ಹುವಾವೇ ವಿಂಡೋಸ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಹುವಾವೇ ಕಂಪೆನಿಯ ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂನಲ್ಲಿ ಬರಲಿರುವ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಸಂಬಂಧ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಿರುವ ಹುವಾವೇ, ಅಸೆಂಡ್ ಡಬ್ಲೂ 1 ಹೆಸರಿನ ಸ್ಮಾರ್ಟ್‌ಫೋನ್‌ನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅಸೆಂಡ್ ತಿಳಿಸಿದೆ. ಈ ಸ್ಮಾರ್ಟ್‌ಫೋನನ್ನು ಸುಮಾರು 18 ಸಾವಿರ ರೂಪಾಯಿಯಲ್ಲಿ ಹುವಾವೇ ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಹುವಾವೇ ಅಸೆಂಡ್ ಡಬ್ಲ್ಯೂ1
ವಿಶೇಷತೆ:
4 ಇಂಚಿನ ಎಲ್‌ಸಿಡಿ ಸ್ಕ್ರೀನ್ (480x800 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್
1950 mAh ಬ್ಯಾಟರಿ
ಹುವಾವೇ ಅಸೆಂಡ್ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಹುವಾವೇ ವಿಂಡೋಸ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಹುವಾವೇ ಅಸೆಂಡ್ ಡಬ್ಲ್ಯೂ1

ಹುವಾವೇ ವಿಂಡೋಸ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಹುವಾವೇ ಅಸೆಂಡ್ ಡಬ್ಲ್ಯೂ1

ಹುವಾವೇ ವಿಂಡೋಸ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಹುವಾವೇ ಅಸೆಂಡ್ ಡಬ್ಲ್ಯೂ1

ಹುವಾವೇ ವಿಂಡೋಸ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಹುವಾವೇ ಅಸೆಂಡ್ ಡಬ್ಲ್ಯೂ1

ಹುವಾವೇ ವಿಂಡೋಸ್ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ
ಹುವಾವೇ ಅಸೆಂಡ್ ಡಬ್ಲ್ಯೂ1

Click it and Unblock the Notifications