Just In
Don't Miss
- Movies
ದರ್ಶನ್, ರಾಕ್ಲೈನ್ ಬಿಟ್ಟು 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಅಮೆರಿಕದಲ್ಲಿರುವ ಸುಂದರ ನೋಕಿಯಾ ಆಫೀಸ್ ನೋಡಿ
ನೋಕಿಯಾ, ನೋಕಿಯಾ. ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬರುವ ಮೊದಲು ರಾಜನಂತೆ ಮೆರೆಯುತ್ತಿದ್ದ ಕಂಪೆನಿ. ನಾಲ್ಕು ಐದು ವರ್ಷಗಳ ಹಿಂದೆ ಭಾರೀ ಡಿಮ್ಯಾಂಡ್ ಇದ್ದಂತಹ ಕಂಪೆನಿ ಈಗ ಆಂಡ್ರಾಯ್ಡ್,ಐಓಎಸ್ ಫೋನ್ಗಳ ಎದುರು ಸ್ವಲ್ಪ ಮಂಕಾದ್ರೂ ಇದರ ಬೇಡಿಕೆಗೆ ಏನು ಕೊರತೆಯಿಲ್ಲ. 1865ರಲ್ಲಿ ಪೇಪರ್ ಉತ್ಪಾದನೆ ಮಾಡುವ ಮೂಲಕ ಆರಂಭಗೊಂಡ ಕಂಪೆನಿ ನಂತರ ಮೊಬೈಲ್ ಉತ್ಪಾದನೆ ಮಾಡುವ ಕಂಪೆನಿಯಾಗಿ ಪರಿವರ್ತನೆಯಾಗಿದ್ದು ವಿಶೇಷ. ಆರಂಭದಲ್ಲಿ ಪೇಪರ್ ಉತ್ಪಾದನೆ, ನಂತರ ರಬ್ಬರ್ ಸಾಧನಗಳ ತಯಾರಿಕೆ, ಇದಾದ ಮೇಲೆ ಟೆಲಿಫೋನ್, ಕೇಬಲ್ ಉತ್ಪಾದನೆ ಮಾಡತೊಡಗಿತು.
ನೋಕಿಯಾ ಕಂಪೆನಿ ತನ್ನ ಪ್ರಥಮ ಮೊಬೈಲ್ನ್ನು ತಯಾರಿಸಿದ್ದು 1989ರಲ್ಲಿ, ಎನ್ಎಂಟಿ 900 ಮೊಬೈಲ್ ತಯಾರಿಸಿದ ನಂತರ ಹಿಂದೇ ತಿರುಗಿ ನೋಡಲೇ ಇಲ್ಲ. ಸರಿ ಸುಮಾರು 25 ವರ್ಷಗಳಲ್ಲಿ ನೋಕಿಯಾ ಕಂಪೆನಿ 400ಕ್ಕೂ ಹೆಚ್ಚು ವಿನ್ಯಾಸ ವಿವಿಧ ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.ನೋಕಿಯಾ ಕಂಪೆನಿ ಕೇಂದ್ರ ಕಛೇರಿ ಫಿನ್ಲ್ಯಾಂಡ್ನಲ್ಲಿದ್ದರೂ 120 ದೇಶಗಳಲ್ಲಿ ತನ್ನ ಕಛೇರಿಯನ್ನು ತರೆದಿದೆ. ಈ ಹಿನ್ನೆಲೆಯಲ್ಲಿ ಗಿಝ್ಬಾಟ್ ನೋಕಿಯಾದ ಅಮೆರಿಕದ ಸಿಲಿಕಾನ್ವ್ಯಾಲಿಯ ಸುಂದರ ಚಿತ್ರಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಕಿಯಾ ಕಂಪೆನಿಯ ಮಾಹಿತಿ ಮತ್ತು ಈ ಆಫೀಸ್ ಸುಂದರ ಫೋಟೋಗಳನ್ನು ನೋಡಿಕೊಂಡು ಹೋಗಿ.
ಫೋಟೋಗ್ರಾಫರ್ :ನಿಕ್ಲೆಹಕ್ಸ್(Nic Lehoux)
ಕೃಪೆ: ಇಂಟಿರಿಯರ್ ಡಿಸೈನ್ (Interior Design)
ಇದನ್ನೂ ಓದಿ : ಫೇಸ್ಬುಕ್ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

ನೋಕಿಯಾ ಆಫೀಸ್
ದೇಶದ ಎಲ್ಲಾ ಕಡೆ ಸಂಪೂರ್ಣ ಮೊಬೈಲ್ ನೆಟ್ವರ್ಕ್ ಸಿಗುವಂತೆ ವ್ಯವಸ್ಥೆ ಕಲ್ಪಿಸಿದ ವಿಶ್ವದ ಮೊದಲ ರಾಷ್ಟ್ರ ಫಿನ್ಲೆಂಡ್.

ನೋಕಿಯಾ ಆಫೀಸ್
ನೋಕಿಯಾ 1100 ಮಾರುಕಟ್ಟೆಗೆ ಬಂದದ್ದು 2003ರಲ್ಲಿ. 2003ರಿಂದ 2009ರವರಗೆ ವಿಶ್ವದಲ್ಲಿ 250 ಮಿಲಿಯನ್ 1100 ಹ್ಯಾಂಡ್ಸೆಟ್ ಮಾರಾಟವಾಗಿದೆ.

ನೋಕಿಯಾ ಆಫೀಸ್
ನೋಕಿಯಾ ಕಂಪೆನಿ 2011ರವರಗೆ ಸಿಂಬಿಯನ್ ಆಪರೇಟಿಂಗ್ ಸಿಸ್ಟಂನ್ನು ತನ್ನ ಮೊಬೈಲ್ನಲ್ಲಿ ಬಳಸುತಿತ್ತು.

ನೋಕಿಯಾ ಆಫೀಸ್
ನೋಕಿಯಾ ಕಂಪೆನಿ ತನ್ನ ಮೊದಲ ಟಚ್ ಸ್ಕ್ರೀನ್ ಫೋನ್ ನೋಕಿಯಾ 7710 ತಯಾರಿಸಿದ್ದು 2004ರಲ್ಲಿ.

ನೋಕಿಯಾ ಆಫೀಸ್
ಮೂರು ವರ್ಷಗಳ ಹಿಂದೆ ನೋಕಿಯಾ ವಾರ್ಷಿಕವಾಗಿ 210 ಮಿಲಿಯನ್ ಫೋನ್ಗಳನ್ನು ಉತ್ಪಾದನೆ ಮಾಡುತಿತ್ತು. ಇದನ್ನು ಲೆಕ್ಕ ಹಾಕಿದ್ರೆ ಪ್ರತಿ ಸೆಕೆಂಡ್ಗೆ ನೋಕಿಯಾ ಫ್ಯಾಕ್ಟರಿಗಳಲ್ಲಿ 6 ಫೋನ್ಗಳ ಉತ್ಪಾದನೆಯಾಗುತಿತ್ತು. ಆದ್ರೆ ಈಗ ನೋಕಿಯಾ ಕಂಪೆನಿಯ ಡಿಮ್ಯಾಂಡ್ ಕಡಿಮೆಯಾದ್ದರಿಂದ ಉತ್ಪಾದನೆಯ ಸಂಖ್ಯೆ ಇಳಿಮುಖವಾಗಿದೆ.

ನೋಕಿಯಾ ಆಫೀಸ್
ನೋಕಿಯಾ ಕಂಪೆನಿಯ ಮೊದಲ ವಿಂಡೋಸ್ ಓಎಸ್ ಸ್ಮಾರ್ಟ್ಫೋನ್ ಲೂಮಿಯ 800. 2011ರಲ್ಲಿ ನೋಕಿಯಾ ಈ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪರಿಚಯಿಸಿತ್ತು.

ನೋಕಿಯಾ ಆಫೀಸ್
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸಾಧನಗಳ ಮುಂದೆ ಬೇಡಿಕೆ ಕುಸಿದಿರುವ ನೋಕಿಯಾ ಕಂಪೆನಿಗೆ ಪುನಶ್ಚೇತನ ನೀಡಲು ಮೈಕ್ರೋಸಾಫ್ಟ್ ಮುಂದಾಗಿದ್ದು, ನೋಕಿಯಾ ಕಂಪೆನಿಯನ್ನು 2013ರಲ್ಲಿ 5.44 ಬಿಲಿಯನ್ ಯುರೋ ನೀಡಿ ಖರೀದಿಸಿದೆ.

ನೋಕಿಯಾ ಆಫೀಸ್
ಗಾರ್ಟ್ನರ್ ವರದಿಯ ಪ್ರಕಾರ ಕಳೆದ ವರ್ಷ ವಿಶ್ವದಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ ಮಾರಾಟ ಮಾಡಿರುವ ಕಂಪೆನಿಗಳ ಪೈಕಿ ನೋಕಿಯಾ ಎರಡನೇ ಸ್ಥಾನ ಪಡೆದುಕೊಂಡಿದೆ.

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್

ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ

ನೋಕಿಯಾ ಆಫೀಸ್
ಸಿಲಿಕಾನ್ ವ್ಯಾಲಿ ನೋಕಿಯಾ ಆಫೀಸ್, ಅಮೆರಿಕ
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090