Just In
- 1 hr ago Realme: ಭಾರತದಲ್ಲಿ ರಿಯಲ್ಮಿ P1, ರಿಯಲ್ಮಿ P1 ಪ್ರೊ 5G ಲಾಂಚ್! ಬೆಲೆ, ಫೀಚರ್ಸ್ ತಿಳಿಯಿರಿ
- 3 hrs ago ನಾಳೆ 3D ಕರ್ವ್ ಡಿಸ್ಪ್ಲೇ ಇರುವ ಈ ಫೋನಿನ ಸ್ಪೆಷಲ್ ಸೇಲ್!..ಸಖತ್ ಆಫರ್ ಇದೆ!
- 3 hrs ago OnePlus: ಒನ್ಪ್ಲಸ್ 11 5G ಫೋನ್ಗೆ ಎರಡನೇ ಬಾರಿ ಬೆಲೆ ಇಳಿಕೆ! ಬ್ಯಾಂಕ್ ಆಫರ್ ಸಹ ಇದೆ...
- 5 hrs ago OnePlus: ಶೀಘ್ರದಲ್ಲೇ ಒನ್ಪ್ಲಸ್ ಪ್ಯಾಡ್ 2 ಲಾಂಚ್: ಏನೆಲ್ಲಾ ಫೀಚರ್ಸ್ ಪಡೆದಿದೆ..?
Don't Miss
- News Kebab Theft: ಕಬಾಬ್ ಕದ್ದು ಸಿಕ್ಕಿಬಿದ್ದ ಯುವತಿ: ಮುಂದೆನಾಯ್ತು..?
- Finance ಭರ್ಜರಿ ಆರ್ಡರ್ ಪಡೆದ ಎಚ್ಎಎಲ್: 67 ಸಾವಿರ ಕೋಟಿ ರೂ. ಟೆಂಡರ್ಗೆ ಗ್ರೀನ್ ಸಿಗ್ನಲ್!
- Sports RCB vs SRH IPL 2024: SRH ವಿರುದ್ಧ RCB ತಂಡಕ್ಕೆ 'ಮಾಡು ಇಲ್ಲವೇ ಮಡಿ' ಪಂದ್ಯ; ಸಂಭಾವ್ಯ ಆಡುವ 11ರ ಬಳಗ
- Lifestyle ರಾಮನವಮಿಗೆ ಬೇಲದ ಹಣ್ಣಿನ ಪಾನಕ ಮಾಡುವುದೇಕೆ: ರೆಸಿಪಿ ಹಾಗೂ ಯಾವೆಲ್ಲ ಆರೋಗ್ ಸಮಸ್ಯೆಗೆ ಅತ್ಯುತ್ತಮ ಮನೆಮದ್ದು
- Automobiles ಹೆಲ್ಮೆಟ್ ಧರಿಸದೇ ಸೀರೆ ಉಟ್ಟು ಬೈಕ್ನಲ್ಲಿ 'ಗಾಳಿಪಟ' ನಟಿಯ ಜಾಲಿರೈಡ್: ಬೈಕ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ
- Movies Ankita Amar: ಕ್ರಿಕೆಟ್ ನಿರೂಪಕಿಯಾಗಿ ಮೋಡಿ ಮಾಡ್ತಿರೋ ಕನ್ನಡದ ಈ ಕಿರುತೆರೆ ನಟಿ ಯಾರು ಗೊತ್ತೇ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯದ ಅದ್ಭುತ ಫೋಟೋಗಳು!!
ಪ್ರಪಂಚದ ಅತಿದೊಡ್ಡ ವಿಶಾಲ ಹಿಂದೂ ದೇವಸ್ಥಾನ ಯಾವುದು ಅಂದ್ರೆ ಬಹುಶಃ ಹೇಳಲು ಗೊಂದಲ ಆಗಬಹುದು. ಆದ್ರೆ ಆಗಸ್ಟ್ ನಂತರ ಎಲ್ಲರಿಗೂ ತಿಳಿಯುತ್ತೆ. ಆದ್ರೆ ಈ ಲೇಖನ ಓದಿದವರಿಗೆ ಈಗಲೇ ತಿಳಿಯುತ್ತೆ.
ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯ ಅಮೆರಿಕದ 'ನ್ಯೂ ಜೆರ್ಸ'ಯ ರಾಬ್ಬಿನ್‌ವಿಲ್ಲೆ'ಯಲ್ಲಿ ನಿರ್ಮಾಣಗೊಂಡಿದ್ದು, ಬರುವ ಆಗಸ್ಟ್ ತಿಂಗಳಲ್ಲಿ ಉದ್ಘಾಟನೆ ಆಗುತ್ತಿದ್ದೆ. 162 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ದೇವಾಲಯದ ಅದ್ಭುತ ಫೋಟೋಗಳು ಸಾಮಾಜಿಕ ತಾಣದಲ್ಲಿ ಓಡಾಡುತ್ತಿದ್ದು, ಅವುಗಳನ್ನು ನಿಮಗೆ ನಾವು ತೋರಿಸುತ್ತೇವೆ.
1
'ದಿ ಬೊಛಸನ್ವಾಸಿ ಅಕ್ಷರ್ ಪುರುಶೊತ್ತಮ್ ಸ್ವಾಮಿನಾರಾಯಣ್ ಸಂಸ್ಥ' ಎಂಬುದು ದೇವಸ್ಥಾನದ ಹೆಸರು. ಇದನ್ನು ಸರಳವಾಗಿ 'ಸ್ವಾಮಿನಾರಾಯಣ ಅಕ್ಷರ್‌ಧಾಮ್' ಎಂತಲೂ ಕರೆಯುತ್ತಾರೆ.
2
162 ಎಕರೆಯಲ್ಲಿ ದೇವಸ್ಥಾನ ನಿರ್ಮಾಣವು 2009 ರಲ್ಲಿ ಪ್ರಾರಂಭವಾಗಿ ಆಗಸ್ಟ್ ತಿಂಗಳಲ್ಲಿ ದೇವಸ್ಥಾನ ಉದ್ಘಾಟನೆ ಆಗಲಿದೆ.
3
ಶ್ರೀ ಪ್ರಮುಖ್ ಸ್ವಾಮಿ ಮಹಾರಾಜ್'ರವರು ನ್ಯೂ ಜೆರ್ಸಿ'ಯಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.
4
'ಅಕ್ಷರ್‌ಧಾಮ್' ದೇವಸ್ಥಾನ ಅಮೆರಿಕದ ಅತಿದೊಡ್ಡ ದೇವಸ್ಥಾನ ಮಾತ್ರವಲ್ಲದೇ, ಪ್ರಪಂಚದ ಅತಿದೊಡ್ಡ ಮತ್ತು ಹೆಚ್ಚು ವಿಶಾಲವಾದ ಹಿಂದೂ ದೇವಸ್ಥಾನ ಎನ್ನಲಾಗಿದೆ.
5
ಚಿತ್ರದಲ್ಲಿ ಅತಿ ಸುಂದರವಾಗಿ ಕೆತ್ತಲಾಗಿರುವ ಕಂಬಗಳನ್ನು ನೋಡಿರಿ.
6
ಭಾರತದ ಸಂಸ್ಕೃತಿ ಇತಿಹಾಸ ಬಿಂಬಿಸುವ ಈ ದೇವಸ್ಥಾನವನ್ನು 4 ಮಹಡಿಗಳಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಕಲಾಕೃತಿಗಳ ಕೆತ್ತನೆಗಾಗಿ 2000 ಕ್ಕಿಂತ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದಾರೆ.
7
ದೇವಸ್ಥಾನ ಕಂಬಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಸನ್ನಿವೇಶಗಳನ್ನು ಕೆತ್ತಲಾಗಿದೆ.
8
ದೇವಸ್ಥಾನ ನಿರ್ಮಿಸಿರುವ 'ದಿ ಬೊಛಸನ್ವಾಸಿ ಅಕ್ಷರ್ ಪುರುಶೊತ್ತಮ್ ಸ್ವಾಮಿನಾರಾಯಣ್ ಸಂಸ್ಥ'ದ ಪೂಜಾ ಕಾರ್ಯಕ್ರಮ.
ವೀಡಿಯೊ ಕೃಪೆ: BAPS Swaminarayan Sanstha
ಗಿಜ್‌ಬಾಟ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999