ಸುಂದರ ಕೈ ಗಡಿಯಾರವನ್ನು ಒಮ್ಮೆ ನೋಡಿ
ಇಲ್ಲಿಯವರಗೆ ಗಿಜ್ಬಾಟ್ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಕುರಿತ ಸುದ್ದಿಗಳನ್ನು ತರುತ್ತಿತ್ತು. ಆದ್ರೆ ಇಂದು ವಾಚ್‌ಗಳ ಸುದ್ದಿಯನ್ನು ತಂದಿದೆ. ಇಲ್ಲಿಯವರಗೆ ನೀವು ಸಾಮಾನ್ಯವಾಗಿ ಅನಲಾಗ್ ಮತ್ತು ಡಿಜಿಟಲ್ ವಾಚ್‌ಗಳನ್ನು ನೋಡಿರುತ್ತೀರಿ. ಆದ್ರೆ ಇಲ್ಲಿ ಬ್ಲೂಟೂತ್ ವಾಚ್, ಲಿಕ್ವಿಡ್ ಟೈಮ್ ವಾಚ್,ಎಲ್‌ಸಿಡಿ ವಾಚ್‌ಗಳ ಸೇರಿದಂತೆ 20 ವಿವಿಧ ರೀತಿಯ ವಾಚ್‌ಗಳಿವೆ. ಇದರಲ್ಲಿ ಕೆಲವೊಂದು ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ಕೆಲವು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಒಟ್ಟಿನಲ್ಲಿ ಆ ಎಲ್ಲಾ ಚಿತ್ರಗಳು ಇಲ್ಲಿವೆ.ಒಂದೊಂದೆ ಪುಟ ತಿರುಗಿಸಿ ಆ ಸುಂದರ ಕೈಗಡಿಯಾರವನ್ನು ನೋಡಿಕೊಂಡು ಹೋಗಿ.

abacus-watch

Azimuth-SP-1-Mecanique

binary-watch

Fossil-Starck-Watch

Gucci-LED-watch

Horological-Machine watch

Issey Miyake OVO Watch

Tiwe OLED Wrist Watch

luna-watch

Matrix M6001 LCD Watch

nixie-watch

NOOKA ZOT V Watch

OLED Linux Watch

ON-AIR-Wrist-Watch

The ORB – Time Orbit watch

seiko-bluetooth_watch

Storm Circuit Watch

Ultra-Violet-Watch

URWERK UR-202 AlTiN

ZeroPointZero-Watch
Comments
Best Mobiles in India


Click it and Unblock the Notifications








