ಬ್ಲೂಟೂಥ್ ಸಾಧನಗಳಿಗೆ ಈ ಜೀನಿಯಸ್ ಹೆಡ್ ಸೆಟ್

|

ಬ್ಲೂಟೂಥ್ ಸಾಧನಗಳಿಗೆ ಈ ಜೀನಿಯಸ್ ಹೆಡ್ ಸೆಟ್

ಇನ್ಸ್ಪಾನ್  ಬ್ಲಟೂಥ್ ಸ್ಟಿರಿಯೊ ಹೆಡ್ ಸೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು  ಇದನ್ನು ಜೀನಿಯಸ್ HS905BT ಎಂದು ಹೆಸರಿಸಲಾಗಿದೆ. ಈ ಹೆಡ್ ಸೆಟ್ ಅನ್ನು ಮೊಬೈಲ್ ಫೋನ್, ಐಪ್ಯಾಡ್, ಟ್ಯಾಬ್ಲೆಟ್ ಹೀಗೆ  ಬ್ಲಟೂಥ್ ಇರುವ ಯಾವುದೇ ಸಾಧನಗಳಲ್ಲಿ ಕೂಡ ಬಳಸಬಹುದಾಗಿದೆ.

ಈ ಸ್ಪೀಕರ್ ಮುಖ್ಯವಾಗಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಅತ್ಯಾಧುನಿಕ ಆಡಿಯೊ ಡಿಸ್ಟ್ರಿಬ್ಯೂಷನ್ ಪ್ರೊಫೈಲ್: ಇದು ಬ್ಲೂಟೂಥ್ ಇರುವ ಸಾಧನಗಲ್ಲಿ ಅತ್ಯುತ್ತಮವಾದ ಶಬ್ದವನ್ನು ನೀಡಲು ಸಹಾಯ ಮಾಡುತ್ತದೆ. ಇದನ್ನು ಮ್ಯೂಸಿಕ್ ಅನ್ನು ಪ್ಲೇ ಮತ್ತು ಕಂಟ್ರೋಲ್ ಮಾಡಲು ಬಳಸಬಹುದು.

* HS-905BT ನಲ್ಲಿ ಉತ್ತಮ ಗುಣಮಟ್ಟದ ಹೆಡ್ ಫೋನ್ ಗಳನ್ನು  ಮತ್ತು ಮೈಕ್ರೊ ಫೋನ್ ಗಳನ್ನು ಅಳವಡಿಸಾಗಿದೆ. ಇದನ್ನು ಕರೆಯನ್ನು ಸ್ವೀಕರಿಸಲು ಮತ್ತು ಕರೆಯನ್ನು ನಿರಾಕರಿಸಲು ಕೂಡ ಬಳಸಬಹುದು.

ಮುಖ್ಯ ಲಕ್ಷಣಗಳು:

* ಕರೆ ಮತ್ತು ಪ್ಲೇ ಬ್ಯಾಕ್ ನಿರ್ವಹಣೆ ಮಾಡುವಂತಹ ಬ್ಲೂಟೂಥ್ ಸ್ಟಿರಿಯೊ ಹೆಡ್ ಸೆಟ್

* ಬ್ಲೂಟೂಥ್ ಇರುವ ಮೊಬೈಲ್ ಫೋನ್ ಗಳಲ್ಲಿ ಮತ್ತು ಮ್ಯೂಸಿಕ್ ಸಾಧನಗಳಲ್ಲಿ ಬಳಸಲು ಸುಲಭವಾಗಿದೆ.

* ಬ್ಲೂಟೂಥ್ ರೇಂಜ್ 10 ಮಿ

* ಹೆಡ್ ಫೋನ್ ಗೆ ಜೋಡಿಸಲು ಸ್ಟಿರಿಯೊ ಚಿಕ್ಕ ಜಾಕ್

* 6 ಗಂಟೆ ಹಾಡುಗಳನ್ನು ನಿರಂತರವಾಗಿ ಕೇಳಬಹುದಾಗಿದ್ದು, 165 ಗಂಟೆ ಸ್ಟಾಂಡ್ ಬೈ ಟೈಮ್ ಹೊಂದಿದೆ.

* ಪೂರ್ಣವಾಗಿ ಚಾರ್ಜ್ ಆಗಲು 2 ಗಂಟೆಗಳ ಚಾರ್ಜ್ ಮಾಡಬೇಕಾಗುತ್ತದೆ.

* 105dB ಸೆನ್ಸಟಿವಿಟಿ ಮತ್ತು 10 ohm ಇಂಪೆಡೆನ್ಸ್ ಹೊಂದಿದೆ.

ಈ ಹೆಡ್ ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 3000 ಆಗಿದೆ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more