2021 ರಲ್ಲಿ ಲಾಂಚ್ ಆಗಬಹುದಾದ ಸ್ಮಾರ್ಟ್​ಫೋನ್​ಗಳು ಯಾವುವು ಗೊತ್ತೆ?

By Gizbot Bureau
|

ಸ್ಮಾರ್ಟ್​ಫೋನ್ ತಂತ್ರಜ್ಞಾನ ಕ್ಷೇತ್ರವು ಬಹುತೇಕ ಪ್ರತಿದಿನವೂ ಬದಲಾಗುತ್ತಿರುತ್ತದೆ. ಪ್ರತಿದಿನ ಹೊಸ ತಂತ್ರಜ್ಞಾನದೊಂದಿಗೆ ಸ್ಮಾರ್ಟ್​ಫೋನ್​ಗಳು ಮತ್ತಷ್ಟು ಸ್ಮಾರ್ಟ್ ಆಗುತ್ತಿರುತ್ತವೆ. 2021ರಲ್ಲಿ ಮತ್ತಷ್ಟು ಹೊಸ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಪ್ರಮುಖ ಬ್ರ್ಯಾಂಡ್​ಗಳು ಸಜ್ಜಾಗಿವೆ. ಅದರಲ್ಲೂ ವಿಶ್ವದ ಪ್ರಮುಖ ಚಿಪ್ ಸೆಟ್ ಕಂಪನಿಗಳಾದ ಕ್ವಾಲ್ಕಾಂ, ಎಕ್ಸಿನಾಸ್ ಸೇರಿದಂತೆ ಇನ್ನಿತರ ಚಿಪ್​ ಸೆಟ್​ಗಳನ್ನು ಹೊಂದಿರುವ ಫೋನ್​ ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗಾದರೆ 2021 ರಲ್ಲಿ ಲಾಂಚ್ ಆಗಬಹುದಾದ ಹೊಸ ಸ್ಮಾರ್ಟ್ಫೋನ್ಗಳಾವುವು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ನೀವೂ ತಿಳಿದುಕೊಳ್ಳಿ.

ಬರಲಿವೆ ನೆಕ್ಸ್ಟ್ ಜೆನ್ ಸ್ಮಾರ್ಟ್​ಫೋನ್​ಗಳು

ಬರಲಿವೆ ನೆಕ್ಸ್ಟ್ ಜೆನ್ ಸ್ಮಾರ್ಟ್​ಫೋನ್​ಗಳು

ಹೊಸ ವರ್ಷದಲ್ಲಿ ಆಧುನಿಕ ತಂತ್ರಜ್ಞಾನದ ನೆಕ್ಸ್ಟ್ ಜೆನ್ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬರಲಿವೆ ಎನ್ನಲಾಗಿದೆ. ಇನ್ನಷ್ಟು ಸುಧಾರಿತ ಕ್ಯಾಮೆರಾ, ಪ್ರೊಸೆಸರ್ ಹಾಗೂ ಮತ್ತಷ್ಟು ವೈಶಿಷ್ಟ್ಯಗಳನ್ನು ಈ ಫೋನ್​ ಗಳು ಹೊಂದಿರಲಿವೆ ಎಂದು ತಂತ್ರಜ್ಞರು ಹೇಳುತ್ತಿದ್ದಾರೆ.

2021ರಲ್ಲಿ ಲಾಂಚ್ ಆಗಬಹುದಾದ ಸ್ಮಾರ್ಟ್​ಫೋನ್​ಗಳು

ಸ್ಯಾಮ್ಸಂಗ್ ಗ್ಯಾಲಕ್ಸಿ S21+5G (Samsung Galaxy S21+5G)

ಸ್ಯಾಮ್ಸಂಗ್ ಗ್ಯಾಲಕ್ಸಿ S21+5G (Samsung Galaxy S21+5G)

ಈ ಸ್ಮಾರ್ಟ್​ಫೋನ್​ ನ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು ಹೀಗಿರಬಹುದು:

• 6.7 ಇಂಚ್ ಡೈನಾಮಿಕ್ AMOLED 2X ಸ್ಕ್ರೀನ್

• ಆ್ಯಂಡ್ರಾಯ್ಡ್ 11, One UI 3.0

• ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 888 - ಯುಎಸ್ಎ/ ಚೀನಾ /ಕೊರಿಯಾ

• 128GB 12GB ರ್ಯಾಮ್, 256GB 12GB ರ್ಯಾಮ್, 512GB 12GB ರ್ಯಾಮ್

• 12 MP + 64 MP + 12 MP ಹಿಂಭಾಗದ ಕ್ಯಾಮೆರಾ

• 10 MP ಮುಂಭಾಗದ ಕ್ಯಾಮೆರಾ

• Li-Po 4800 mAh ಹೊರತೆಗೆಯಲಾಗದ ಬ್ಯಾಟರಿ

ಐಫೋನ್ 13 (iPhone 13)

ಐಫೋನ್ 13 (iPhone 13)

ಈ ಸ್ಮಾರ್ಟ್​ಫೋನ್​ ನ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು ಹೀಗಿರಬಹುದು:

• 6.2 ಇಂಚಿನ ಬೆಜೆಲ್-ಲೆಸ್ ಡಿಸ್ಪ್ಲೇ

• 3.1GHz ಮತ್ತು 1.8GHz ಕ್ಲಾಕ್ ಸ್ಪೀಡ್

• 4GB ರ್ಯಾಮ್

• ವಿಸ್ತರಿಸಲಾಗದ 64GB ಆಂತರಿಕ ಸ್ಟೋರೇಜ್

• ಹೆಕ್ಸಾಕೋರ್ ಪ್ರೊಸೆಸರ್ ಆಧರಿತ ಆ್ಯಪಲ್ A 14 ಬಯಾನಿಕ್ ಚಿಪ್ಸೆಟ್

• ಹೊರತೆಗೆಯಲಾಗದ 3,285 mAh ಲೀಥಿಯಂ-ಅಯಾನ್ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ A32 (Samsung Galaxy A32)

ಸ್ಯಾಮ್ಸಂಗ್ ಗ್ಯಾಲಕ್ಸಿ A32 (Samsung Galaxy A32)

ಈ ಸ್ಮಾರ್ಟ್​ಫೋನ್​ ನ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು ಹೀಗಿರಬಹುದು:

• 6.5 ಇಂಚಿನ IPS LCD ಸ್ಕ್ರೀನ್

• ಆ್ಯಂಡ್ರಾಯ್ಡ್ 11, ಒನ್ UI 3.0

• ಮೀಡಿಯಾ ಟೆಕ್ MT6853 ಡೈಮೆನ್ಸಿಟಿ 720 5G (7nm)

• 128GB 4GB ರ್ಯಾಮ್, 128GB 6GB ರ್ಯಾಮ್, 128GB 8GB ರ್ಯಾಮ್

• 48MP + 8MP + 5MP + 5MP ಹಿಂಭಾಗದ ಕ್ಯಾಮೆರಾ

• 20MP ಮುಂಭಾಗದ ಕ್ಯಾಮೆರಾ

• Li-Po, ಹೊರತೆಗೆಯಲಾಗದ ಬ್ಯಾಟರಿ

ಮೊಟೊರೊಲಾ ಮೋಟೊ ಜಿ ಸ್ಟೈಲಸ್ 2021 (Motorola Moto G Stylus 2021)

ಮೊಟೊರೊಲಾ ಮೋಟೊ ಜಿ ಸ್ಟೈಲಸ್ 2021 (Motorola Moto G Stylus 2021)

ಈ ಸ್ಮಾರ್ಟ್​ಫೋನ್​ ನ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು ಹೀಗಿರಬಹುದು:

• 6.81 ಇಂಚಿನ IPS LCD

• ಕ್ವಾಲ್ಕಾಂ SDM675 ಸ್ನ್ಯಾಪ್ ಡ್ರ್ಯಾಗನ್ 675 ಆಕ್ಟಾಕೋರ್

• 48MP (ವೈಡ್) + 8 MP (ಅಲ್ಟ್ರಾ ವೈಡ್) + 2MP (ಮ್ಯಾಕ್ರೊ) + 2MP (ಡೆಪ್ತ್) ಹಿಂಭಾಗದ ಕ್ಯಾಮೆರಾ

• 16MP ಮುಂಭಾಗದ ಕ್ಯಾಮೆರಾ

• ಹೊರತೆಗೆಯಲಾಗದ Li-Po 4000 mAh ಬ್ಯಾಟರಿ

ಶಿಯೋಮಿ ಎಂಐ 10ಐ (Xiaomi Mi 10i)

ಶಿಯೋಮಿ ಎಂಐ 10ಐ (Xiaomi Mi 10i)

ಈ ಸ್ಮಾರ್ಟ್​ಫೋನ್​ ನ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು ಹೀಗಿರಬಹುದು:

• 6.67 ಇಂಚಿನ ಎಫ್ಎಚ್ಡಿ- AMOLED ಡಿಸ್ಪ್ಲೇ

• 108MP + 8MP + 2MP + 2MP ಹಿಂಭಾಗದ ಕ್ಯಾಮೆರಾ

• 16MP ಮುಂಭಾಗದ ಕ್ಯಾಮೆರಾ

• ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 750G ಚಿಪ್ಸೆಟ್

• 4,820 mAh ಲೀಥೀಯಂ-ಪಾಲಿಮರ್ ಹೊರತೆಗೆಯಲಾಗದ ಬ್ಯಾಟರಿ

• 128GB ಆಂತರಿಕ ಮೆಮೊರಿ, 512GB ವರೆಗೆ ಹೆಚ್ಚಿಸಬಹುದು

ಶಿಯೋಮಿ ರೆಡ್ಮಿ ನೋಟ್ 10 (Xiaomi Redmi Note 10)

ಶಿಯೋಮಿ ರೆಡ್ಮಿ ನೋಟ್ 10 (Xiaomi Redmi Note 10)

ಈ ಸ್ಮಾರ್ಟ್​ಫೋನ್​ ನ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು ಹೀಗಿರಬಹುದು:

• 6.57 ಇಂಚಿನ ಬೆಜೆಲ್ ಲೆಸ್ ಡಿಸ್ಪ್ಲೇ

• 48MP + 8MP +2MP ಹಿಂಭಾಗದ ಕ್ಯಾಮೆರಾ

• 4GB ರ್ಯಾಮ್

• 64GB ಆಂತರಿಕ ಸ್ಟೋರೇಜ್, 512GB ವರೆಗೆ ಹೆಚ್ಚಿಸಬಹುದು

• 4520 mAh ಲೀಥಿಯಂ-ಪಾಲಿಮರ್ ಬ್ಯಾಟರಿ

Most Read Articles
Best Mobiles in India

English summary
We can expect these devices to arrive with advanced camera, processors, and other aspects. Without further ado, here we list the upcoming smartphones that are expected to be launched in 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X