ಖರೀದಿಸಿ ಲೀ 1ಎಸ್ ಚಿನ್ನದಂತಹ ಫೋನ್

By Shwetha
|

ಲೀ 1ಎಸ್ ಉತ್ತಮ ಫೋನ್ ಮಾರಾಟಗಾರನಾಗಿ ಹೆಸರುವಾಸಿಯಾಗಿದೆ. ಎರಡು ಫ್ಲ್ಯಾಶ್ ಸೇಲ್‌ಗಳಲ್ಲಿ ಉತ್ತಮ ರೆಕಾರ್ಡ್‌ಗಳನ್ನು ಇದು ದಾಖಲಿಸಿದೆ. ಈ ಫ್ಲ್ಯಾಗ್‌ಶಿಪ್ ಕಿಲ್ಲರ್‌ನ ಖರೀದಿ ಮಾಡುವುದನ್ನು ನೀವು ತಪ್ಪಿಸಿಕೊಂಡಿದ್ದೀರಿ ಎಂದಾದಲ್ಲಿ ಇನ್ನೂ ನಿಮಗೆ ಅವಕಾಶಗಳಿವೆ. ಲೀಕೊದ ಲೀ1ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಬರೆದಿದ್ದು ತನ್ನ ಕಾರ್ಯಕ್ಷಮತೆ, ಅದ್ಭುತ ಫೀಚರ್‌ಗಳು ಮತ್ತು ಆಕರ್ಷಕ ಬೆಲೆಯಿಂದ ಭಾರತೀಯ ಗ್ರಾಹಕರ ಮನದಲ್ಲಿ ಅಚ್ಚಳಿಯದ ಮೋಡಿಯನ್ನು ಮಾಡಿದೆ.

ಬನ್ನಿ ಇಂದಿನ ಲೇಖನದಲ್ಲಿ ಲೀ1ಎಸ್ ಕುರಿತು ಇನ್ನಷ್ಟು ಆಕರ್ಷಕ ಅಂಶಗಳನ್ನು ನಾವು ತಿಳಿಸಲಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ನೀವು ಮಾಹಿತಿಯನ್ನು ಪಡೆದುಕೊಳ್ಳಲಿದ್ದೀರಿ

ಲೀ 1 ಎಸ್ ಬ್ಯಾಟರಿ ಬಾಳ್ವಿಕೆ

ಲೀ 1 ಎಸ್ ಬ್ಯಾಟರಿ ಬಾಳ್ವಿಕೆ

ಎಮ್ಎನ್‌ಸಿ ಉದ್ಯೋಗಿಯಾಗಿರುವ ಅನುಜ್ ಶರ್ಮಾ ಹೇಳುವಂತೆ ಲೀ 1 ಎಸ್ ಬ್ಯಾಟರಿ ಬಾಳ್ವಿಕೆ ಅತ್ಯುತ್ತಮವಾಗಿದ್ದು ಅವರಿಗೆ ಹೆಚ್ಚಿನ ಭಾರೀ ಕೆಲಸಗಳನ್ನು ಮಾಡಲು ನೆರವನ್ನು ನೀಡಿದೆ

ಫಾಸ್ಟ್ ಚಾರ್ಜಿಂಗ್‌

ಫಾಸ್ಟ್ ಚಾರ್ಜಿಂಗ್‌

ಫಾಸ್ಟ್ ಚಾರ್ಜಿಂಗ್‌ಗೂ ಈ ಹೇಳಿ ಮಾಡಿಸುವಂತೆ ಇರುವುದರಿಂದ ಇದನ್ನು ಖರೀದಿಸಲು ಎರಡನೇ ಬಾರಿ ಯೋಚಿಸುವ ಅಗತ್ಯವೇ ಇಲ್ಲ.

ಪೂರ್ಣ ಮೆಟಲ್ ಬಾಡಿ

ಪೂರ್ಣ ಮೆಟಲ್ ಬಾಡಿ

15 ದಿನಗಳಿಂದ ಅನುಜ್ ಶರ್ಮಾ ಈ ಡಿವೈಸ್ ಅನ್ನು ಬಳಸುತ್ತಿದ್ದು ನಿಜಕ್ಕೂ ನಾವು ಇದನ್ನು ಇಷ್ಟಪಟ್ಟಿದ್ದೇನೆ. ಪೂರ್ಣ ಮೆಟಲ್ ಬಾಡಿಯನ್ನು ಫೋನ್ ಒಳಗೊಂಡಿದ್ದು ಪ್ರೀಮಿಯಮ್ ನೋಟವನ್ನು ಪಡೆದುಕೊಂಡಿದೆ.

ಧ್ವನಿ ಸ್ಪಷ್ಟತೆ

ಧ್ವನಿ ಸ್ಪಷ್ಟತೆ

ಫೋನ್‌ನ ಧ್ವನಿ ಸ್ಪಷ್ಟತೆ ಅತ್ಯುತ್ತಮವಾಗಿದ್ದು 3 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಇನ್ನು ಫೋನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಕೂಡ

ಅತ್ಯುತ್ತಮ ಫೋನ್

ಅತ್ಯುತ್ತಮ ಫೋನ್

ನನ್ನ ಸ್ನೇಹಿತರಿಗೂ ಈ ಫೋನ್ ಅನ್ನು ಖರೀದಿಸುವಂತೆ ನಾನು ಸಲಹೆ ನೀಡಲಿದ್ದೇನೆ ಇದು ಅತ್ಯುತ್ತಮ ಫೋನ್ ಎಂಬುದರಲ್ಲಿ ಸಂದೇಹವೇ ಇಲ್ಲ ಎಂಬುದು ಮನೀಶ್ ಶೇಠ್ ಅವರ ಅಭಿಪ್ರಾಯವಾಗಿದೆ.

ಮೂರು ದಾಖಲೆಗಳ ಸೃಷ್ಟಿ

ಮೂರು ದಾಖಲೆಗಳ ಸೃಷ್ಟಿ

ಲೀಕೊ ಮಾರುಕಟ್ಟೆಯಲ್ಲಿ ಮೂರು ದಾಖಲೆಗಳನ್ನು ಸೃಷ್ಟಿಸಿದ್ದು ಅತಿ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಂಡಿರುವುದು, ಅತಿ ಕಡಿಮೆ ಸಮಯದಲ್ಲಿ ಈ ಆರ್ಡರ್‌ಗಳು ದಾಖಲಾಗಿರುವುದು, ಅಂತೆಯೇ ಅತಿಹೆಚ್ಚು ಪ್ರಿಸೇಲ್ ರಿಜಿಸ್ಟ್ರೇಶನ್ ಸಂಖ್ಯೆ ಇದರ ಹೆಮ್ಮೆಯಾಗಿದೆ.

ಮೆಟಲ್ ಯೂನಿಬಾಡಿ

ಮೆಟಲ್ ಯೂನಿಬಾಡಿ

ಫೋನ್ ಬೆಲೆ ರೂ 10,999 ಆಗಿದ್ದು ಮೆಟಲ್ ಯೂನಿಬಾಡಿಯನ್ನು ಪಡೆದುಕೊಂಡಿದೆ. ವಿಶ್ವದ ಪ್ರಥಮ ಮಿರರ್ ಸರ್ಫೇಸ್ ಫಿಂಗರ್ ಸ್ಕ್ಯಾನರ್ ಅನ್ನು ಫೋನ್ ಪಡೆದುಕೊಂಡಿದ್ದು, 5.5 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದೆ.

RAM

RAM

3ಜಿಬಿ RAM ಅನ್ನು ಫೋನ್ ಒಳಗೊಂಡಿದ್ದು ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ಸ್, 4 ಜಿ ಎಲ್‌ಟಿಇ ಬೆಂಬಲ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದರಲ್ಲಿದೆ.

ಕ್ಯಾಮೆರಾ

ಕ್ಯಾಮೆರಾ

ಡಿವೈಸ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವಾಗಿದೆ. ಬರೇ 5 ನಿಮಿಷದಲ್ಲಿ 3.5 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸಲಿದೆ.

ಗ್ರಾಹಕ ಸೇವೆ

ಗ್ರಾಹಕ ಸೇವೆ

ಲೀಕೊ ತನ್ನ ಗ್ರಾಹಕ ಸೇವೆಗೂ ಪ್ರಾಮುಖ್ಯತೆಯನ್ನು ನೀಡಿದ್ದು 555 ಸರ್ವೀಸ್ ಸೆಂಟರ್‌ಗಳನ್ನು 300 ನಗರಗಳಲ್ಲಿ ಹೊಂದಿಸಿದೆ. ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಪ್ರಥಮ ಮೊಬೈಲ್ ಬ್ರ್ಯಾಂಡ್ ಲೀಕೊ ಆಗಿದ್ದು ಅತ್ಯುತ್ತಮ ಫೋನ್ ಎಂದೆನಿಸಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅಪ್ಲೈ ಮಾಡುವುದು ಹೇಗೆ?

ರೂ 68 ಕ್ಕೆ ಗೋಲ್ಡ್ ಐಫೋನ್ ಪಡೆದ ವಿದ್ಯಾರ್ಥಿ

ಫ್ರೀಡಮ್ 251 ಬೆಲೆಯಲ್ಲಿ ಟಾಪ್ ಆಂಡ್ರಾಯ್ಡ್ ಫೋನ್ಸ್

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

Most Read Articles
Best Mobiles in India

English summary
Le1s has become a best seller! Having sold a record number of devices in its two flash sales, the Le 1s now comes in a slick all-silver look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more