ತಂಗಿಗೆ ಅಣ್ಣನ ಪ್ರೀತಿಯ ಕೊಡುಗೆ: ರೂ 4,999 ರೊಳಗಿನ ಫೋನ್‌ಗಳು

By Shwetha
|

ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ತಾಯಿಯ ಮಮತೆಯಂತೆಯೇ ಅಣ್ಣನ ರಕ್ಷಣೆ ಪ್ರೀತಿ ಹೆಣ್ಣಿಗೆ ಬಲವಿದ್ದಂತೆ. ಅನಾದಿ ಕಾಲದಿಂದಲೂ ಅಣ್ಣ ತಂಗಿಯ ಪವಿತ್ರ ಅನುಬಂಧ ಗಟ್ಟಿಯಾಗಿ ನೆಲೆ ನಿಂತಿರುವಂಥದ್ದು. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯದೊಂದಿಗೆ ರಕ್ಷಾ ಬಂಧನವನ್ನು ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ಓದಿರಿ:ರಕ್ಷಾ ಬಂಧನ ವಿಶೇಷ: ಬಜೆಟ್ ಫೋನ್ಸ್ ರೂ 700 ಕ್ಕೆ ಆರಂಭ

ಈ ಸಾಂಪ್ರದಾಯಿಕ ಹಬ್ಬಕ್ಕೆ ಟೆಕ್ ಮೆರುಗನ್ನು ನೀಡುವುದಕ್ಕಾಗಿಯೇ ಇಂದಿನ ವಿಶೇಷ ಲೇಖನವನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಸಹೋದರಿಗೆ ಪ್ರೀತಿಯ ನೆನಪಿನ ಉಡುಗೊರೆಯನ್ನು ಕೊಡುವುದರ ಮೂಲಕ ಆಕೆಯನ್ನು ಸಂತೋಷವಾಗಿರಿಸಿ. ಅತ್ಯುತ್ತಮ ಫೀಚರ್ ಉಳ್ಳ ರೂ 4,999 ರ ಒಳಗಿನ ಟಾಪ್ ಫೋನ್‌ಗಳ ಸಂಗ್ರಹವನ್ನು ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ಇದರಲ್ಲೇ ನಿಮ್ಮ ಸಹೋದರಿಯ ಮೆಚ್ಚಿನ ಫೋನ್ ಅನ್ನು ಖರೀದಿಸಿ ಅವರಿಗೆ ನೀಡಬಹುದು.

ಲೆನೊವೊ A319

ಲೆನೊವೊ A319

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4.0-ಇಂಚಿನ (800 x 480 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ 178 ವ್ಯೂವಿಂಗ್ ಆಂಗಲ್

1.3 GHz ಡ್ಯುಯಲ್ ಕೋರ್ ಪ್ರೊಸೆಸರ್

512 ಎಮ್‌ಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

5 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

2 ಎಮ್‌ಪಿ ಮುಂಭಾಗ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್, GPS

1500mAh ಬ್ಯಾಟರಿ

ಜಿಯೋನಿ P2s ಬಿಳಿ ಸ್ಮಾರ್ಟ್‌ಫೋನ್

ಜಿಯೋನಿ P2s ಬಿಳಿ ಸ್ಮಾರ್ಟ್‌ಫೋನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4.0-ಇಂಚಿನ (480 x 800 ಪಿಕ್ಸೆಲ್‌ಗಳು) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ

1.3 GHz ಡ್ಯುಯಲ್ ಕೋರ್ ಪ್ರೊಸೆಸರ್ ಮಾಲಿ 400 ಜಿಪಿಯು

ಡ್ಯುಯಲ್ ಸಿಮ್

512 ಎಮ್‌ಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.2 ಜೆಲ್ಲಿಬೀನ್

5 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

0.3 ಎಮ್‌ಪಿ ಮುಂಭಾಗ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್, GPS

1600 mAh ಬ್ಯಾಟರಿ

ಹುವಾಯಿ ಹೋನರ್ ಬೀ

ಹುವಾಯಿ ಹೋನರ್ ಬೀ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4.5 -ಇಂಚಿನ (854 x 480 ಪಿಕ್ಸೆಲ್‌ಗಳು) FWVGA ಡಿಸ್‌ಪ್ಲೇ

1.2 GHz ಕ್ವಾಡ್ ಕೋರ್ Spreadtrum SC7731 ಪ್ರೊಸೆಸರ್ ಮಾಲಿ 400 ಜಿಪಿಯು

ಡ್ಯುಯಲ್ ಸಿಮ್

1 ಜಿಬಿ RAM

8 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

8 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್

2 ಎಮ್‌ಪಿ ಮುಂಭಾಗ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್, GPS

1730 mAh ಬ್ಯಾಟರಿ

ಎಚ್‌ಟಿಸಿ ಎಕ್ಸ್‌ಪ್ಲೋರರ್ A310E

ಎಚ್‌ಟಿಸಿ ಎಕ್ಸ್‌ಪ್ಲೋರರ್ A310E

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

3.2 -ಇಂಚಿನ ಡಿಸ್‌ಪ್ಲೇ

600 MHz ಪ್ರೊಸೆಸರ್

ಆಂಡ್ರಾಯ್ಡ್ ಜಿಂಜರ್‌ಬರ್ಡ್

ಡ್ಯುಯಲ್ ಸಿಮ್

3 ಎಮ್‌ಪಿ ಕ್ಯಾಮೆರಾ

ಎಫ್‌ಎಮ್ ರೇಡಿಯೊ

1230 mAh ಬ್ಯಾಟರಿ

ಮೈಕ್ರೋಸಾಫ್ಟ್ ನೋಕಿಯಾ ಲ್ಯೂಮಿಯಾ 435

ಮೈಕ್ರೋಸಾಫ್ಟ್ ನೋಕಿಯಾ ಲ್ಯೂಮಿಯಾ 435

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4 ಇಂಚಿನ 800 x 480 ಪಿಕ್ಸೆಲ್‌ಗಳು

ಎಲ್‌ಸಿಡಿ ಡಿಸ್‌ಪ್ಲೇ

1.2 GHz ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಅಡ್ರೆನೊ 302 GPU

ವಿಂಡೋಸ್ ಫೋನ್ 8.1 ಓಎಸ್ ಜೊತೆಗೆ ಲ್ಯೂಮಿಯಾ ಡೆನೀಮ್

1 ಜಿಬಿ RAM

8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

2 ಎಮ್‌ಪಿ ರಿಯರ್ ಕ್ಯಾಮೆರಾ

ವಿಜಿಎ ಮುಂಭಾಗ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS / aGPS

1560mAh ಬ್ಯಾಟರಿ

ನೋಕಿಯಾ ಲ್ಯೂಮಿಯಾ 530 ಡ್ಯುಯಲ್ ಸಿಮ್

ನೋಕಿಯಾ ಲ್ಯೂಮಿಯಾ 530 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4 ಇಂಚಿನ 854 x 480 ಡಿಸ್‌ಪ್ಲೇ

1.2 GHz ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಅಡ್ರೆನೊ 302 GPU

ವಿಂಡೋಸ್ ಫೋನ್ 8.1 ಓಎಸ್ ಜೊತೆಗೆ ಲ್ಯೂಮಿಯಾ ಡೆನೀಮ್

512 ಎಮ್‌ಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

5 ಎಮ್‌ಪಿ ರಿಯರ್ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS / aGPS

1430 mAh ಬ್ಯಾಟರಿ

ಸ್ಯಾಮ್‌ಸಂಗ್ ಟೈಜನ್ Z1 4GB

ಸ್ಯಾಮ್‌ಸಂಗ್ ಟೈಜನ್ Z1 4GB

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4 ಇಂಚಿನ WVGA (800×480) ಪಿಎಲ್‌ಎಸ್ ಡಿಸ್‌ಪ್ಲೇ

1.2 GHz ಡ್ಯುಯಲ್ ಕೋರ್ Spreadtrum SC7727S ಜೊತೆಗೆ ಮಾಲಿ 400 GPU

768 ಎಮ್‌ಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು

ಡ್ಯುಯಲ್ ಸಿಮ್

3.1 ಎಮ್‌ಪಿ ರಿಯರ್ ಕ್ಯಾಮೆರಾ

ವಿಜಿಎ ಮುಂಭಾಗ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.1, GPS / aGPS

1500 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ M5-II

ಇಂಟೆಕ್ಸ್ ಕ್ಲೌಡ್ M5-II

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4 ಇಂಚಿನ WVGA (800×480) ಪಿಎಲ್‌ಎಸ್ ಡಿಸ್‌ಪ್ಲೇ

1.2 GHz ಡ್ಯುಯಲ್ ಕೋರ್ Spreadtrum SC7727S ಜೊತೆಗೆ ಮಾಲಿ 400 GPU

768 ಎಮ್‌ಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು

ಟೈಜನ್ ಓಎಸ್ 2.3

ಡ್ಯುಯಲ್ ಸಿಮ್

3.1 ಎಮ್‌ಪಿ ರಿಯರ್ ಕ್ಯಾಮೆರಾ

ವಿಜಿಎ ಮುಂಭಾಗ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.1, GPS / aGPS

1500 mAh ಬ್ಯಾಟರಿ

ಕಾರ್ಬನ್ ಸ್ಪಾರ್ಕಲ್ V

ಕಾರ್ಬನ್ ಸ್ಪಾರ್ಕಲ್ V

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4.5 ಇಂಚಿನ 854 x 480 ಐಪಿಎಸ್ ಡಿಸ್‌ಪ್ಲೇ

1.3 GHz ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಮಾಲಿ 400 ಜಿಪಿಯು

1 ಜಿಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

ಡ್ಯುಯಲ್ ಸಿಮ್

5 ಎಮ್‌ಪಿ ರಿಯರ್ ಕ್ಯಾಮೆರಾ

2 ಎಮ್‌ಪಿ ಮುಂಭಾಗ ಕ್ಯಾಮೆರಾ

3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS / aGPS

1700 mAh ಬ್ಯಾಟರಿ

ಕಾರ್ಬನ್ ಎ6 ಟರ್ಬೊ 4ಜಿಬಿ

ಕಾರ್ಬನ್ ಎ6 ಟರ್ಬೊ 4ಜಿಬಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿಶೇಷತೆಗಳು

4.5 ಇಂಚಿನ ಎಲ್‌ಸಿಡಿ ಮಲ್ಟಿ ಟಚ್ ಡಿಸ್‌ಪ್ಲೇ ರೆಸಲ್ಯೂಶನ್ 480 x 854 ಪಿಕ್ಸೆಲ್‌ಗಳು

1.3 GHz ಡ್ಯುಯಲ್ ಕೋರ್ ಪ್ರೊಸೆಸರ್

1 ಜಿಬಿ RAM

4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

ಡ್ಯುಯಲ್ ಸಿಮ್

5 ಎಮ್‌ಪಿ ರಿಯರ್ ಕ್ಯಾಮೆರಾ

0.3 ಎಮ್‌ಪಿ ಮುಂಭಾಗ ಕ್ಯಾಮೆರಾ

1,500 mAh Li-ion ಬ್ಯಾಟರಿ

Most Read Articles
Best Mobiles in India

English summary
It's time of the year when you and your sister try and get together for an ages old ritual. Raksha Bandhan holds immense significance for siblings and so does Rakhi Gifts. Well, it's head scratching time for brothers to find a beautiful Rakhi gift for your sister.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more