ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಪೊಕೊ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಏನಾದರೊಂದು ವಿಶೇಷ ಸೇಲ್‌ ಆಯೋಜಿಸುತ್ತಲೇ ಇರುತ್ತದೆ. ಭರ್ಜರಿ ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡಿದೆ. ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಅನ್ನು ಆಯೋಜಿಸಿದೆ. ಈ ವಿಶೇಷ ಸೇಲ್‌ನಲ್ಲಿ ಪೊಕೊ ಕಂಪನಿಯ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ರಿಯಾಯಿತಿಗಳನ್ನು ತಿಳಿಸಿದೆ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಇದೀಗ ಗ್ರಾಹಕರಿಗೆ ಮುಕ್ತವಾಗಿದೆ. ಈ ಮಾರಾಟ ಮೇಳವು ಇದೇ ಆಗಷ್ಟ್ 9ರ ವರೆಗೂ ಚಾಲ್ತಿ ಇರಲಿದೆ. ಈ ಬಿಗ್ ಸೇವಿಂಗ್ ಡೇಸ್ 2021 ಮಾರಾಟವು ಪೊಕೊ ಕಂಪನಿಯ ಪೊಕೊ ಎಂ3, ಪೊಕೊ ಎಂ2, ಪೊಕೊ ಎಂ3 ಪ್ರೊ 5G, ಪೊಕೊ C3, ಪೊಕೊ F3 GT ಸೇರಿದಂತೆ ಇನ್ನಿತರೆ ಕೆಲವು ಫೋನ್‌ಗಳು ದೊಡ್ಡ ಡಿಸ್ಕೌಂಟ್‌ ಪಡೆದಿವೆ. ಅವುಗಳ ರಿಯಾಯಿತಿ ಬಗ್ಗೆ ಮಾಹಿತಿ ಇಲ್ಲಿದೆ.

ಪೊಕೊ ಎಂ3 ಫೋನ್ ಕೊಡುಗೆ

ಪೊಕೊ ಎಂ3 ಫೋನ್ ಕೊಡುಗೆ

ಜನಪ್ರಿಯ ಪೊಕೊ ಎಂ3 ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 12% ರಿಯಾಯಿತಿಯಲ್ಲಿ ಲಭ್ಯ. 64 GB ಮತ್ತು 4 GB ವೇರಿಯಂಟ್ ಈ ಸೇಲ್‌ನಲ್ಲಿ 10,499ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಕೂಲ್ ಬ್ಲೂ ಬಣ್ಣದ ಆಯ್ಕೆಯನ್ನು ಪಡೆದಿದೆ.

ಪೊಕೊ F3 GT ಫೋನ್ ಡಿಸ್ಕೌಂಟ್

ಪೊಕೊ F3 GT ಫೋನ್ ಡಿಸ್ಕೌಂಟ್

ಗ್ರಾಹಕರನ್ನು ಆಕರ್ಷಿಸಿರುವ ಹೊಸ ಪೊಕೊ F3 GT ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 19% ರಿಯಾಯಿತಿಯಲ್ಲಿ ಲಭ್ಯ. 128 GB ಮತ್ತು 6 GB RAM ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 26,499ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಗನ್‌ ಮೆಟಲ್ ಸಿಲ್ವರ್ ಕಲರ್ ಆಯ್ಕೆಯನ್ನು ಪಡೆದಿದೆ.

ಪೊಕೊ X3 ಪ್ರೊ ಫೋನ್ ರಿಯಾಯಿತಿ

ಪೊಕೊ X3 ಪ್ರೊ ಫೋನ್ ರಿಯಾಯಿತಿ

ಪೊಕೊ ಕಂಪನಿಯ ಜನಪ್ರಿಯ ಪೊಕೊ X3 ಪ್ರೊ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 20% ಡಿಸ್ಕೌಂಟ್‌ ಬೆಲೆಯನ್ನು ಪಡೆದಿದೆ. 128 GB ಮತ್ತು 6 GB RAM ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 16,999ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಸ್ಟಿಲ್‌ ಬ್ಲೂ ಕಲರ್ ಆಯ್ಕೆಯನ್ನು ಪಡೆದಿದೆ.

ಪೊಕೊ C3 ಫೋನ್ ಕೊಡುಗೆ

ಪೊಕೊ C3 ಫೋನ್ ಕೊಡುಗೆ

ಪೊಕೊ ಕಂಪನಿಯ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಒಂದಾದ ಪೊಕೊ C3 ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 25% ಡಿಸ್ಕೌಂಟ್‌ ಬೆಲೆಯನ್ನು ಪಡೆದಿದೆ. 32 GB ಮತ್ತು 3 GB RAM ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 7,499ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಆರ್ಕ್ಟಿಕ್ ಬ್ಲೂ ಕಲರ್ ಆಯ್ಕೆಯನ್ನು ಪಡೆದಿದೆ.

ಪೊಕೊ M3 ಪ್ರೊ 5G ಫೋನ್ ರಿಯಾಯಿತಿ

ಪೊಕೊ M3 ಪ್ರೊ 5G ಫೋನ್ ರಿಯಾಯಿತಿ

ಪೊಕೊ ಕಂಪನಿಯ ಜನಪ್ರಿಯ ಪೊಕೊ M3 ಪ್ರೊ 5G ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 12% ಡಿಸ್ಕೌಂಟ್‌ ಬೆಲೆಯನ್ನು ಪಡೆದಿದೆ. 64 GB ಮತ್ತು 4 GB RAM ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 13,999ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಪವರ್‌ ಬ್ಲ್ಯಾಕ್ ಕಲರ್ ಆಯ್ಕೆಯನ್ನು ಪಡೆದಿದೆ.

ಪೊಕೊ M2 ಮರು ಆವೃತ್ತಿ ಫೋನ್ ಡಿಸ್ಕೌಂಟ್

ಪೊಕೊ M2 ಮರು ಆವೃತ್ತಿ ಫೋನ್ ಡಿಸ್ಕೌಂಟ್

ಪೊಕೊ ಕಂಪನಿಯ ಪೊಕೊ M2 ಮರು ಆವೃತ್ತಿ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 16% ಡಿಸ್ಕೌಂಟ್‌ ಬೆಲೆಯನ್ನು ಪಡೆದಿದೆ. 64 GB ಮತ್ತು 4 GB RAM ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 9,999ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಪವರ್‌ ಮೋಸ್ಟ್ಲಿ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯ.

ಪೊಕೊ X3 ಫೋನ್ ಆಫರ್

ಪೊಕೊ X3 ಫೋನ್ ಆಫರ್

ಪೊಕೊ ಕಂಪನಿಯ ಇತ್ತೀಚಿನ ಫೋನ್‌ಗಳಲ್ಲಿ ಒಂದಾದ ಪೊಕೊ X3 ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 20% ಡಿಸ್ಕೌಂಟ್‌ ಬೆಲೆಯನ್ನು ಪಡೆದಿದೆ. 64 GB ಮತ್ತು 6 GB RAM ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 15,999ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಫೋನ್ ಕೋಬಾಲ್ಟ್‌ ಬ್ಲೂ ಕಲರ್ ಆಯ್ಕೆಯನ್ನು ಪಡೆದಿದೆ.

Most Read Articles
Best Mobiles in India

English summary
If you’re looking to buy a new Poco smartphone, the Flipkart Big Saving days Sale 2021 could be the best place to shop. Several smartphones like the Poco M3, Poco F3 GT, Poco X3 Pro, and others are available at a discount.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X