ಈ ಫೋನ್ ಗಳು ರಿಯಲ್ ಮಿ ಸಿ15 ಗೆ ಒಡ್ಡುತ್ತಿವೆ ಭಾರೀ ಸ್ಪರ್ಧೆ

By Gizbot Bureau
|

ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ನೂತನ ಡಿವೈಸ್ ಗಳಲ್ಲಿ ಒಂದು ರಿಯಲ್ ಮಿ ಸಿ15 ಬಜೆಟ್ ಸ್ಮಾರ್ಟ್ ಫೋನ್ ಆಗಿರುವ ಇದು ಅತ್ಯುತ್ತಮ ಪ್ರದರ್ಶನ, ಬ್ಯಾಟರಿ ಮತ್ತು ಕೆಲವು ನಿರ್ಧಿಷ್ಟ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಹೊಸ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಹೆಲಿಯೋ ಜಿ35 ಪ್ರೊಸೆಸರ್ ನ್ನು ಹೊಂದಿದ್ದು 4ಜಿಬಿ ಮೆಮೊರಿಯೊಂದಿಗೆ ಪೇರ್ ಆಗಿರುತ್ತದೆ. 13MP ಕ್ವಾಡ್ ಕ್ಯಾಮರಾ ವ್ಯವಸ್ಥೆಯನ್ನು ಇದು ಹಿಂಭಾಗದಲ್ಲಿ ಹೊಂದಿದ್ದು 8MP ಸೆಲ್ಫೀ ಸೆನ್ಸರ್ ನ್ನು ಹೊಂದಿದೆ. 6,000 mAh ನ ಬ್ಯಾಟರಿಯನ್ನು ಇದು ಒಳಗೊಂಡಿದೆ.

ರಿಯಲ್ ಮಿ ಸಿ15

ರಿಯಲ್ ಮಿ ಸಿ15

ಈ ಫೋನಿಗೆ ಸ್ಪರ್ಧೆಯೊಡ್ಡುವ ಹಲವು ಡಿವೈಸ್ ಗಳು ಮಾರುಕಟ್ಟೆಯಲ್ಲಿದ್ದು ಈ ಫೋನ್ ನ ಬೆಲೆಯಲ್ಲೇ ಇದರಲ್ಲಿರುವ ವೈಶಿಷ್ಟತೆಗಳನ್ನೂ ಮೀರಿಸುವಂತಿವೆ.ಅದರಲ್ಲಿ ಪ್ರಮುಖ ಡಿವೈಸ್ ಗಳೆಂದರೆ ಸ್ಯಾಮ್ ಗ್ಯಾಲಕ್ಸಿ ಎಂ21, ಗ್ಯಾಲಕ್ಸಿ ಎಂ30ಎಸ್, ಮತ್ತು ಗ್ಯಾಲಕ್ಸಿ ಎಂ31 ಇತ್ಯಾದಿ. ಈ ಫೋನಿನ ಪ್ರಮುಖ ಫೀಚರ್ ಎಂದರೆ ಬಜೆಟ್ ಬೆಲೆಯಲ್ಲಿ 6,000 mAh ನ ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21 ಸ್ಯಾಮ್ ಸಂಗ್ ಸಂಸ್ಥೆಯಿಂದ ಬಿಡುಗಡೆಗೊಂಡಿರುವ ನೂತನ ಫೋನ್ ಗಳಲ್ಲಿ ಒಂದಾಗಿದೆ. ರಿಯಲ್ ಮಿ ಸಿ15ಗೆ ಹೋಲಿಸಿದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21 ನಲ್ಲೂ ಕೂಡ ಹಲವು ವೈಶಿಷ್ಟ್ಯತೆಗಳಿವೆ.

ಇದೇ ರೀತಿ ಹಲವು ಡಿವೈಸ್ ಗಳನ್ನು ನಾವು ರಿಯಲ್ ಮಿ ಸಿ15 ಗೆ ಹೋಲಿಸಬಹುದು. ಅವುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

MRP: Rs. 15,550

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಜೊತೆಗೆ Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4GB LPDDR4x RAM ಜೊತೆಗೆ 64GB / 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 8MP+ 5MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

MRP: Rs. 13,999

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಯು ಸೂಪರ್ AMOLED ಡಿಸ್ಪ್ಲೇ, 420nitಬ್ರೈಟ್ ನೆಸ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಒನ್ ಯುಐ 1.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP + 8MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಟೆಕ್ನೋ ಸ್ಪಾರ್ಕ್ ಪವರ್ 2

ಟೆಕ್ನೋ ಸ್ಪಾರ್ಕ್ ಪವರ್ 2

MRP: Rs. 9,999

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಯು ಸೂಪರ್ AMOLED ಡಿಸ್ಪ್ಲೇ, 420nit ಬ್ರೈಟ್ ನೆಸ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 4GB LPDDR4x RAM ಜೊತೆಗೆ 64GB (UFS 2.1) ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಒನ್ ಯುಐ 1.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP + 8MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಟೆಕ್ನೋ ಸ್ಪಾರ್ಕ್ ಪವರ್

ಟೆಕ್ನೋ ಸ್ಪಾರ್ಕ್ ಪವರ್

MRP: Rs. 11,999

ಪ್ರಮುಖ ವೈಶಿಷ್ಟ್ಯತೆಗಳು

• 6.35-ಇಂಚಿನ (720 x 1548 ಪಿಕ್ಸಲ್ಸ್) HD+ AMOLED 2.5D curved glass ಡಿಸ್ಪ್ಲೇ

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 12nm ಪ್ರೊಸೆಸರ್ (MT6762) ಜೊತೆಗೆ 650MHz IMG ಪವರ್ ವಿಆರ್ GE8320 GPU

• 4GB RAM, 64GB ಇಂಟರ್ನಲ್ ಸ್ಟೋರೇಜ್, 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ HiOS 5.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 13MP +8MP +2MP ಹಿಂಭಾಗದ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಟೆಕ್ನೋ ಸ್ಪಾರ್ಕ್ 6 ಏರ್

ಟೆಕ್ನೋ ಸ್ಪಾರ್ಕ್ 6 ಏರ್

MRP: Rs. 7,999

ಪ್ರಮುಖ ವೈಶಿಷ್ಟ್ಯತೆಗಳು

• 7-ಇಂಚಿನ (1640 X 720) ಪಿಕ್ಸಲ್ಸ್) HD+ 20.5:9 ಆಸ್ಪೆಕ್ಟ್ ಅನುಪಾತ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಜೊತೆಗೆ ಮೀಡಿಯಾ ಟೆಕ್ ಹೆಲಿಯೋ ಎ 25 12nm ಪ್ರೊಸೆಸರ್ ಜೊತೆಗೆ IMG IMG PowerVR GE8320 GPU

• 2GB RAM, 32GB ಇಂಟರ್ನಲ್ ಸ್ಟೋರೇಜ್

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• HiOS 6.0 ಆಧಾರಿತ ಆಂಡ್ರಾಯ್ಡ್ 10

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + 2MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

MRP: Rs. 16,499

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 6GB LPDDR4x RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 64MP ಹಿಂಭಾಗದ ಕ್ಯಾಮರಾ + 8MP + 5MP + 5MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

Most Read Articles
Best Mobiles in India

English summary
Realme C15 is one of the latest smartphones to hit the Indian market. As a budget smartphone, the Realme C15 ticks the right boxes when it comes to performance, battery, and a few other aspects. The new smartphone is powered by the MediaTek Helio G35 processor paired with up to 4GB RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X