Just In
Don't Miss
- Automobiles
ಕಿಯಾ ಮೋಟಾರ್ಸ್ ಹೊಸ ಕಾರು ಉತ್ಪಾದನಾ ಘಟಕಕ್ಕೆ ಸಿಕ್ತು ಅಧಿಕೃತ ಚಾಲನೆ
- News
ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಶಾರ್ಕ್ ದವಡೆಯಿಂದ ಪಾರಾಗುವ ಸೂಪರ್ ಆಟ ಇದು
ವೀಡಿಯೊ ಗೇಮ್ಗಳೆಂಬ ಅದ್ಭುತ ಪ್ರಪಂಚದ ಬಗ್ಗೆ ನೀವು ಅರಿತಿರುವಿರಾ?ಹೌದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಒಂದು ರೀತಿಯ ಕ್ರೇಜ್ ಅನ್ನು ಉಂಟುಮಾಡಿರುವ ವೀಡಿಯೊ ಗೇಮ್ ಎಂಬ ಆಟದ ಲೋಕ ದಿನದಿಂದ ದಿನಕ್ಕೆ ಪ್ರಗತಿಯನ್ನು ಸಾಧಿಸುತ್ತಾ ಆಟಗಾರರನ್ನು ಸೆಳೆಯುತ್ತಿದೆ.
ಇದನ್ನೂ ಓದಿ: ವೀಡಿಯೊ ಗೇಮ್ಗಳೆಂಬ ವಿಸ್ಮಯದ ಆಗರ
ಇನ್ನು ವೀಡಿಯೊ ಗೇಮ್ಗಳಲ್ಲಿ ಪರವಾನಗಿ ಕೂಡ ಇದ್ದು ಇವುಗಳು ಜನಪ್ರಿಯತೆಯನ್ನು ಪಡೆದುಕೊಂಡಿರುವುದಕ್ಕೆ ಪರವಾನಗಿ ಹಕ್ಕನ್ನು ಹೊಂದಿದೆ. ಇಂದಿನ ಲೇಖನದಲ್ಲಿ ಲೋಕ ಪ್ರಸಿದ್ಧಗೊಂಡಿರುವ ವೀಡಿಯೊ ಗೇಮ್ಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದೇವೆ.

ಡಾರ್ಕನ್ಡ್ ಸ್ಕೈ
ಪಿಸಿಗಾಗಿ 2002 ರಲ್ಲಿ ಇದು ಬಿಡುಗಡೆ ಹೊಂದಿತು. ವೈವಿಧ್ಯಮಯ ಮತ್ತು ಮನರಂಜನೆಯನ್ನು ಒದಗಿಸುವ ಆಟ ಇದಾಗಿತ್ತು.

ದ ಡಲ್ಲಾಸ್ ಕ್ವೆಸ್ಟ್
1980 ರಲ್ಲಿ ಹೆಚ್ಚು ಜನಪ್ರಿಯವಾಗಿದ್ದ ವೀಡಿಯೊ ಗೇಮ್ ಇದಾಗಿತ್ತು. ಪಠ್ಯ ಮತ್ತು ಚಿತ್ರ ಆಧಾರಿತ ವಿಷಯವು ಆಸಕ್ತಿಕರ ಕಥೆಗಳನ್ನು ಹೇಳುತ್ತಿದ್ದವು.

ಜವಾಸ್ ಅನ್ಲೀಶ್ಡ್
1987 ರ ಈ ಗೇಮ್ ಡಾಲ್ಫಿನ್ ಕೇಂದ್ರಿತವಾಗಿ ರೂಪುಗೊಂಡಿರುವ ಆಟವಾಗಿದೆ.

ಸ್ನೇಕ್ ಕಿಂಗ್
ತಾವೇ ಸ್ವತಃ ರಾಜನಾಗಿ ಪ್ರಸಿದ್ಧ ಬರ್ಗರ್ ಅನ್ನು ಡೆಲಿವರಿ ಮಾಡುವ ಆಟ ಇದಾಗಿದೆ. ಕಂಪ್ಯೂಟರ್ನಲ್ಲಿ ಆಡುವ ಮನರಂಜನೀಯ ಗೇಮ್ ಇದಾಗಿದ್ದು ಆಡುವವರಿಗೆ ಮುದವನ್ನು ನೀಡುತ್ತದೆ.

ಪೆಪ್ಸಿ ಮ್ಯಾನ್
ಮೂಲ ಪ್ಲೇಸ್ಟೇಶನ್ ಗೇಮ್ ಆಗಿರುವ ಇದು ಪೆಪ್ಸಿಯ ಬ್ರ್ಯಾಂಡ್ ಅನ್ನು ಮೇಲಕ್ಕೇರಿಸುವ ಮೂಲಕ ಆಟಗಾರನಿಗೆ ಮಜವನ್ನು ನೀಡುತ್ತದೆ. ಇದು ಕೂಡ ಪರವಾನಗಿ ಗೇಮ್ ಆಗಿದೆ.

ಹೋಮ್ ಇಂಪ್ರೂವ್ಮೆಂಟ್
ಜನಪ್ರಿಯ ಟಿವಿ ಹಾಸ್ಯವಾಗಿರುವ ಹೋಮ್ ಇಂಪ್ರೂವ್ಮೆಂಟ್ 1991 ರಿಂದ 1999 ರವರೆಗೆ ಎಬಿಸಿಯಲ್ಲಿ ಪ್ರಸಾರವಾಯಿತು.

ಫೇರ್ನೆಟ್ 451
ಪಠ್ಯ ಆಧಾರಿತ ಗೇಮ್ ಆಗಿರುವ ಇದು ಕಾದಂಬರಿಯಲ್ಲಿ ಯಾವ ರೀತಿ ಪ್ರಸ್ತುತವಾಗಿದೆಯೋ ಅಂತೆಯೇ ಪ್ರಸಾರವಾಗಿದೆ.

ರೆವೆಲ್ಯೂಶನ್ ಎಕ್ಸ್
ಜನಪ್ರಿಯ ಗೇಮ್ ಇದಾಗಿದ್ದು ಪಿಸಿಯಲ್ಲಿ ಮತ್ತು ಪ್ಲೇಸ್ಟೇಶನ್ನಲ್ಲಿ ಪ್ರಸಾರವಾಯಿತು.

ಜರ್ನಿ
ಇದು ಕೂಡ ಹೆಚ್ಚು ಜನಪ್ರಿಯವಾದ ಅಂತೆಯೇ ಮೋಜನ್ನು ಉಂಟುಮಾಡುವ ಅಪರೂಪದ ಗೇಮ್ ಆಗಿದೆ.

ಶಕು
ಬಾಸ್ಕೆಟ್ ಬಾಲ್ ಆಟಗಾರ ಶಕು ಆಧರಿಸಿ ತಯಾರಿಸಿದ ಗೇಮ್ ಇದಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090