ಹೈಸ್ಕೂಲ್‌ ಮಕ್ಕಳಿಗೆ 'ಲೈಫ್‌ಸ್ಟೇಜ್' ಆಪ್‌ ಲಾಂಚ್‌ ಮಾಡಿದ ಫೇಸ್‌ಬುಕ್‌

By Suneel
|

ಹೈಸ್ಕೂಲ್ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ "ಲೈಫ್‌ಸ್ಟೇಜ್‌" ಎಂಬ ಹೊಸ ಐಓಎಸ್ ಆಪ್‌ ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ ಬಳಕೆದಾರರ ಸ್ವವಿರವನ್ನು ನೀಡುವಂತೆ ಕೇಳುತ್ತದೆ. ನಂತರ ವರ್ಚುವಲ್‌ ವೀಡಿಯೋ ಆಗಿ ಟರ್ನ್‌ ಆಗುತ್ತದೆ. ಇದನ್ನು ಸ್ಕೂಲ್ ನೆಟ್‌ವರ್ಕ್‌ನೊಂದಿಗೆ ಶೇರ್‌ ಮಾಡಬಹುದಾಗಿದೆ.

ಫೇಸ್‌ಬುಕ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡುವುದು ಹೇಗೆ?

ಹೈಸ್ಕೂಲ್‌ ಮಕ್ಕಳಿಗೆ 'ಲೈಫ್‌ಸ್ಟೇಜ್' ಆಪ್‌ ಲಾಂಚ್‌ ಮಾಡಿದ ಫೇಸ್‌ಬುಕ್‌

ಅಂದಹಾಗೆ "ಲೈಫ್‌ಸ್ಟೇಜ್‌" 21 ವರ್ಷದೊಳಗಿನವರಿಗಾಗಿ ಲಾಂಚ್‌ ಮಾಡಲಾಗಿರುವ ಒಂದು ಸ್ಟ್ಯಾಂಡ್‌ಅಲೋನ್‌ ಆಪ್‌. ಈ ಆಪ್‌ ಬಳಕೆದಾರರ ಸಂತೋಷದ ಮುಖ, ದುಃಖದ ಮುಖ, ಇಷ್ಟಗಳು, ಇಷ್ಟವಲ್ಲದ ಮಾಹಿತಿಗಳು, ಬೆಸ್ಟ್‌ ಫ್ರೆಂಡ್‌, ಬೆಸ್ಟ್‌ ಬುಕ್‌, ಡ್ಯಾನ್ಸ್‌ ಮತ್ತು ಇತರೆ ಮಾಹಿತಿಗಳನ್ನು ಕೇಳುತ್ತದೆ.

"ಲೈಫ್‌ಸ್ಟೇಜ್" ಬಳಕೆದಾರರು ತಮ್ಮ ಸ್ವವಿರವನ್ನು ಟೈಪ್ ಮಾಡುವ ಬದಲು ವೀಡಿಯೋ ಶೂಟ್‌ ಮಾಡಿದರೆ, ವೀಡಿಯೊ ಪ್ರೊಫೈಲ್‌ ಅನ್ನು "ಲೈಫ್‌ಸ್ಟೇಜ್" ಟರ್ನ್‌ ಮಾಡುತ್ತದೆ. ವೀಡಿಯೊವನ್ನು ಸ್ಕೂಲ್‌ ನೆಟ್‌ವರ್ಕ್‌ನಲ್ಲಿ ಇತರರು ನೋಡಬಹುದು.

ಹೈಸ್ಕೂಲ್‌ ಮಕ್ಕಳಿಗೆ 'ಲೈಫ್‌ಸ್ಟೇಜ್' ಆಪ್‌ ಲಾಂಚ್‌ ಮಾಡಿದ ಫೇಸ್‌ಬುಕ್‌

'ಲೈಫ್‌ಸ್ಟೇಜ್' ಆಪ್‌ ಬಳಕೆದಾರರಿಗೆ ಇತರರ ವೀಡಿಯೊ ಪ್ರೊಫೈಲ್‌ ಅನ್ನು ನೋಡಲು ಶಾಲೆಯಲ್ಲಿ ಅವಕಾಶ ನೀಡುತ್ತದೆ. ತಮ್ಮ ಸಹಪಾಠಿಗಳ ಆಸಕ್ತಿಗಳು ಮತ್ತು ಗುರಿ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು ಎಂದು ಫೇಸ್‌ಬುಕ್‌ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದೆ.

ಹೈಸ್ಕೂಲ್‌ ಮಕ್ಕಳಿಗೆ 'ಲೈಫ್‌ಸ್ಟೇಜ್' ಆಪ್‌ ಲಾಂಚ್‌ ಮಾಡಿದ ಫೇಸ್‌ಬುಕ್‌

ಸದಾಕಾಲ ಯಾರಾದರೂ ತಮ್ಮ ಪೇಜ್‌ ಅನ್ನು ಅಪ್‌ಡೇಟ್‌ ಮಾಡುತ್ತಿರುತ್ತಾರೆ, ಇದು ಫೀಡ್‌ ಪ್ರಮೋಟ್‌ನಲ್ಲಿ ಇತರರಿಗೆ ಚೆಕ್‌ ಮಾಡಲು ಅವಕಾಶ ನೀಡುತ್ತದೆ. ಆಪ್‌ನಲ್ಲಿ 21 ವರ್ಷ ಮೇಲ್ಪಟ್ಟವರು ಸಹ ತಮ್ಮ ಪ್ರೊಫೈಲ್‌ ಅನ್ನು ಕ್ರಿಯೇಟ್ ಮಾಡಬಹುದು. ಆದರೆ ಇತರರು ಕ್ರಿಯೇಟ್‌ ಮಾಡಿದ ಪ್ರೊಫೈಲ್‌ ಅನ್ನು ಚೆಕ್‌ ಮಾಡಲು ಆಗುವುದಿಲ್ಲ. ಬಳಕೆದಾರರು ತಮ್ಮ ಸ್ಕೂಲ್‌ ಹೆಸರು ಆಯ್ಕೆ ಮಾಡಿ ನಂತರ ಸೈನಪ್‌ ಆಗಬೇಕು. ನಂತರದಲ್ಲಿ ಆಪ್‌ ಒಂದೇ ಸ್ಕೂಲ್‌ನಲ್ಲಿ 20 ಕ್ಕಿಂತ ಹೆಚ್ಚು ಬಳಕೆದಾರರು ಸೈನಪ್‌ ಆಗಿದ್ದಲ್ಲಿ ಪ್ರೊಫೈಲ್‌ ತೋರಿಸುತ್ತದೆ ಎಂದು ಫೋಸ್ಟ್‌ನಲ್ಲಿ ಹೇಳಲಾಗಿದೆ. ಪ್ರಸ್ತುತದಲ್ಲಿ ಅಮೆರಿಕದಲ್ಲಿ ಶಾಲೆಯಿಂದ ಶಾಲೆಗೆ, ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಲಾಂಚ್‌ ಮಾಡುತ್ತಿದೆ.

ಫೇಸ್‌ಬುಕ್ ಲೈವ್‌ ನೋಟಿಫಿಕೇಶನ್ ಟರ್ನ್‌ ಆಫ್‌ ಮಾಡುವುದು ಹೇಗೆ?

Best Mobiles in India

Read more about:
English summary
Facebook Launches Teens-Only App Lifestage. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X