್ಗಳನ್ನು ನೀಡಿತ್ತು. ಈಗ ಎರಡನೇ ಆವೃತ್ತಿಯ ದೀಪಾವಳಿ ವಿಥ್ ಎಂಐ ಸೇಲ್ ಆರಂಭಿಸಿದ್ದು, ಗ್ರಾಹಕರಿಗೆ ಬಂಪರ್ ಆಫರ್ಗಳನ್ನು ನೀಡುತ್ತಿದೆ.
ನವೆಂಬರ್ 1ರಿಂದ ಪ್ರಾರಂಭವಾಗಿರುವ ದೀಪಾವಳಿ ವಿಥ್ ಎಂಐ ಸೇಲ್ ನವೆಂಬರ್ 5ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ, ಅಕ್ಸೆಸರಿಸ್ಗಳ ಮೇಲೆ ಬಿಗ್ ಆಫರ್ಗಳನ್ನು ಘೋಷಿಸಿದ್ದು, ಗ್ರಾಹಕರಿಗೆ ಭಾರೀ ಹಣ ಉಳಿಸಲು ವೇದಿಕೆಯನ್ನು ಕಲ್ಪಿಸಿದೆ. ಹಾಗಾದ್ರೆ ಎರಡನೇ ಆವೃತ್ತಿಯ ದೀಪಾವಳಿ ವಿಥ್ ಎಂಐ ಸೇಲ್ ಏನೆಲ್ಲಾ ವಿಶೇಷತೆ ಹೊಂದಿದೆ ಎಂಬುದನ್ನು ಮುಂದೆ ನೋಡಿ.

ಯಾವುವುಗಳಿಗೆ ಆಫರ್..?
ದೀಪಾವಳಿ ವಿಥ್ ಎಂಐ ಸೇಲ್ನಲ್ಲಿ ಶಿಯೋಮಿ ರೆಡ್ಮಿ ನೋಟ್ 5 ಪ್ರೋ, ರೆಡ್ಮಿ Y2, Mi A2, ಪೊಕೊ F1 ಮತ್ತಿತರ ಸ್ಮಾರ್ಟ್ಫೋನ್ಗಳು ಆಫರ್ ಬೆಲೆಗೆ ದೊರೆಯಲಿವೆ. Mi ಬ್ಯಾಂಡ್, ಪವರ್ ಬ್ಯಾಂಕ್, ಇಯರ್ಫೋನ್, ಚಾರ್ಜರ್ನಂತಹ ಅಕ್ಸೆಸರಿಗಳು ಸಹ ಭಾರೀ ರಿಯಾಯಿತಿಯಲ್ಲಿ ದೊರೆಯುತ್ತಿವೆ. ಶಿಯೋಮಿಯ LEDಯ ಸ್ಮಾರ್ಟ್ TV 4A ಕೂಡ ಭಾರೀ ಡಿಸ್ಕೌಂಟ್ನಲ್ಲಿ ಮಾರಾಟವಾಗುತ್ತಿದೆ.

Mi ಮತ್ತು ರೆಡ್ಮಿ ಸ್ಮಾರ್ಟ್ಫೋನ್ಗಳ ಆಫರ್
ದೀಪಾವಳಿ ವಿಥ್ ಎಂಐ ಸೇಲ್ನಲ್ಲಿ ಶಿಯೋಮಿ ರೆಡ್ಮಿ ನೋಟ್ 5 ಪ್ರೋ ರೂ. 2,000 ರಿಯಾಯಿತಿಯೊಂದಿಗೆ 4 GB / 64 GB ಆವೃತ್ತಿ ರೂ. 12,999ಕ್ಕೆ ಲಭ್ಯವಿದ್ದರೆ, 6 GB / 64 GB ಆವೃತ್ತಿ ರೂ.14,999ಗೆ ಲಭ್ಯವಿದೆ. ಶಿಯೋಮಿ Mi A2 ಸ್ಮಾರ್ಟ್ಫೋನ್ ರೂ.14,999ಕ್ಕೆ ದೊರೆಯುತ್ತಿದೆ. ಇನ್ನು ರೆಡ್ಮಿ Y2 ಸ್ಮಾರ್ಟ್ಫೋನ್ ರೂ.9,499ಕ್ಕೆ ನಿಮ್ಮ ಕೈಗೆ ಬರಲಿದೆ.

ಪೊಕೊ F1 ಮೇಲೆ ಬಂಪರ್
ಪೊಕೊ F1 ಸ್ಮಾರ್ಟ್ಫೋನ್ ಖರೀದಿಸಬೇಕೆಂದುಕೊಂಡಿದ್ದರೆ ದೀಪಾವಳಿ ವಿಥ್ ಎಂಐ ಸೇಲ್ ಉತ್ತಮ ಅವಕಾಶವಾಗಿದೆ. ರೂ. 2,000 ರಿಯಾಯಿತಿಯೊಂದಿಗೆ ಪೊಕೊ F1 ಸ್ಮಾರ್ಟ್ಫೋನ್ನ 6 GB / 128 GB ಆವೃತ್ತಿ ರೂ.21,999ಕ್ಕೆ ದೊರೆಯಲಿದ್ದು, 8 GB / 256 GB ಆವೃತ್ತಿ ರೂ.26,999ಕ್ಕೆ ಲಭ್ಯವಿದ್ದು, ಗ್ರಾಹಕರು ಹೆಚ್ಚಿನ ಆಫರ್ಗಳನ್ನು ನಿರೀಕ್ಷಿಸಬಹುದು.

ಸ್ಮಾರ್ಟ್ಟಿವಿ ಎಷ್ಟಕ್ಕೆ ಲಭ್ಯ..?
ದೀಪಾವಳಿ ವಿಥ್ ಎಂಐ ಸೇಲ್ನಲ್ಲಿ 43 ಇಂಚಿನ Mi LED ಸ್ಮಾರ್ಟ್ TV 4A ಕೇವಲ ರೂ.21,999ಕ್ಕೆ ಸಿಗುತ್ತಿದೆ. ಇದಲ್ಲದೇ Mi ಬೇಸಿಕ್ ಇಯರ್ಫೋನ್ (ಕಪ್ಪು ಮತ್ತು ಕೆಂಪು) ರೂ.349, Mi ಇಯರ್ಫೋನ್ (ಕಪ್ಪು ಮತ್ತು ಸಿಲ್ವರ್) ರೂ.599, Mi ಬ್ಲೂಟೂಥ್ ಆಡಿಯೋ ರಿಸೀವರ್ (ಬಿಳಿ) ರೂ.999, Mi ಬೇಸಿಕ್ ಬ್ಲೂಟೂಥ್ ಹೆಡ್ಸೆಟ್ ರೂ.799 ಮತ್ತು Mi ಬ್ಲೂಟೂಥ್ ಸ್ಪೀಕರ್ ಬೇಸಿಕ್ 2 ರೂ.1,599ಕ್ಕೆ ಲಭ್ಯವಿವೆ.

ಪವರ್ಬ್ಯಾಂಕ್ ಮತ್ತೀತರ ಉತ್ಪನ್ನಗಳ ಮೇಲೆಯೂ ಆಫರ್
ದೀಪಾವಳಿ ವಿಥ್ ಎಂಐ ಸೇಲ್ನಲ್ಲಿ 20,000 mAh Mi ಪವರ್ ಬ್ಯಾಂಕ್ 2i ರೂ.500ರ ರಿಯಾಯಿತಿಯೊಂದಿಗೆ ರೂ.1,499ಗೆ ದೊರೆಯುತ್ತಿದೆ. ಇನ್ನು Mi ರೂಟರ್ 3C ರೂ.899, Mi ಬಾಡಿ ಕಂಪೋಸಿಷನ್ ಸ್ಕೇಲ್ ರೂ.1,799, Mi ಲಗೇಜ್ ರೂ.2,999 ಮತ್ತು Mi ಬ್ಯಾಂಡ್ - HRX Edition (ಕಪ್ಪು) ರೂ.1,119ಕ್ಕೆ ನೀವು ಖರೀದಿಸಬಹುದು.

ಮತ್ತೇನು ಆಫರ್..!
ರೆಡ್ಮಿ ನೋಟ್ 5 ಪ್ರೋ, ರೆಡ್ಮಿ Y2, Mi A2, ಪೊಕೊ F1, Mi LED TV Pro 55 ಮತ್ತು Mi LED TV Pro 49 ಖರೀದಿಸಿದರೆ ದೀಪಾವಳಿ ವಿಥ್ ಎಂಐ ಸೇಲ್ನಲ್ಲಿ ರೂ.500ನ್ನು ಪೇಟಿಎಂ ವಾಲೆಟ್ನಲ್ಲಿ ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ. ಅದಲ್ಲದೇ ರೂ.2,000ವರೆಗೆ ಶೇ.15ರಷ್ಟು ಮೊಬಿಕ್ವಿಕ್ ಕ್ಯಾಶ್ಬ್ಯಾಕ್ ಪಡೆಯಲಿದ್ದು, ಸ್ಮಾರ್ಟ್ಫೋನ್ ಖರೀದಿಸಿದರೆ ರೂ.3,500 ಮೌಲ್ಯದ Ixigo ಕೂಪನ್ಗಳು ದೊರೆಯಲಿವೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090