ಭಾರತದಲ್ಲಿರುವ ಟಾಪ್ ಟೆಕ್ ಕಂಪೆನಿಗಳು

By Shwetha
|

ಇನ್ನೇನು 2015 ಕಣ್ಣು ಮುಚ್ಚುವ ಸಮಯ ಬಂದೊದಗಿದೆ. ಈ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಲು ಸೂಕ್ತವಾದ ಸಮಯವಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಭಾರತದಲ್ಲಿ ಟೆಕ್ ಮಹತ್ವಾಕಾಂಕ್ಷಿಗಳು ಕೆಲಸ ಮಾಡಬಹುದಾದ ಟಾಪ್ ಕಂಪೆನಿಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಓದಿರಿ: ವಿಶ್ವದ ಜನಪ್ರಿಯ ಟಾಪ್‌ 10 ಟೆಕ್‌ ಕಂಪೆನಿಗಳು

ಭಾರತದಲ್ಲಿ ಕಾರ್ಯನಿರ್ವಹಿಸಲು ಅತ್ಯುತ್ತಮವಾಗಿರುವ ಟಾಪ್ ಕಂಪೆನಿಗಳ ಪಟ್ಟಿಯನ್ನು ಇಲ್ಲಿ ನಾವು ನೀಡುತ್ತಿದ್ದು ದೇಶದ ಸಂಸ್ಕೃತಿ, ಜನಸಂಖ್ಯೆ ಆರ್ಥಿಕತೆಯನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2015 ಕ್ಕಾಗಿ ಕಾರ್ಯನಿರ್ವಹಿಸಲು ಅತ್ಯುತ್ತಮವಾಗಿರು ಕಂಪೆನಿಗಳ ಪಟ್ಟಿ ಇಲ್ಲಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಪ್ರಥಮ ಸ್ಥಾನ:

ಎನ್‌ಸಿಆರ್ ಆಧಾರಿತ ಐಟಿ ಸೇವಾ ಸಂಸ್ಥೆಯಾಗಿದೆ RMSI. ಇದು ಜಿಐಎಸ್, ಅನಾಲಿಟಿಕ್ಸ್ ಮತ್ತು ಸಾಫ್ಟ್‌ವೇರ್ ಸರ್ವೀಸ್ ಅನ್ನು ಒದಗಿಸುತ್ತದೆ. ಕೆಲಸಗಾರರ ಜೀವನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಇರಾದೆಯನ್ನು ಇದು ಹೊಂದಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ದ್ವಿತೀಯ ಸ್ಥಾನ:

ಭಾರತದಲ್ಲಿ ಎರಡನೇ ಬೆಸ್ಟ್ ಕಂಪೆನಿ ಎಂಬ ಹೆಸರು ಗೂಗಲ್‌ನದ್ದಾಗಿದೆ. ಉದ್ಯೋಗಿಗಳ ಸಂಪೂರ್ಣ ಆರೋಗ್ಯ ಸುರಕ್ಷತೆಯನ್ನು ಗೂಗಲ್ ಬೆಂಬಲಿಸುತ್ತಿದ್ದು ಕೆಲಸದೊಂದಿಗೆ ಉದ್ಯೋಗಿಗಳ ಸುರಕ್ಷತೆಯನ್ನು ಕಂಪೆನಿ ಮಾಡುತ್ತಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಐದನೇ ಸ್ಥಾನ:

ಮುಂದಿನ ಟೆಕ್ ಕಂಪೆನಿ ಐದನೇ ಸ್ಥಾನದಲ್ಲಿರುವ SAP ಟೆಕ್ ಕಂಪೆನಿಯಾಗಿದೆ. ಉದ್ಯೋಗಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಕಂಪೆನಿ ನಡೆಸುತ್ತದೆ. ಅಂತೆಯೇ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಕಾರ್ಯವನ್ನು ಇದು ಮಾಡುತ್ತದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಏಳನೇ ಸ್ಥಾನ:

ಏಳಬೇ ಸ್ಥಾನದಲ್ಲಿರುವ ಇನ್‌ಟ್ಯೂಟ್ ಇಂಡಿಯಾ ಉದ್ಯೋಗಿಗಳ ಪ್ರತಿಯೊಂದು ಬೇಕು ಬೇಡಗಳನ್ನು ಕಂಪೆನಿ ಪರಿಗಣಿಸುತ್ತಿದ್ದು ಕೆಲಸದೊಂದಿಗೆ ಉದ್ಯೋಗಿಗಳ ಬೆಳವಣಿಗೆಯನ್ನು ನಡೆಸುತ್ತದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಹದಿನೈದನೇ ಸ್ಥಾನ:

ಪಟ್ಟಿಯಲ್ಲಿರುವ ಇನ್ನೊಂದು ಬಿಪಿಎಲ್ ಕಂಪೆನಿಯಾಗಿದೆ ಟೆಲಿಪರ್ಫಾಮೆನ್ಸ್ ಇಂಡಿಯಾ. ಇಂಟರ್ನೆಟ್ ಮೂಲಕ ಇಲ್ಲಿ ಉದ್ಯೋಗಿಗಳು ತಮ್ಮ ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಪಿಟ್ನಿ ಬೌಸ್ ಸಾಫ್ಟ್‌ವೇರ್ ಇಂಡಿಯಾ

ಪಿಟ್ನಿ ಬೌಸ್ ಸಾಫ್ಟ್‌ವೇರ್ ಇಂಡಿಯಾ

ಹತ್ತೊಂಭತ್ತನೇ ಸ್ಥಾನ:

ಹತ್ತೊಂಭತ್ತನೇ ಸ್ಥಾನದಲ್ಲಿರುವ ಪಿಟ್ನಿ ಬೌಸ್ ಸಾಫ್ಟ್‌ವೇರ್ ಇಂಡಿಯಾ ಕಂಪೆನಿಯ ಪ್ಲೇಯರ್ ಪ್ರೊಗ್ರಾಮ್ ಮತ್ತು ಅಭ್ಯರ್ಥಿಗಳ ಸೂಕ್ತ ಆಯ್ಕೆಯನ್ನು ಮಾಡುತ್ತದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಇಪ್ಪತ್ತನೇ ಸ್ಥಾನ:

2015 ರ ಪಟ್ಟಿಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸಲು ಮೈಕ್ರೋಸಾಫ್ಟ್ 20 ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಸಾಫ್ಟ್‌ವೇರ್ ದೈತ್ಯ ಉದ್ಯೋಗದಲ್ಲಿ ಪ್ರಮುಖ ಸ್ಥಾನದಲ್ಲಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಇಪ್ಪತ್ತೊಂದನೇ ಸ್ಥಾನ:

2015 ರ ಪಟ್ಟಿಯಲ್ಲಿರುವ ಅಡೋಬ್ ಸಿಸ್ಟಮ್ಸ್ ಇಪ್ಪತ್ತೊಂದನೇ ಸ್ಥಾನದಲ್ಲಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಇಪ್ಪತೆರಡನೇ ಸ್ಥಾನ

ಭಾರತದಲ್ಲಿ ಟೆಕ್ ಕಂಪೆನಿಯಾಗಿ ಎಂದಿಗೂ ಪಟ್ಟಿಯಲ್ಲಿ ನೆಲೆನಿಲ್ಲುವ ನೆಟ್ಆಪ್ ಇಂಡಿಯಾ ಇಪ್ಪತೆರಡನೇ ಸ್ಥಾನವನ್ನು ಪಡೆದುಕೊಂಡಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಇಪ್ಪತ್ತಾರನೇ ಸ್ಥಾನ:

ಟೆಲಿಕಾಮ್ ದೈತ್ಯ ವೊಡಾಫೋನ್ ಇಪ್ಪತ್ತಾರನೇ ಸ್ಥಾನದಲ್ಲಿದ್ದು 15 ಹೊಸ ಮಹಿಳಾ ರೀಟೈಲ್ ಸ್ಟೋರ್‌ಗಳನ್ನು ಇದು ಲಾಂಚ್ ಮಾಡಿದೆ.

2015 ರ ಟೆಕ್ ಕಂಪೆನಿಗಳು

2015 ರ ಟೆಕ್ ಕಂಪೆನಿಗಳು

ಮೂವತ್ತಮೂರನೇ ಸ್ಥಾನ:

ಸಾಫ್ಟ್‌ವೇರ್ ಭದ್ರತಾ ಕಂಪೆನಿ ಎಂದೆನಿಸಿರುವ ಮೆಕ್‌ಅಫೆ ಸೇಲ್ಸ್ ಇಂಡಿಯಾ ಪಟ್ಟಿಯಲ್ಲಿ ಮೂವತ್ತಮೂರನೇ ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಇಂಟೆಲ್ ಸೆಕ್ಯುರಿಟಿ ಮಾರಾಟಗಳಿಗೆ ಬೆಂಬಲವನ್ನು ಒದಗಿಸುವುದಾಗಿದೆ.

Most Read Articles
Best Mobiles in India

English summary
Here's a recap of the technology companies crowned Best technolgy companies to work for in India during the year by The Economic Times and Great Place to Work Institute.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more