Amazon Jabra Days Sale: ಹೆಡ್‌ಫೋನ್‌ಗಳಿಗೆ ಜಬರ್ದಸ್ತ್ ರಿಯಾಯಿತಿ

By Gizbot Bureau
|

ಜನಪ್ರಿಯ ಇ-ಕಾಮರ್ಸ್‌ ತಾಣಏನಾದರೂ ಒಂದು ವಿಶೆಷ ಸೇಲ್ ಮೇಳವನ್ನು ಆಯೋಜಿಸಿ ಗ್ರಾಹಕರನ್ನು ಸೆಳೆಯುತ್ತದೆ. ಅದೇ ರೀತಿ ಅಮೆಜಾನ್ ಈಗ ಜಬ್ರಾ ಡೇಸ್ ಸೇಲ್ ಅನ್ನು ಘೋಷಿಸಿದೆ. ಈ ಸೇಲ್ ಇದೇ ಸೆಪ್ಟೆಂಬರ್ 12 ರವರೆಗೆ ಚಾಲ್ತಿ ಇರುತ್ತದೆ. ಈ ಮಾರಾಟದಲ್ಲಿ ಹಲವು ಪ್ರೀಮಿಯಂ ಜಬ್ರಾ ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳು ಭಾರೀ ಬೆಲೆ ಕಡಿತವನ್ನು ಪಡೆದಿವೆ. ಆ ಪೈಕಿ ಜಬ್ರಾ ಎಲೈಟ್ 85 ಟಿ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್, ಜಬ್ರಾ ಎಲೈಟ್ 45h ವೈರ್‌ಲೆಸ್ ಹೆಡ್‌ಫೋನ್‌, ಜಬ್ರಾ ಎಲೈಟ್ 75t ಟ್ರೂ ವೈರ್‌ಲೆಸ್ ANC ಬ್ಲೂಟೂತ್ ಇಯರ್‌ಬಡ್‌ಗಳು ಹೆಚ್ಚು ರಿಯಾಯಿತಿಯಲ್ಲಿ ಕಾಣಿಸಿವೆ. ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ ರಿಯಾಯಿತಿಗಳನ್ನು ಪಡೆದ ಇತರೆ ಜಬ್ರಾ ಹೆಡ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ ನೋಡಿ.

ಜಬ್ರಾ ಎಲೈಟ್ 65 ಟಿ ಅಲೆಕ್ಸಾ ಎನೇಬಲ್ಡ್ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್

ಜಬ್ರಾ ಎಲೈಟ್ 65 ಟಿ ಅಲೆಕ್ಸಾ ಎನೇಬಲ್ಡ್ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್

ಆಫರ್: ಎಮ್‌ಆರ್‌ಪಿ: ರೂ. 15,499; ದಿನದ ವ್ಯವಹಾರ: ರೂ. 3,999

ಜಬ್ರಾ ಎಲೈಟ್ 65 ಟಿ ಅಲೆಕ್ಸಾ ಎನೇಬಲ್ಡ್ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ 74% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಇಯರ್‌ಬಡ್ ಈ ಮಾರಾಟದ ಸಮಯದಲ್ಲಿ 3,999ರೂ.ಗೆ ಖರೀದಿಸಬಹುದು.

ಜಬ್ರಾ ಎಲೈಟ್ ಆಕ್ಟಿವ್ 65 ಟಿ ಅಲೆಕ್ಸಾ ಇಯರ್ ಇಯರ್‌ಬಡ್ಸ್‌

ಜಬ್ರಾ ಎಲೈಟ್ ಆಕ್ಟಿವ್ 65 ಟಿ ಅಲೆಕ್ಸಾ ಇಯರ್ ಇಯರ್‌ಬಡ್ಸ್‌

ಆಫರ್‌ನಲ್ಲಿ ರೂ. 4,999 ಲಭ್ಯ.

ಜಬ್ರಾ ಎಲೈಟ್ ಆಕ್ಟಿವ್ 65 ಟಿ ಅಲೆಕ್ಸಾ ಎನೇಬಲ್ಡ್ ಟ್ರೂ ವೈರ್‌ಲೆಸ್ ಸ್ಪೋರ್ಟ್ಸ್ ಇಯರ್ ಇಯರ್‌ಬಡ್ಸ್ ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ 71% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಇಯರ್‌ಬಡ್ ಈ ಮಾರಾಟದ ಸಮಯದಲ್ಲಿ 4,999ಗೆ ಖರೀದಿಸಬಹುದು.

ಜಬ್ರಾ ಎಲೈಟ್ 75 ಟಿ ಟ್ರೂ ವೈರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಇಯರ್‌ಬಡ್ಸ್‌

ಜಬ್ರಾ ಎಲೈಟ್ 75 ಟಿ ಟ್ರೂ ವೈರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಇಯರ್‌ಬಡ್ಸ್‌

ರಿಯಾಯಿತಿ ಕೊಡುಗೆ ರೂ. 9,999

ಜಬ್ರಾ ಎಲೈಟ್ 75 ಟಿ ಟ್ರೂ ವೈರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ (ANC) ಬ್ಲೂಟೂತ್ ಇಯರ್‌ಬಡ್ಸ್ ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ 38% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಡಿವೈಸ್ ಆಫರ್‌ನಲ್ಲಿ ರೂ. 9,999 ಲಭ್ಯ.

ಜಬ್ರಾ ಎಲೈಟ್ 45h, ಆನ್-ಇಯರ್ ವೈರ್‌ಲೆಸ್ ಹೆಡ್‌ಫೋನ್‌ಗಳು

ಜಬ್ರಾ ಎಲೈಟ್ 45h, ಆನ್-ಇಯರ್ ವೈರ್‌ಲೆಸ್ ಹೆಡ್‌ಫೋನ್‌ಗಳು

ಎಮ್‌ಆರ್‌ಪಿ: ರೂ. 9,999, ಆಫರ್ ದರ ರೂ. 6,999

ಜಬ್ರಾ ಎಲೈಟ್ 45h, ಆನ್-ಇಯರ್ ವೈರ್‌ಲೆಸ್ ಹೆಡ್‌ಫೋನ್‌ಗಳು ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ 30% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಹೆಡ್‌ಫೋನ್ ಅನ್ನು ರೂ. 6,999ಗೆ ಖರೀದಿಸಬಹುದು.

ಜಬ್ರಾ ಎಲೈಟ್ ಆಕ್ಟಿವ್ 75 ಟಿ ಟ್ರೂ ವೈರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ (ANC) ಬ್ಲೂಟೂತ್ ಇಯರ್‌ಬಡ್ಸ್

ಜಬ್ರಾ ಎಲೈಟ್ ಆಕ್ಟಿವ್ 75 ಟಿ ಟ್ರೂ ವೈರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ (ANC) ಬ್ಲೂಟೂತ್ ಇಯರ್‌ಬಡ್ಸ್

ಎಮ್‌ಆರ್‌ಪಿ: ರೂ. 16,999; ಆಫರ್ ದರ: ರೂ. 10,999

ಜಬ್ರಾ ಎಲೈಟ್ ಆಕ್ಟಿವ್ 75 ಟಿ ಟ್ರೂ ವೈರ್‌ಲೆಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ (ANC) ಬ್ಲೂಟೂತ್ ಇಯರ್‌ಬಡ್ಸ್ ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ 35% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಇಯರ್‌ಬಡ್ ಅನ್ನು ಆಫರ್‌ನಲ್ಲಿ ರೂ. 10,999 ಖರೀದಿಸಬಹುದು.

ಜಬ್ರಾ ಎಲೈಟ್ 85 ಟಿ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್‌

ಜಬ್ರಾ ಎಲೈಟ್ 85 ಟಿ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್‌

ಎಮ್‌ಆರ್‌ಪಿ: ರೂ. 18,999, ಆಫರ್ ದರ: ರೂ. 15,999

ಜಾಬ್ರಾ ಎಲೈಟ್ 85 ಟಿ ಟ್ರೂ ವೈರ್‌ಲೆಸ್ ಇನ್ ಇಯರ್ ಇಯರ್‌ಬಡ್ಸ್ ಅಮೆಜಾನ್ ಜಬ್ರಾ ಡೇಸ್ ಸೇಲ್‌ನಲ್ಲಿ 16% ರಿಯಾಯಿತಿಯಲ್ಲಿ ಲಭ್ಯವಿದೆ. ನೀವು ಈ ಇಯರ್‌ಬಡ್ ಅನ್ನು ಅಮೆಜಾನ್‌ನ ಸೇಲ್‌ನಲ್ಲಿ ರೂ. 15,999 ಖರೀದಿಸಬಹುದು.

Most Read Articles
Best Mobiles in India

English summary
If you are looking for TWS earbuds or headphones, then this might be a perfect time. Amazon has announced Jabra Days Sale for September which will be live until September 12.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X