Just In
Don't Miss
- Movies
ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..
- News
ಏಪ್ರಿಲ್ 1 ರಂದೇ ಪಠ್ಯಪುಸ್ತಕ ಪೂರೈಕೆಗೆ ಡಿಸಿಎಂ ಸೂಚನೆ
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಆಚ್ಚರಿಯ ಆಫರ್ ಘೋಷಿಸಿದ ಏರ್ಸೆಲ್: ರೂ.104ಕ್ಕೆ ವರ್ಷ ವ್ಯಾಲಿಡಿಟಿ..!
ಟೆಲಿಕಾಂ ವಲಯದಲ್ಲಿ ಸಾಕಷ್ಟು ಸ್ಪರ್ಧೆಯನ್ನು ಕಾಣಬಹುದಾಗಿದ್ದು, ಜಿಯೋ-ಏರ್ಟೆಲ್-ವೊಡಾಫೋನ್ ಕಂಪನಿಗಳು ತಾ ಮುಂದು ನಾ ಮುಂದು ಎಂದು ಆಫರ್ ಘೋಷಣೆಗಳನ್ನು ಮಾಡಿವೆ. ಆದರೆ ಇದಕ್ಕೆ ಸರಿ ಹೊಂದುವಂತೆ ಮತ್ತು ಈ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಲುವಾಗಿ ಏರ್ಸೆಲ್ ಒಂದು ವರ್ಷ ವ್ಯಾಲಿಡಿಟಿಯ ಆಫರ್ ಅನ್ನು ಘೋಷಣೆ ಮಾಡಿದೆ.
ರೂ.499ಕ್ಕೆ LED ಟಿವಿ ಎಂದರೆ ನೀವು ನಂಬಲ್ಲ ಅಲ್ವಾ? ಅಮೆಜಾನ್ನಲ್ಲಿ ದೊರೆಯುತ್ತಿದೆ ಎಂದ ಮೇಲೆ ನಂಬಬೇಕು.!
ವೊಡಾಫೋನ್ ಎರಡು ಮಾದರಿಯ ಆಫರ್ ಲಾಂಚ್ ಮಾಡಿದ ಮಾದರಿಯಲ್ಲಿಯೇ ಏರ್ಸೆಲ್ ಸಹ ಎರಡು ಆಫರ್ ಗಳನ್ನು ಘೋಷಣೆ ಮಾಡಿದೆ ಎನ್ನಲಾಗಿದೆ. ಒಂದು ವರ್ಷದ ಆಫರ್ ಒಂದಾದರೆ ಮತ್ತೊಂದು ತಿಂಗಳ ವ್ಯಾಲಿಡಿಟಿಯ ಆಫರ್ ಅನ್ನು ಲಾಂಚ್ ಮಾಡಿದೆ ಎನ್ನಲಾಗಿದೆ.

ವರ್ಷದ ವ್ಯಾಲಿಡಿಟಿ:
ಟೆಲಿಕಾಂ ದೈತ್ಯ ಕಂಪನಿಗಳ ನಡುವೆ ಏರ್ಸೆಲ್ ಹೊಸದೊಂದು ವರ್ಷದ ಆಫರ್ ಬಿಡುಗಡೆ ಮಾಡಿದೆ. ರೂ. 104 ಪ್ಲಾನ್ ಘೋಷಣೆ ಮಾಡಿದೆ. ಇದು ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಗ್ರಾಹಕರು 20 ಪೈಸೆ ದರದಲ್ಲಿ ವರ್ಷವೆಲ್ಲ ಕರೆ ಮಾಡಬಹುದಾಗಿದೆ.

ರೂ.199ರ ಆಫರ್:
ಈ ಆಫರ್ಅನ್ನು ಬೇರೆ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿರುವ ಆಫರ್ ಗಳ ಮಾದರಿಯಲ್ಲಿಯೇ ಇದೆ ಎನ್ನಲಾಗಿದೆ. ರೂ. 199ಕ್ಕೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ ಪ್ರತಿ ನಿತ್ಯ 1 GB ಡೇಟಾ ವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ.

ರೂ. 88 ಆಫರ್:
ಏರ್ಟೆಲ್ ಒಂದು ವಾರದ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್ನಲ್ಲಿ ಒಂದು ವಾರ ವ್ಯಾಲಿಡಿಟಿಯನ್ನು ಹೊಂದಿದೆ. ಇದಲ್ಲಿ ಪ್ರತಿ ನಿತ್ಯ ಒಂದು GB ಡೇಟಾವನ್ನು ಬಳಕೆಗೆ ದೊರೆಯುತ್ತಿದೆ ಎನ್ನಲಾಗಿದೆ. ಈ ಮೇಲಿನ ಎರಡು ಆಫರ್ಗಳಲ್ಲಿ ಉಚಿತ ಕರೆ ಮಾಡುವ ಸೇವೆಯನ್ನು ನೀಡಿಲ್ಲ ಎನ್ನಲಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090