Just In
- 36 min ago
18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಲು ನೊಂದಾಯಿಸುವುದು ಹೇಗೆ?
- 16 hrs ago
ಫ್ಯೂಜಿಫಿಲ್ಮ್ ಸಂಸ್ಥೆಯಿಂದ ಸೆಲ್ಫಿ ಮೋಡ್ ಹೊಂದಿರುವ ಮಿನಿ ಕ್ಯಾಮೆರಾ ಬಿಡುಗಡೆ!
- 17 hrs ago
ಭಾರತದಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಇ-ಲರ್ನಿಂಗ್ ಅಪ್ಲಿಕೇಶನ್ಗಳು!
- 19 hrs ago
ಭಾರತದಲ್ಲಿ ಡೈವಾ 4K UHD ಸ್ಮಾರ್ಟ್ಟಿವಿ D50162FL ಲಾಂಚ್! ಬೆಲೆ ಎಷ್ಟು?
Don't Miss
- News
ಆಕ್ಸಿಜನ್ ಕೊರತೆಯಿಂದ ಗಂಗಾರಾಮ್ ಆಸ್ಪತ್ರೆಯಲ್ಲಿ 25 ರೋಗಿಗಳ ಸಾವು
- Movies
ಸಹೋದರನ ಕೊಲೆ ಆರೋಪ; ಸ್ಯಾಂಡಲ್ವುಡ್ ನಟಿ ಬಂಧನ
- Automobiles
ಈ ವರ್ಷಾಂತ್ಯಕ್ಕೆ ಭಾರತದಲ್ಲಿ ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಟೊಯೊಟಾ
- Finance
ಏಪ್ರಿಲ್ 23ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Lifestyle
ಅವಧಿ ಮುಗಿದ ಮೊಟ್ಟೆ ಸೇವಿಸಬಹುದೇ? ಇಲ್ಲಿದೆ ಉತ್ತರ
- Sports
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿಗೆ ವಿಶೇಷ ದಾಖಲೆ
- Education
BEL Recruitment 2021: 268 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಫೋನ್ಗಿಂತ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನ್ನು ಬಿಲ್ಗೇಟ್ಸ್ ಏಕೆ ಇಷ್ಟಪಡುತ್ತಾರೆ..?
ಮೈಕ್ರೋಸಾಫ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ಬಿಲ್ಗೇಟ್ಸ್ ಆಪಲ್ ಐಫೋನ್ಗಿಂತ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಸಲು ಇಷ್ಟಪಡುತ್ತಾರೆ ಎಂಬುದು ಬಹಿರಂಗವಾಗಿದೆ. ಆಂಡ್ರಾಯ್ಡ್ ಎಕೋ ಸಿಸ್ಟಮ್ನಲ್ಲಿ ಈಗಾಗಲೇ ಮೈಕ್ರೋಸಾಫ್ಟ್ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿರುವುದರಿಂದ ಬಿಲ್ಗೇಟ್ಸ್ ಅವರಿಗೆ ಸ್ಮಾರ್ಟ್ಫೋನ್ ಬಳಕೆ ಮತ್ತಷ್ಟು ಸುಲಭ ಮತ್ತು ಸರಳವಾಗಿದೆ.
ಕ್ಲಬ್ಹೌಸ್ ಎಂಬ ಆಡಿಯೋ ಚಾಟ್ ಆಪ್ನ ಸಂದರ್ಶನದಲ್ಲಿ ಭಾಗಿಯಾದ ಬಿಲ್ಗೇಟ್ಸ್, ಐಫೋನ್ಗಳನ್ನು ಆಗಾಗ ಬಳಸುತ್ತೇನೆ. ಆದರೆ, ನನ್ನ ಜೊತೆ ಯಾವಾಗಲೂ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಇರುತ್ತದೆ ಎಂದು ಹೇಳಿದ್ದಾರೆ. ಪತ್ರಕರ್ತ ಆಂಡ್ರೂ ರಾಸ್ ಸೊರ್ಕಿನ್ ಅವರ ಸಂದರ್ಶನದಲ್ಲಿ ನಾನು ಎಲ್ಲದರ ಬಗ್ಗೆ ನಿಗಾ ಇಡಲು ಬಯಸುವುದರಿಂದ, ನಾನು ನಿಜವಾಗಿಯೂ ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದೇನೆ ಎಂದು ಬಿಲ್ಗೇಟ್ಸ್ ತಿಳಿಸಿದ್ದಾರೆ.
ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಬಿಲ್ಗೇಟ್ಸ್ ಮೂರನೇ ಸ್ಥಾನದಲ್ಲಿದ್ದು, 135 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಕೆಲವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ತಯಾರಕರು ನನಗೆ ಸುಲಭವಾಗುವ ರೀತಿಯಲ್ಲಿ ಮೈಕ್ರೋಸಾಫ್ಟ್ ಸಾಫ್ಟ್ವೇರ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದಾರೆ ಎಂದು ಗೇಟ್ಸ್ ಹೇಳಿದ್ದಾರೆ.
ಆಪರೇಟಿಂಗ್ ಸಿಸ್ಟಂನೊಂದಿಗೆ ಸಾಫ್ಟ್ವೇರ್ ಹೇಗೆ ಸಂಪರ್ಕವಾಗುತ್ತದೆ ಎಂಬುದರ ಕುರಿತು ಅವರು ಯೋಚನೆ ಮಾಡುತ್ತಾರೆ. ಹಾಗಾಗಿ ನಾನು ಕೂಡ ಅದನ್ನೇ ಬಳಸುತ್ತಿದ್ದೇನೆ. ನಿಮಗೆ ತಿಳಿದಿದೆ, ನನ್ನ ಬಹಳಷ್ಟು ಸ್ನೇಹಿತರು ಐಫೋನ್ ಹೊಂದಿದ್ದಾರೆ, ಆದ್ದರಿಂದ ಯಾವುದೇ ಶುದ್ಧತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಏನಿದು ಕ್ಲಬ್ಹೌಸ್..?
ಕ್ಲಬ್ಹೌಸ್ ಆಡಿಯೋ ಚಾಟ್ ಆಪ್ ಪ್ರಸ್ತುತ ಆಪಲ್ ಆಪ್ ಸ್ಟೋರ್ನಲ್ಲಿ ಲಭ್ಯವಿದೆ ಮತ್ತು ಇದನ್ನು ಎಂಟು ಮಿಲಿಯನ್ಗೂ ಹೆಚ್ಚು ಡೌನ್ಲೋಡ್ ಮಾಡಲಾಗಿದೆ. ಗೂಗಲ್ ಪ್ಲೇ ಸೋರ್ನಲ್ಲಿ ಈ ಆಪ್ ಲಭ್ಯವಿದ್ದರೂ, ಸೈನ್ ಅಪ್ ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಕಂಪನಿ ಪರಿಹರಿಸುವ ಕೆಲಸವನ್ನು ಮಾಡುತ್ತಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999