1 ಚಮಚ ಸಕ್ಕರೆಯಿಂದ ವಿದ್ಯುತ್‌ ಉತ್ಪಾದಿಸಿದ ಬಾಲಕ

By Suneel
|

ಇಂದಿನ ಶತಮಾನ ಯಾವುದು ಅಂದ್ರೆ, ಇದು ವಿಜ್ಞಾನ ಮತ್ತು ತಂತ್ರಜ್ಞಾನ ಶತಮಾನ ಎಂದು ಹೇಳುವ ಕಾಲವಿದು. ಅಲ್ಲದೇ ಹುಟ್ಟಿದ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಸೆಲ್ಫೀ ಕ್ಯಾಮೆರಾ ಆನ್‌ಮಾಡಿ "ವೆಲ್‌ಕಂ ಟು ದಿ ಟೆಕ್‌ ವರ್ಲ್ಡ್‌" ಎಂದು ಹೇಳುವ ರೂಢಿ ಪ್ರಾರಂಭವಾಗಿಬಿಟ್ಟಿದೆ. ಕನಸನ್ನು ನನಸು ಮಾಡುವಂತಹ ಸಹಜ ವಾತಾವರಣವನ್ನು ಇಂದು ನಾವು ಕಲ್ಪಿಸಿಕೊಳ್ಳುತ್ತಿದ್ದೇವೆ. ಈ ವಿಷಯವನ್ನು ಯಾಕ್‌ ಹೇಳ್ತಿದ್ದೀವಿ ಎಂದು ಕೇಳ್ರಿರಾ ? ಖಂಡಿತ ಉತ್ತರ ಇಲ್ಲಿದೆ. ಇಲ್ಲೊಬ್ಬ ಹುಡುಗ ಒಂದು ಚಮಚ ಸಕ್ಕರೆ ಇಂದ ವಿದ್ಯುತ್‌ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ದಿಗೊಳಿಸಿದ್ದಾನೆ.

ಓದಿರಿ: ಸೋಪ್‌ ಹಾಕಿ ತೊಳೆಯಬಹುದಾದ ಫೋನ್‌ ಮಾರುಕಟ್ಟೆಗೆ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗಿಜ್‌ಬಾಟ್‌ನ ಈ ಲೇಖನ ಓದಿ. ಹಾಗೂ ಲೇಖನದ 6 ನೇ ಸ್ಲೈಡರ್‌ನಲ್ಲಿ ಸಂಶೋಧನೆಯ ವಿಡಿಯೋ ನೋಡಿ.

 ಸಕ್ಕರೆಯಿಂದ ವಿದ್ಯುತ್‌ ಉತ್ಪಾದನೆ

ಸಕ್ಕರೆಯಿಂದ ವಿದ್ಯುತ್‌ ಉತ್ಪಾದನೆ

ಶೆವಾನೆಲ್ಲಾ ಮತ್ತು ಬಿ ಸಬ್ಟಿಲಿ ಎಂಬ ಚೀನಿ ವಿದ್ಯಾರ್ಥಿಗಳ ತಂಡವೊಂದು ಬ್ಯಾಕ್ಟಿರಿಯಾದಿಂದ ಸೂಕ್ಷ್ಮಜೀವಿಯ ಇಂಧನ ಕೋಶ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಸಕ್ಕರೆಯಿಂದ ವಿದ್ಯುತ್‌ ಉತ್ಪಾದನೆ ಹೇಗೆ ?

ಸಕ್ಕರೆಯಿಂದ ವಿದ್ಯುತ್‌ ಉತ್ಪಾದನೆ ಹೇಗೆ ?

ಬ್ಯಾಕ್ಟಿರೀಯಾ ಯಾವಾಗ ಸಕ್ಕರೆ ತಿನ್ನುತ್ತದೋ ಆ ಸಂದರ್ಭದಲ್ಲಿ ಇಂಧನ ಕೋಶವು 80 ಗಂಟೆಗಳ ಇಲೆಕ್ಟ್ರಿಕಲ್‌ ಉತ್ಪಾದಿಸುತ್ತದೆ.

ಗಾಳಿ ಮತ್ತು ಸೌರ ಶಕ್ತಿಗಿಂತ ಅಧಿಕ ಸ್ಥಿರ

ಗಾಳಿ ಮತ್ತು ಸೌರ ಶಕ್ತಿಗಿಂತ ಅಧಿಕ ಸ್ಥಿರ

ಸೂಕ್ಷ್ಮ ಜೀವಿಯ ಇಂಧನ ಕೋಶವು ಗಾಳಿ ಮತ್ತು ಸೌರ ಶಕ್ತಿಗಿಂತ ಅಧಿಕ ಸ್ಥಿರವಾಗಿದ್ದು, ಇದೇ ಮೊದಲ ಬಾರಿಗೆ ಇಂತಹ ಟೆಕ್ ಅಭಿವೃದ್ದಿಯಾಗಿದೆ.

ಟಯನ್‌ಜಿನ್‌ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು

ಟಯನ್‌ಜಿನ್‌ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು

ಈ ಸಂಶೋಧನೆಯನ್ನು ಟಯನ್‌ಜಿನ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡ ಅಭಿವೃದ್ದಿ ಪಡಿಸಿದ್ದು, ತಂಡದ ಸಲಹೆಗಾರರಾದ 'ಲ್ಯು ಯೆ' ಇದನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ಲಿಥಿಯಂ ಬ್ಯಾಟರಿಗಾಗಿ ಬಳಕೆ

ಲಿಥಿಯಂ ಬ್ಯಾಟರಿಗಾಗಿ ಬಳಕೆ

ಈ ಪವರ್‌ ಅನ್ನು ಮುಂದಿನ ದಿನಗಳಲ್ಲಿ ದಿನನಿತ್ಯ ಜೀವನದಲ್ಲಿ ಬಳಸುವ ಲಿಥಿಯಂ ಬ್ಯಾಟರಿಗಾಗಿ ಬಳಸಬಹುದಾಗಿದೆ ಎನ್ನಲಾಗಿದೆ.

ಈ ತಂತ್ರಜ್ಞಾನವು ಸೆಪ್ಟೆಂಬರ್‌ನಲ್ಲಿ 2015 ರ ಸಾಲಿನ ಟಾಪ್‌ ಜೈವಿಕ ಇಂಜಿನಿಯರಿಂಗ್‌ ಪ್ರಶಸ್ತಿ ಪಡೆದುಕೊಂಡಿದೆ.

ಈ ಸಂಶೋಧನೆಯ ವಿಡಿಯೋ ನೋಡಲು ಸ್ಲೈಡರ್‌ ಮೇಲೆ ಕ್ಲಿಕ್‌ ಮಾಡಿ

ಈ ಸಂಶೋಧನೆಯ ವಿಡಿಯೋ ನೋಡಲು ಸ್ಲೈಡರ್‌ ಮೇಲೆ ಕ್ಲಿಕ್‌ ಮಾಡಿ.

ಅಥವಾ ಇಲ್ಲಿ ಕ್ಲಿಕ್‌ ಮಾಡಿ

Most Read Articles
Best Mobiles in India

English summary
Welcome to the era of technology and science where the word impossible has no power. We have come a long way and there’s still a long way to go, however, with every passing hour it seems we are breaking new barriers and transforming dreams into reality.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more