Just In
Don't Miss
- News
ವಿಡಿಯೋ: 'ಬಂತು ಬಂತು ಟ್ರೈನ್ ಬಂತು' ಖುಷಿಯಲ್ಲಿ ನೃತ್ಯ ಮಾಡಿದ ಪ್ರಯಾಣಿಕರು
- Finance
ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ
- Sports
ಬಾಂಗ್ಲಾದೇಶ vs ಶ್ರೀಲಂಕಾ 2nd ಟೆಸ್ಟ್: ಗೆಲುವಿನ ಸನಿಹದಲ್ಲಿ ಲಂಕಾ: ಸೋಲಿನಿಂತ ತಪ್ಪಿಸಿಕೊಳ್ಳುತ್ತಾ ಬಾಂಗ್ಲಾ?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Movies
'ವಿಕ್ರಾಂತ್ ರೋಣ'ನಿಗೆ ಅಂಜಿದ ಅಜಯ್ ದೇವಗನ್ ಸಿನಿಮಾ ಬಿಡುಗಡೆ ಮುಂದೂಡಿಕೆ!
- Automobiles
ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮೆಜಾನ್ ಸೇಲ್ನಲ್ಲಿ ಗೇಮಿಂಗ್ ಗ್ಯಾಜೆಟ್ಸ್ಗಳಿಗೆ ಬಿಗ್ ಆಫರ್!
ಇ-ಕಾಮರ್ಸ್ ದೈತ್ಯ ಅಮೆಜಾನ್ ಆನ್ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಆನ್ಲೈನ್ ಶಾಪಿಂಗ್ ಪ್ರಿಯರಿಗಾಗಿ ವಿಶೇಷ ಸೇಲ್ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಮೂಲಕ ಮತ್ತೆ ಬಂದಿದೆ. ಈ ಸೇಲ್ ಇದೀಗ ಭಾರತದಲ್ಲಿ ಲೈವ್ ಆಗಿದ್ದು, ಗೇಮಿಂಗ್ ಗ್ಯಾಜೆಟ್ಗಳಲ್ಲಿ ಬಿಗ್ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಅದರಲ್ಲೂ ಗೇಮಿಂಗ್ ಲ್ಯಾಪ್ಟಾಪ್ಗಳು, ಡೆಸ್ಕ್ಟಾಪ್ಗಳು, ಮಾನಿಟರ್ಗಳು, ಗೇಮಿಂಗ್ ಕನ್ಸೋಲ್ಗಳು, ಗ್ರಾಫಿಕ್ಸ್ ಕಾರ್ಡ್ಗಳು, ಟಿವಿಗಳ ಮೇಲೆ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದಾಗಿದೆ.

ಹೌದು, ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಇದೀಗ ಲೈವ್ ಆಗಿದೆ. ಈ ಸೇಲ್ನಲ್ಲಿ ಗೇಮಿಂಗ್ ಗ್ಯಾಜೆಟ್ಸ್ಗಳ ಮೇಲೆ ಅಮೆಜಾನ್ ಬಿಗ್ ಆಫರ್ ನೀಡುತ್ತಿದೆ. ಇದರಲ್ಲಿ ಏಸರ್, ಸೋನಿ, ಹೆಚ್ಪಿ, ಡೆಲ್, JBL, Corsair ಮತ್ತು ಕಾಸ್ಮಿಕ್ ಬೈಟ್ ನಂತಹ ಜನಪ್ರಿಯ ಬ್ರಾಂಡ್ಗಳ ಗೇಮಿಂಗ್ ಪ್ರಾಡಕ್ಟ್ಗಳ ಮೇಲೆ ಸಾಕಷ್ಟು ಆಫರ್ಗಳು ಲಭ್ಯವಿದೆ. ಗ್ರಾಹಕರು ಗೇಮಿಂಗ್ ಪ್ರಾಡಕ್ಟ್ಗಳ ಮೇಲೆ 50%ರಿಯಾಯಿತಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಹಾಗಾದ್ರೆ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಸೇಲ್ನಲ್ಲಿ ಏನೆಲ್ಲಾ ಆಫರ್ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಈಗ ಲೈವ್ ಆಗಿದ್ದು ಜನವರಿ 30 ರವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಗ್ರಾಹಕರು ಗೇಮಿಂಗ್ ಪ್ರಾಡಕ್ಟ್ಗಳ ಮೇಲೆ 50% ರಿಯಾಯಿತಿಯನ್ನು ನೀರೀಕ್ಷಿಸಬಹುದಾಗಿದೆ. ಏಸರ್, ಸೋನಿ, ಹೆಚ್ಪಿ, ಡೆಲ್, JBL, Corsair ಮತ್ತು ಕಾಸ್ಮಿಕ್ ಬೈಟ್ ನಂತಹ ಜನಪ್ರಿಯ ಬ್ರಾಂಡ್ಗಳ ಗೇಮಿಂಗ್ ಪ್ರಾಡಕ್ಟ್ಗಳ ಮೇಲೆ ಆಫರ್ ದೊರೆಯಲಿದೆ. ಇದರಿಂದ ಗೇಮಿಂಗ್ ಲ್ಯಾಪ್ಟಾಪ್ಗಳು, ಡೆಸ್ಕ್ಟಾಪ್ಗಳು, ಮಾನಿಟರ್ಗಳು, ಗೇಮಿಂಗ್ ಕನ್ಸೋಲ್ಗಳು, ಗ್ರಾಫಿಕ್ಸ್ ಕಾರ್ಡ್ಗಳು, ಟಿವಿಗಳನ್ನು ಖರೀದಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಗೇಮಿಂಗ್ ಟಿವಿಗಳ ಮೇಲೆ ಬಿಗ್ ಆಫರ್
ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ನಲ್ಲಿ ಸೋನಿ ಬ್ರಾವಿಯಾ 55X80AJ ಟಿವಿ ಬಿಗ್ ಆಫರ್ ಪಡೆದುಕೊಂಡಿದೆ. ಈ ಸ್ಮಾರ್ಟ್ಟಿವಿ 55 ಇಂಚಿನ ಸ್ಮಾರ್ಟ್ ಟಿವಿಯಾಗಿದ್ದು, ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸುಗಮ ಗೇಮಿಂಗ್ ಅನುಭವಕ್ಕಾಗಿ 4K HDR ತಂತ್ರಜ್ಞಾನವನ್ನು ಹೊಂದಿದೆ. ಈ ಟಿವಿ 1,09,900. ಮೂಲ ಬೆಲೆ ಹೊಂದಿದ್ದು, 74,990 ರಿಂದ ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ರೆಡ್ಮಿ X55 ಗೇಮಿಂಗ್ ಟಿವಿ ನಿಮಗೆ 44,999.ರೂ. ಬೆಲೆಗೆ ಲಭ್ಯವಿದೆ.

ಗೇಮಿಂಗ್ ಲ್ಯಾಪ್ಟಾಪ್ಗಳಿಗೆ ಬಿಗ್ ಡಿಸ್ಕೌಂಟ್
ಇನ್ನು ನೀವು ಗೇಮಿಂಗ್ ಲ್ಯಾಪ್ಟಾಪ್ಗಳನ್ನು ಸರ್ಚ್ ಮಾಡುತ್ತಿದ್ದರೆ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಸೇಲ್ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಇದರಲ್ಲಿ HP ಪೆವಿಲಿಯನ್ ಗೇಮಿಂಗ್, ಏಸರ್ ನಿಟ್ರೋ 5, ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3 ಮತ್ತು ಹೆಚ್ಪಿ ವಿಕ್ಟಸ್ ಗೇಮಿಂಗ್ ಲ್ಯಾಪ್ಟಾಪ್ಗಳ ಮೇಲೆ ಅತ್ಯುತ್ತಮ ಆಫರ್ ಲಭ್ಯವಿದೆ. ಇದರಲ್ಲಿ ಆಸುಸ್ ROG Zephyrus G14 ಲ್ಯಾಪ್ಟಾಪ್ ನಿಮಗೆ ಕೇವಲ 1,39,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಗೇಮಿಂಗ್ ಆಕ್ಸೆಸರಿಸ್ ಮೇಲೆ ಆಫರ್
ಇದಲ್ಲದೆ ಗೇಮಿಂಗ್ ಆಕ್ಸಿಸರಿಸ್ಗಳನ್ನು ಕೂಡ ನೀವು ಡಿಸ್ಕೌಂಟ್ನಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ಆಸುಸ್ GT-AX11000 ROG ರ್ಯಾಪ್ಚರ್ ರೂಟರ್ ಇದೀಗ ಕೇವಲ 32,299ರೂ.ಗೆ ಲಭ್ಯವಿದೆ. ಇದಲ್ಲದೆ ಲಾಗಿಟೆಕ್ G502 ಗೇಮಿಂಗ್ ಮೌಸ್ 41% ರಿಯಾಯಿತಿ ದರದಲ್ಲಿ ದೊರೆಯಲಿದೆ. ಹೆಚ್ಚುವರಿಯಾಗಿ, EvoFox X-ಟೀಮ್ ಫೈರ್ಬ್ಲೇಡ್ ಗೇಮಿಂಗ್ ಮೌಸ್ ಮತ್ತು ಕೀಬೋರ್ಡ್ ಕಾಂಬೊ, JBL ಕ್ವಾಂಟಮ್ 100 ಗೇಮಿಂಗ್ ಹೆಡ್ಸೆಟ್, ಲಾಜಿಟೆಕ್ G435 ಗೇಮಿಂಗ್ ಹೆಡ್ಸೆಟ್ ಮತ್ತು ನಿರ್ಣಾಯಕ P2 NVMe PCIe SSD ನಲ್ಲಿ ಉತ್ತಮ ಆಫರ್ ಪಡೆದುಕೊಂಡಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999